ETV Bharat / bharat

ರಾಮೋಜಿಯವರ ಜೀವನ ಪಯಣ ಲಕ್ಷಾಂತರ ಜನರಿಗೆ ಸ್ಫೂರ್ತಿ: ಅಮಿತ್ ಶಾ - ರಾಮೋಜಿಯವರ ಜೀವನ ಪಯಣ ಲಕ್ಷಾಂತರ ಜನರಿಗೆ ಸ್ಫೂರ್ತಿ

ರಾಮೋಜಿ ಗ್ರೂಪ್ ಅಧ್ಯಕ್ಷ ರಾಮೋಜಿ ರಾವ್ ಅವರನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೈದರಾಬಾದ್​ನಲ್ಲಿ ಭೇಟಿ ಮಾಡಿದರು.

ರಾಮೋಜಿಯವರ ಜೀವನ ಪಯಣ ಲಕ್ಷಾಂತರ ಜನರಿಗೆ ಸ್ಫೂರ್ತಿ: ಅಮಿತ್ ಶಾ
Ramoji life journey inspired millions: Amit Shah
author img

By

Published : Aug 22, 2022, 1:29 PM IST

ಹೈದರಾಬಾದ್: ಕೇಂದ್ರ ಗೃಹ ಸಚಿವ ಅಮಿತ್ ಶಾ ಭಾನುವಾರ ರಾಮೋಜಿ ಗ್ರೂಪ್ ಅಧ್ಯಕ್ಷ ರಾಮೋಜಿ ರಾವ್ ಅವರನ್ನು ಭೇಟಿ ಮಾಡಿದರು. ಚಲನಚಿತ್ರೋದ್ಯಮ ಮತ್ತು ಮಾಧ್ಯಮ ಕ್ಷೇತ್ರಗಳಿಗೆ ಅವರ ಕೊಡುಗೆಯನ್ನು ಶ್ಲಾಘಿಸಿದ ಶಾ, ರಾಮೋಜಿಯವರ ಜೀವನ ಪಯಣವು ಚಲನಚಿತ್ರೋದ್ಯಮ ಮತ್ತು ಮಾಧ್ಯಮ ಉದ್ಯಮಗಳಲ್ಲಿನ ಲಕ್ಷಾಂತರ ಜನರಿಗೆ ಸ್ಫೂರ್ತಿಯಾಗಿದೆ ಎಂದು ಹೇಳಿದರು.

  • శ్రీ రామోజీ రావు గారి జీవిత ప్రయాణం అపురూపమైనది వారు చలనచిత్ర పరిశ్రమకు, మీడియాకు సంబంధించిన లక్షలాది మందికి స్ఫూర్తిదాయకం. ఈరోజు ఆయనను హైదరాబాద్‌లోని తన నివాసంలో కలిశాను. pic.twitter.com/euh8HdQOvi

    — Amit Shah (@AmitShah) August 21, 2022 " class="align-text-top noRightClick twitterSection" data=" ">

ರಾವ್ ಅವರನ್ನು ಅವರ ನಿವಾಸದಲ್ಲಿ ಭೇಟಿ ಮಾಡಿದ ಗೃಹ ಸಚಿವರು ರಾಮೋಜಿ ರಾವ್ ಅವರ ನಿವಾಸದಲ್ಲಿ ಇರುವ ಫೋಟೋಗಳನ್ನು ಟ್ವೀಟ್ ಮಾಡಿದ್ದಾರೆ. "ಶ್ರೀ ರಾಮೋಜಿ ರಾವ್ ಅವರ ಜೀವನ ಪಯಣವು ಅದ್ಭುತವಾಗಿದ್ದು, ಚಲನಚಿತ್ರೋದ್ಯಮ ಮತ್ತು ಮಾಧ್ಯಮಕ್ಕೆ ಸಂಬಂಧಿಸಿದ ಲಕ್ಷಾಂತರ ಜನರಿಗೆ ಸ್ಪೂರ್ತಿದಾಯಕವಾಗಿದೆ. ಇಂದು ಅವರನ್ನು ಹೈದರಾಬಾದ್‌ನಲ್ಲಿರುವ ಅವರ ನಿವಾಸದಲ್ಲಿ ಭೇಟಿಯಾದೆ ಎಂದು ಶಾ ಟ್ವೀಟ್ ಮಾಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.