ETV Bharat / bharat

ವಿಶಾಖಪಟ್ಟಣದಲ್ಲಿ ಭಾರತೀಯ ನೌಕಾಪಡೆ ಪರಿಶೀಲಿಸಿದ ರಾಷ್ಟ್ರಪತಿ ಕೋವಿಂದ್

ಆಂಧ್ರಪ್ರದೇಶಕ್ಕೆ ಆಗಮಿಸಿರುವ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಇಂದು ವಿಶಾಖಪಟ್ಟಣಂನಲ್ಲಿರುವ ಪೂರ್ವ ನೌಕಾ ಕಮಾಂಡ್‌ಗೆ ಭೇಟಿ ನೀಡಿದರು. 12ನೇ ಅಧ್ಯಕ್ಷರ ಫ್ಲೀಟ್ ರಿವ್ಯೂ ಸಂದರ್ಭದಲ್ಲಿ ಅವರಿಗೆ 21-ಗನ್ ಸೆಲ್ಯೂಟ್ ನೀಡಲಾಯಿತು.

Ramanath Kovid Reviewed the Indian Navy Fleet at Visakhapatnam
ವಿಶಾಖಪಟ್ಟಣದಲ್ಲಿ ಭಾರತೀಯ ನೌಕಾಪಡೆ ಪರಿಶೀಲಿಸಿದ ರಾಷ್ಟ್ರಪತಿ ಕೋವಿಂದ್
author img

By

Published : Feb 21, 2022, 11:00 PM IST

ವಿಶಾಖಪಟ್ಟಣಂ: ಭಾರತದ ಸಶಸ್ತ್ರ ಪಡೆಗಳ ಮುಖ್ಯಸ್ಥ ಮತ್ತು ಸುಪ್ರೀಂ ಕಮಾಂಡರ್ ರಾಮನಾಥ್ ಕೋವಿಂದ್ ಅವರು ವಿಶಾಖಪಟ್ಟಣದಲ್ಲಿ ಭಾರತೀಯ ನೌಕಾಪಡೆಯನ್ನು ಪರಿಶೀಲಿಸಿದರು. ಈ ವೇಳೆ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸಾಥ್​​ ನೀಡಿದರು.

'ದೇಶದ ಸೇವೆಯಲ್ಲಿ 75 ವರ್ಷಗಳು' ಎಂಬ ವಿಷಯದೊಂದಿಗೆ ಭಾರತೀಯ ನೌಕಾಪಡೆಯು ಫ್ಲೀಟ್ ರಿವ್ಯೂನ 12 ನೇ ಆವೃತ್ತಿಯನ್ನು ಪ್ರದರ್ಶಿಸಿತು. ಇದನ್ನು ಭಾರತದ ಸ್ವಾತಂತ್ರ್ಯದ 75 ನೇ ವಾರ್ಷಿಕೋತ್ಸವದ 'ಆಜಾದಿ ಕಾ ಅಮೃತ್ ಮಹೋತ್ಸವ'ದ ನಿಮಿತ್ತ ನಡೆಸಲಾಗಿದೆ.

ವಿಶಾಖಪಟ್ಟಣದಲ್ಲಿ ಭಾರತೀಯ ನೌಕಾಪಡೆ ಪರಿಶೀಲಿಸಿದ ರಾಷ್ಟ್ರಪತಿ ಕೋವಿಂದ್

ರಕ್ಷಣಾ ಮಂತ್ರಿ ರಾಜನಾಥ್ ಸಿಂಗ್, ನೌಕಾಪಡೆಯ ಮುಖ್ಯಸ್ಥ ಅಡ್ಮಿರಲ್ ಆರ್ ಹರಿಕುಮಾರ್, ಆಂಧ್ರಪ್ರದೇಶದ ರಾಜ್ಯಪಾಲ ವಿಶ್ವಭೂಷಣ ಹರಿಚಂದನ್, ಮುಖ್ಯಮಂತ್ರಿ ವೈಎಸ್ ಜಗನ್​ ಮೋಹನ್ ರೆಡ್ಡಿ, ಇಎನ್‌ಸಿ ಫ್ಲಾಗ್ ಆಫೀಸರ್ ಕಮಾಂಡಿಂಗ್-ಇನ್-ಚೀಫ್ ವೈಸ್ ಅಡ್ಮಿರಲ್ ಬಿಸ್ವಜಿತ್ ದಾಸ್‌ಗುಪ್ತಾ ಸೇರಿದಂತೆ ನೌಕಾಪಡೆ ಅಧಿಕಾರಿಗಳು ರಾಷ್ಟ್ರಪತಿ ಅವರಿಗೆ ಆತ್ಮೀಯವಾಗಿ ಸ್ವಾಗತಿಸಿದರು. ಇದೇ ವೇಳೆ ರಾಜ್ಯಪಾಲರು 21-ಗನ್ ಸೆಲ್ಯೂಟ್ ಸ್ವೀಕರಿಸಿದರು.

ಭಾರತದ ಪ್ರತಿಯೊಬ್ಬ ಅಧ್ಯಕ್ಷರು ತಮ್ಮ ಐದು ವರ್ಷಗಳ ಅವಧಿಯಲ್ಲಿ ಸಶಸ್ತ್ರ ಪಡೆಗಳ ಸರ್ವೋಚ್ಚ ಕಮಾಂಡರ್ ಆಗಿ ಒಮ್ಮೆ ಭಾರತೀಯ ನೌಕಾಪಡೆಯನ್ನು ಪರಿಶೀಲಿಸುತ್ತಾರೆ. ಭಾರತೀಯ ನೌಕಾಪಡೆಯ ಸನ್ನದ್ಧತೆ, ಉನ್ನತ ನೈತಿಕತೆ ಮತ್ತು ಶಿಸ್ತಿನ ರಾಷ್ಟ್ರಕ್ಕೆ ಭರವಸೆ ನೀಡುವುದು ಪ್ರೆಸಿಡೆಂಟ್ ಫ್ಲೀಟ್ ರಿವ್ಯೂ-2022 (PFR-22) ಉದ್ದೇಶವಾಗಿದೆ. ನೌಕಾಪಡೆಯು 60 ಹಡಗುಗಳು, ಜಲಾಂತರ್ಗಾಮಿ ನೌಕೆಗಳು ಮತ್ತು 55 ವಿಮಾನಗಳನ್ನು ಒಳಗೊಂಡಿದೆ.

Ramanath Kovid Reviewed the Indian Navy Fleet at Visakhapatnam
ವಿಶಾಖಪಟ್ಟಣದಲ್ಲಿ ಭಾರತೀಯ ನೌಕಾಪಡೆ ಪರಿಶೀಲಿಸಿದ ರಾಷ್ಟ್ರಪತಿ ಕೋವಿಂದ್

ವಿಶಾಖಪಟ್ಟಣಂನಲ್ಲಿ ಫ್ಲೀಟ್ ರಿವ್ಯೂ ಆಯೋಜಿಸುತ್ತಿರುವುದು ಇದು ಮೂರನೇ ಬಾರಿ. 2006 ರಲ್ಲಿ ಮೊದಲ ಬಾರಿಗೆ ಅಂದಿನ ಭಾರತದ ರಾಷ್ಟ್ರಪತಿ ಎಪಿಜೆ ಅಬ್ದುಲ್ ಕಲಾಂ ಅವರು ಇಲ್ಲಿನ ನೌಕಾ ಪಡೆಯನ್ನು ಪರಿಶೀಲಿಸಿದ್ದರು. ಬಳಿಕ 2016ರಲ್ಲಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ, ಇದೀಗ ಕೋವಿಂದ್ ಅವರು ಯುದ್ಧನೌಕೆಗಳು ಸೇರಿದಂತೆ ಎರಡು ನೌಕಾ ನೌಕಾಪಡೆಗಳು ಮತ್ತು ಕೋಸ್ಟ್ ಗಾರ್ಡ್, ಶಿಪ್ಪಿಂಗ್ ಕಾರ್ಪೊರೇಷನ್ ಆಫ್ ಇಂಡಿಯಾ ಮತ್ತು ಭೂ ವಿಜ್ಞಾನ ಸಚಿವಾಲಯದ ಫ್ಲೀಟ್‌ಗಳನ್ನು ಪರಿಶೀಲಿಸಿದ್ದಾರೆ. ಇದರಲ್ಲಿ 10,000 ಕ್ಕೂ ಹೆಚ್ಚು ಸಿಬ್ಬಂದಿ ನಿರ್ವಹಿಸುವ ಜಲಾಂತರ್ಗಾಮಿ ನೌಕೆಗಳು ಸೇರಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ನಂತರ ರಕ್ಷಣಾ ಮಂತ್ರಿ ರಾಜನಾಥ್ ಸಿಂಗ್ ಮತ್ತು ಸಂವಹನ ಖಾತೆ ರಾಜ್ಯ ಸಚಿವ ದೇವುಸಿನ್ಹ್ ಜೆ ಚೌಹಾಣ್ ಅವರ ಸಮ್ಮುಖದಲ್ಲಿ ರಾಷ್ಟ್ರಪತಿಯವರಿಂದ ವಿಶೇಷ ಮೊದಲ ದಿನದ ಮುಖಪುಟ ಮತ್ತು ಸ್ಮರಣಾರ್ಥ ಅಂಚೆಚೀಟಿ ಬಿಡುಗಡೆ ಮಾಡಿಸಲಾಯಿತು.

ಇದನ್ನೂ ಓದಿ: ಭಾರತೀಯ ನೌಕಾಪಡೆ ಫ್ಲೀಟ್ ಪರಿಶೀಲಿಸಿದ ರಾಮನಾಥ್ ಕೋವಿಂದ್

विशाखापत्तनम: राष्ट्रपति रामनाथ कोविंद आंध्र प्रदेश के विशाखापत्तनम में नौसैनिक बेड़े की समीक्षा की. राष्ट्रपति फ्लीट रिव्यू कार्यक्रम आंध्र प्रदेश के विशाखापत्तनम में आयोजित किया गया. यह बारहवीं फ्लीट रिव्यू है . इस कार्यक्रम में रक्षा मंत्री राजनाथ सिंह भी मौजूद थे. राष्ट्रपति ने भारतीय नौसेना के राष्ट्रपति के बेड़े का निरीक्षण किया। इस बेड़े में 60 पोत, पनडुब्बियां व 55 विमान शामिल हैं. कोविंद नौसेना के गश्ती पोत आईएनएस सुमित्रा पर सवार हुए. इसके बाद पूर्वी नौसेना कमान ने राष्ट्रपति फ्लीट रिव्यू के 12वें संस्करण के दौरान 21 तोपों की सलामी दी. आजादी के अमृत महोत्सव के अवसर विशाखापत्तनम में राष्ट्रपति के बेड़े की समीक्षा का 12वां संस्करण आयोजित किया गया है.

बता दें कि, प्रेसिडेंट फ्लीट रिव्यू का विशेष महत्व है. भारत की आजादी की 75वीं वर्षगांठ के अवसर पर पूरे देश में 'आजादी का अमृत महोत्सव' मनाया जा रहा है. आईएनएस सुमित्रा को खासतौर पर 'राष्ट्रपति की याट' के रूप में नामित किया गया है.
इससे पहले राष्ट्रपति के विशाखापत्तनम पहुंचे पर आंध्र प्रदेश के राज्यपाल विश्वभूषण हरिचंदन, मुख्यमंत्री वाईएस जगनमोहन रेड्डी, ईएनसी के फ्लैग ऑफिसर कमांडिंग-इन-चीफ वाइस एडमिरल बिस्वजीत दासगुप्ता और अन्य अधिकारियों ने यहां स्थित नौसैनिक एयरबेस आईएनएस डेगा पर उनका गर्मजोशी से स्वागत किया. आजादी का अमृत महोत्सव के उपलक्ष्य में इस बार ‘प्रेसिडेंट फ्लीट रिव्यू-2022 (पीएफआर-22)’ की थीम ‘भारतीय नौसेना-राष्ट्र की सेवा में 75 साल’ रखी गई है.

सशस्त्र बलों के सर्वोच्च कमांडर के रूप में भारत का हर राष्ट्रपति अपने पांच साल के कार्यकाल में एक बार भारतीय नौसैनिक बेड़े की समीक्षा करता है और पीएफआर-22 इस तरह की 12वीं समीक्षा है. पीएफआर का मकसद देश को भारतीय नौसेना की तैयारियों, उच्च मनोबल और अनुशासन के प्रति आश्वस्त करना है.

यह तीसरी बार है, जब विशाखापत्तनम पीएफआर की मेजबानी कर रहा है. पहली बार, 2006 में भारत के तत्कालीन राष्ट्रपति एपीजे अब्दुल कलाम ने यहां नौसैनिक बेड़े की समीक्षा की थी. 2016 में तत्कालीन राष्ट्रपति प्रणब मखर्जी ने विशाखापत्तनम में अंतरराष्ट्रीय बेड़े की समीक्षा की थी. अधिकारियों ने बताया कि पीएफआर-22 के तहत कोविंद युद्धपोतों सहित नौसेना के दो बेड़ों और तटरक्षक बल, भारतीय नौवहन निगम तथा पृथ्वी विज्ञान मंत्रालय के बेड़ों की समीक्षा करेंगे, जिसमें 10,000 से अधिक कर्मियों द्वारा संचालित 60 जहाज और पनडुब्बियां शामिल होंगी.

अधिकारियों के मुताबिक, कार्यक्रम में 50 विमान भी शिरकत करेंगे और वे एक फ्लाई-पास्ट का प्रदर्शन करेंगे. नौसेना की एक विज्ञप्ति के अनुसार, राष्ट्रपति नौसेना के स्वदेश निर्मित अपतटीय गश्ती पोत आईएनएस सुमित्रा की सवारी करेंगे, जिसे खासतौर पर ‘राष्ट्रपति यॉट’ के रूप में नामित किया गया है और वह ‘स्टीमिंग पास्ट’ के जरिये कार्यक्रम में हिस्सा लेने वाले सभी जहाजों की समीक्षा करेंगे, जो चार कतारों में विशाखापत्तनम तट पर खड़े हैं.

ये भी पढ़ें-नौसेनाध्यक्ष ने की राष्ट्रपति के फ्लीट की तैयारी समीक्षा

विज्ञप्ति में कहा गया है कि भारतीय नौसेना की विमानन शाखा के तहत संचालित सभी विमान फ्लाई-पास्ट में हिस्सा लेंगे, जिसमें मिकोयान मिग-29के, बोइंग पी-8आई नेप्च्यून और एचएएल ध्रुव एमके3 जैसे हालिया अधिग्रहित विमान भी शामिल हैं. नौसेना के अनुसार, फ्लाईपास्ट के बाद मरीन कमांडो (मार्कोस) आतंकवाद निरोधी अभियान और खोजी एवं बचाव अभ्यास के अलावा कुछ पनडुब्बियों के जरिये ‘स्टीम पास्ट’ का प्रदर्शन करेंगे. नौसेना ने बताया कि राष्ट्रपति इस मौके पर विशेष रूप से तैयार फर्स्ट डे कवर और स्मारक टिकट भी जारी करेंगे.

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.