ETV Bharat / bharat

ಡಂಬಲ್ಸ್ ಹಿಡಿದು ವರ್ಕೌಟ್ ಮಾಡಿದ ರಾಜ್ಯಸಭಾ ಸಂಸದೆ: ವಿಡಿಯೋ ನೋಡಿ

ರಾಜ್ಯಸಭಾ ಸಂಸದೆ ಕಾಂತಾ ಕರ್ದಮ್ ಅವರು ಡಂಬಲ್ಸ್ ಹಿಡಿದು ವರ್ಕೌಟ್ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

author img

By

Published : Jul 21, 2022, 11:47 AM IST

kanta kardam
ಕಾಂತಾ ಕರ್ದಮ್ ವೈರಲ್ ವಿಡಿಯೋ

ಮೀರತ್: ಇತ್ತೀಚಿನ ದಿನಗಳಲ್ಲಿ ಕೋವಿಡ್​ ಸೇರಿದಂತೆ ಸಾಂಕ್ರಾಮಿಕ ರೋಗಗಳ ಅಬ್ಬರ ಜೋರಾಗುತ್ತಿದ್ದು ಜನರು ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸುತ್ತಿದ್ದಾರೆ. ಆರೋಗ್ಯದ ಜೊತೆಗೆ ದೇಹ ಸೌಂದರ್ಯವನ್ನೂ ಕಾಪಾಡಿಕೊಳ್ಳುವುದು ಅಗತ್ಯ. ಹೀಗಾಗಿ, ಬೆಳಗ್ಗೆದ್ದ ತಕ್ಷಣ ಕೆಲವರು ಯೋಗ, ವ್ಯಾಯಾಮ, ವಾಕಿಂಗ್​ ಮಾಡುತ್ತಾರೆ.

ಈ ನಿಟ್ಟಿನಲ್ಲಿ ಸದ್ಯ ಮೀರತ್‌ನ ಬಿಜೆಪಿ ರಾಜ್ಯಸಭಾ ಸಂಸದೆ ಕಾಂತಾ ಕರ್ದಮ್ ಅವರ ವಿಡಿಯೋವೊಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಗುಲಾಬಿ ಬಣ್ಣದ ಸೀರೆ ಉಟ್ಟುಕೊಂಡು, ಎರಡೂ ಕೈಯ್ಯಲ್ಲಿ ಡಂಬಲ್ಸ್ ಹಿಡಿದು ದಲಿತ ನಾಯಕಿ ವರ್ಕೌಟ್ ಮಾಡುತ್ತಿದ್ದಾರೆ. ಜೊತೆಗೆ ಸಮಯ ಸಿಕ್ಕಾಗಲೆಲ್ಲಾ ವ್ಯಾಯಾಮ ಮಾಡಿ ಫಿಟ್​ ಆಗಿರುವಂತೆ ಜನರಿಗೆ ಸಲಹೆ ನೀಡಿದ್ದಾರೆ.

ಇದನ್ನೂ ಓದಿ: ಫುಟ್ಬಾಲ್ ಆಡುವ ಹಸು: ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ವೈರಲ್ !

ETV Bharat Logo

Copyright © 2024 Ushodaya Enterprises Pvt. Ltd., All Rights Reserved.