ETV Bharat / bharat

10 ತಿಂಗಳ ಹೆಣ್ಣು ಮಗುವಿಗೆ ಭಾರತೀಯ ರೈಲ್ವೇ ಇಲಾಖೆಯಲ್ಲಿ ಕೆಲಸ! - 10 ತಿಂಗಳ ಮಗುವಿಗೆ ರೈಲ್ವೆಯಲ್ಲಿ ಅನುಕಂಪ ಆಧಾರದ ನೇಮಕಾತಿ

ಅನುಕಂಪ ಆಧಾರದ ನೇಮಕಾತಿ ವಿಚಾರದಲ್ಲಿ ಛತ್ತೀಸ್‌ಗಢದಲ್ಲಿ ರೈಲ್ವೆ ವಿಭಾಗ ಹೊಸ ದಾಖಲೆ ಸೃಷ್ಟಿಸಿತು.

Registration for compassionate appointment of ten month old girl in Raipur  Railway job for ten month old girl in Chhattisgarh  10 month old Radhika yadav got job in Railway department  Raipur Radhika news  ಛತ್ತೀಸ್​ಗಢದಲ್ಲಿ 10 ತಿಂಗಳ ಮಗುವಿಗೆ ರೈಲ್ವೇ ಇಲಾಖೆಯಲ್ಲಿ ಕೆಲಸ  ರಾಯ್​ಪುರ ರೈಲ್ವೇ ಇಲಾಖೆಯಲ್ಲಿ ಹತ್ತು ತಿಂಗಳ ಮಗುವಿಗೆ ಕೆಲಸ  ಆಗ್ನೇಯ ಮಧ್ಯ ರೈಲ್ವೆ ರಾಯಪುರ ವಿಭಾಗವೂ ಅನುಕಂಪದ ನೇಮಕಾತಿ ಕ್ಷೇತ್ರದಲ್ಲಿ ಇತಿಹಾಸ  10 ತಿಂಗಳ ಮಗುವಿಗೆ ರೈಲ್ವೆಯಲ್ಲಿ ಅನುಕಂಪ ಆಧಾರದ ನೇಮಕಾತಿ  ಛತ್ತೀಸ್​ಗಢ ರೈಲ್ವೇ ಸುದ್ದಿ
10 ತಿಂಗಳ ಮಗುವಿಗೆ ರೈಲ್ವೇ ಇಲಾಖೆಯಲ್ಲಿ ಕೆಲಸ
author img

By

Published : Jul 7, 2022, 11:03 AM IST

ದುರ್ಗ್ (ಛತ್ತೀಸ್​ಗಢ): ಆಗ್ನೇಯ ಕೇಂದ್ರ ರೈಲ್ವೆಯ ರಾಯಪುರ ವಿಭಾಗವು ಕೇವಲ 10 ತಿಂಗಳ ಹೆಣ್ಣು ಮಗು ರಾಧಿಕಾಳಿಗೆ ಅನುಕಂಪದ ಆಧಾರದಲ್ಲಿ ಉದ್ಯೋಗ ನೀಡಿದೆ. ರೈಲ್ವೇ ಇತಿಹಾಸದಲ್ಲಿಯೇ ಇದೊಂದು ಅತ್ಯಂತ ಕುತೂಹಲಕಾರಿ ವಿದ್ಯಮಾನ. ಈ ಹೆಣ್ಣು ಮಗು ತನಗೆ 18 ವರ್ಷ ತುಂಬಿದ ನಂತರ ಕೆಲಸಕ್ಕೆ ಹಾಜರಾಗುತ್ತಾಳೆ.

Registration for compassionate appointment of ten month old girl in Raipur  Railway job for ten month old girl in Chhattisgarh  10 month old Radhika yadav got job in Railway department  Raipur Radhika news  ಛತ್ತೀಸ್​ಗಢದಲ್ಲಿ 10 ತಿಂಗಳ ಮಗುವಿಗೆ ರೈಲ್ವೇ ಇಲಾಖೆಯಲ್ಲಿ ಕೆಲಸ  ರಾಯ್​ಪುರ ರೈಲ್ವೇ ಇಲಾಖೆಯಲ್ಲಿ ಹತ್ತು ತಿಂಗಳ ಮಗುವಿಗೆ ಕೆಲಸ  ಆಗ್ನೇಯ ಮಧ್ಯ ರೈಲ್ವೆ ರಾಯಪುರ ವಿಭಾಗವೂ ಅನುಕಂಪದ ನೇಮಕಾತಿ ಕ್ಷೇತ್ರದಲ್ಲಿ ಇತಿಹಾಸ  10 ತಿಂಗಳ ಮಗುವಿಗೆ ರೈಲ್ವೆಯಲ್ಲಿ ಅನುಕಂಪ ಆಧಾರದ ನೇಮಕಾತಿ  ಛತ್ತೀಸ್​ಗಢ ರೈಲ್ವೇ ಸುದ್ದಿ

ಇದನ್ನೂ ಓದಿ: ಒಂದು ನಿಲ್ದಾಣ ಒಂದು ಉತ್ಪನ್ನ ಯೋಜನೆ: ಕುಕ್ಕೆ ಸುಬ್ರಮಣ್ಯ ಸೇರಿ 67 ರೈಲ್ವೆ ನಿಲ್ದಾಣಗಳಿಗೆ ವಿಸ್ತರಣೆ

ಮಗುವಿಗೆ ನೌಕರಿ ನೀಡಿದ್ದೇಕೆ?: ರಾಧಿಕಾಳ ತಂದೆ ರಾಜೇಂದ್ರ ಕುಮಾರ್ ಯಾದವ್ ಅವರು ಭಿಲಾಯ್‌ನ ಪಿಪಿ ಯಾರ್ಡ್‌ನಲ್ಲಿ ಸಹಾಯಕರಾಗಿ ಕೆಲಸ ಮಾಡುತ್ತಿದ್ದರು. ಇಲ್ಲಿನ ಮಂದಿರ್ ಹಸೌದ್​ನ ಚಾರೋಡದ ರೈಲ್ವೇ ಮನೆಯಲ್ಲಿ ಕುಟುಂಬ ವಾಸವಾಗಿತ್ತು. ಜೂನ್ 1ರಂದು ರಾಜೇಂದ್ರ ಕುಮಾರ್ ಮತ್ತು ಅವರ ಪತ್ನಿ ಮಂಜು ಯಾದವ್ ತಮ್ಮ ಮಗುವಿನ ಜೊತೆ ಮಂದಿರ ಹಸೌದ್‌ನಿಂದ ಭಿಲಾಯ್‌ಗೆ ಬರುತ್ತಿದ್ದಾಗ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. ಅಪಘಾತದ ಸಂದರ್ಭದಲ್ಲಿ ಮಗು ರಾಧಿಕಾ ಅಚ್ಚರಿ ರೀತಿಯಲ್ಲಿ ಬದುಕುಳಿದಿದ್ದಳು. ತಂದೆ-ತಾಯಿಯ ಸಾವಿನ ನಂತರ ರಾಧಿಕಾಳನ್ನು ಅಜ್ಜಿಯೇ ಪಾಲನೆ ಮಾಡುತ್ತಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಮಗುವಿನ ಹೆಬ್ಬೆಟ್ಟಿನ ಗುರುತು: ಮಗುವಿಗೆ 18 ವರ್ಷ ತುಂಬಿದ ಬಳಿಕ ಅನುಕಂಪದ ಆಧಾರದ ಮೇಲೆ ಇಲಾಖೆಯಲ್ಲಿ ಕೆಲಸ ನೀಡಲಾಗುವುದು. ಇದಕ್ಕಾಗಿ ಮಗುವಿನ ದಾಖಲಾತಿ ಪ್ರಕ್ರಿಯೆ ರೈಲ್ವೇ ಇಲಾಖೆಯಿಂದ ನಡೆದಿದೆ. ಈ ಸಂದರ್ಭದಲ್ಲಿ ಹಿರಿಯ ವಿಭಾಗೀಯ ಸಿಬ್ಬಂದಿ ಉದಯ್ ಕುಮಾರ್ ಭಾರ್ತಿ ಮಗುವಿನ ಹೆಬ್ಬೆರಳ ಗುರುತು ಪಡೆಯುತ್ತಿರುವ ಕ್ಷಣ ಮನಮುಟ್ಟುವಂತಿತ್ತು.

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.