ETV Bharat / bharat

ಗಂಡಿ ಮೈಸಮ್ಮ ದೇವಿಗೆ ವಿಸ್ಕಿ ಅರ್ಪಿಸಿದ ಟಾಲಿವುಡ್ ನಿರ್ದೇಶಕ ರಾಮ್‌ಗೋಪಾಲ್ ವರ್ಮಾ! - Ram Gopal Varma offers whiskey

ಸದಾ ಯಾವುದಾದರೊಂದು ವಿಚಾರಕ್ಕೆ ಸುದ್ದಿಯಲ್ಲಿರುವ ತೆಲುಗು ಚಿತ್ರ ನಿರ್ದೇಶಕ ರಾಮ್‌ಗೋಪಾಲ್ ವರ್ಮಾ ಈಗ ಟ್ವೀಟ್ ಮೂಲಕ ಸುದ್ದಿಯಲ್ಲಿದ್ದಾರೆ.

VIRAL: Director Ram Gopal Varma offers whiskey to goddess Maisamma
ದೇವಿಗೆ ವಿಸ್ಕಿ ಅರ್ಪಿಸಿದ ಆರ್​ಜಿವಿ
author img

By

Published : Oct 13, 2021, 12:29 PM IST

ಟಾಲಿವುಡ್ ನಿರ್ದೇಶಕ ರಾಮ್‌ಗೋಪಾಲ್‌ವರ್ಮಾ ದೇವಸ್ಥಾನವೊಂದರಲ್ಲಿ ವಿಶೇಷ ಪೂಜೆ ನೆರವೇರಿಸುವ ಫೋಟೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ಲಾಗಿದ್ದು, ಸಾಕಷ್ಟು ಚರ್ಚೆಗಳನ್ನು ಅವರ ಅಭಿಮಾನಿಗಳು ಮತ್ತು ವಿರೋಧಿಗಳಲ್ಲಿ ಹುಟ್ಟುಹಾಕಿದೆ.

ರಾಮ್‌ ಗೋಪಾಲ್ ವರ್ಮಾ ನೈಜ ಕಥೆಯಾಧರಿಸಿದ ಸಿನಿಮಾವೊಂದಕ್ಕೆ ಸಜ್ಜಾಗಿದ್ದು, ಸಿನಿಮಾದ ಚಿತ್ರೀಕರಣದ ಉದ್ಘಾಟನಾ ಕಾರ್ಯಕ್ರಮಕ್ಕೆ ವಾರಂಗಲ್ ಜಿಲ್ಲೆಯ ವಂಚನಗಿರಿಗೆ ತೆರಳಿದ್ದಾರೆ. ಈ ವೇಳೆ ಅಲ್ಲಿನ ಗಂಡಿ ಮೈಸಮ್ಮ ದೇವಿಯ ಮೂರ್ತಿಗೆ ವಿಸ್ಕಿ ಅರ್ಪಿಸಿದರು.

Ram Gopal Varma Offers Whisky To Goddess Maisamma
ದೇವಿಗೆ ವಿಸ್ಕಿ ಅರ್ಪಿಸಿದ ಆರ್​ಜಿವಿ

ಈ ಕುರಿತು ಫೋಟೋ ಹಂಚಿಕೊಂಡು ಟ್ವೀಟ್ ಮಾಡಿರುವ ವರ್ಮಾ, 'ನಾನು ವೋಡ್ಕಾ ಮಾತ್ರ ಕುಡಿಯುತ್ತೇನೆ. ಆದರೆ ನಾನು ದೇವಿ ಮೈಸಮ್ಮಗೆ ವಿಸ್ಕಿ ಕೊಟ್ಟಿದ್ದೇನೆ.. ಚಿಯರ್ಸ್​..' ಎಂದು ಟ್ವೀಟ್ ಮಾಡಿದ್ದಾರೆ. ಈ ಟ್ವೀಟ್ ಮಾಡಿದ ಬೆನ್ನಲ್ಲೇ ಅನೇಕ ಮಂದಿ ಹಲವಾರು ರೀತಿಗಳಲ್ಲಿ ಚರ್ಚೆ ನಡೆಸಿದ್ದಾರೆ.

ಗಂಡಿ ಮೈಸಮ್ಮ ಬಗ್ಗೆ..

ಗಂಡಿ ಮೈಸಮ್ಮ ವಂಚನಗಿರಿಯ ಗ್ರಾಮಸ್ಥರ ಆರಾಧ್ಯದೈವ. ಸಂಪ್ರದಾಯಗಳ ಪ್ರಕಾರ, ಅಲ್ಲಿನ ಜನರು ದೇವಿಯ ಅನುಗ್ರಹಕ್ಕಾಗಿ ವೈನ್ ನೀಡುವ ರೂಢಿಯಿದೆ. ಇದು ತುಂಬಾ ವರ್ಷಗಳಿಂದ ನಡೆದು ಬಂದಿರುವ ಸಂಪ್ರದಾಯ. ಈ ಸಂಪ್ರದಾಯದ ಅಂಗವಾಗಿಯೇ ಆರ್​ಜಿವಿ ವಿಶೇಷ ಪೂಜೆಯಲ್ಲಿ ದೇವಿಗೆ ವಿಸ್ಕಿ ಅರ್ಪಿಸಿದ್ದಾರೆ.

ಇದನ್ನೂ ಓದಿ: ನೇಪಾಳದಲ್ಲಿ ಭೀಕರ ರಸ್ತೆ ಅಪಘಾತ: 32 ಮಂದಿ ದುರ್ಮರಣ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.