ETV Bharat / bharat

ಸಿಎನ್​ಜಿ-ಪಿಎನ್​ಜಿ ದರ ಹೆಚ್ಚಳ: ಮೋದಿ ವಿರುದ್ಧ ರಾಹುಲ್ ಕಿಡಿ

author img

By

Published : Jul 9, 2021, 3:11 PM IST

ದೇಶದಲ್ಲಿ ಕೋವಿಡ್ ಲಸಿಕೆ ವಿತರಣೆ ಕುರಿತು ಗುರುವಾರವಷ್ಟೇ ಟ್ವೀಟ್ ಮಾಡಿದ್ದ ರಾಹುಲ್ ಗಾಂಧಿ, ಇಂದು ಸಿಎನ್​ಜಿ ಮತ್ತು ಪಿಎನ್​ಜಿ ಬೆಲೆ ಹೆಚ್ಚಳದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Rahul Gandhi takes a jibe at PM Modi over rising CNG-PNG prices
ಸಿಎನ್​ಜಿ-ಪಿಎನ್​ಜಿ ದರ ಹೆಚ್ಚಳ: ಮೋದಿ ವಿರುದ್ಧ ರಾಹುಲ್ ಕಿಡಿ

ನವದೆಹಲಿ: ಗುರುವಾರವಷ್ಟೇ ವ್ಯಾಕ್ಸಿನ್ ವಿಚಾರವಾಗಿ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಇಂದು ಗ್ಯಾಸ್ ಬೆಲೆ ಏರಿಕೆ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಅವರು ಹಣದುಬ್ಬರ ಹೆಚ್ಚಾಗುತ್ತಿದೆ. 'ಒಳ್ಳೆಯ ದಿನಗಳು' ದೇಶಕ್ಕೆ ಹೊರೆಯಾಗುತ್ತಿವೆ. ತನ್ನ ಸ್ನೇಹಿತರಿಗೆ ಮಾತ್ರ ಪ್ರಧಾನಿ ಮೋದಿ ಉತ್ತರ ನೀಡಲು ಶಕ್ತರಾಗಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.

  • महँगाई का विकास जारी,
    ‘अच्छे दिन’ देश पे भारी,
    PM की बस मित्रों को जवाबदारी!#PNG #CNGPriceHike

    — Rahul Gandhi (@RahulGandhi) July 9, 2021 " class="align-text-top noRightClick twitterSection" data=" ">

महँगाई का विकास जारी,
‘अच्छे दिन’ देश पे भारी,
PM की बस मित्रों को जवाबदारी!#PNG #CNGPriceHike

— Rahul Gandhi (@RahulGandhi) July 9, 2021

ಹಿಂದಿ ಭಾಷೆಯಲ್ಲಿ ಟ್ವೀಟ್ ಮಾಡಿರುವ ರಾಹುಲ್ ಗಾಂಧಿ, ಪಿಎನ್​ಜಿ, ಸಿಎನ್​ಜಿ ಹೈಕ್ ಎಂದು ಹ್ಯಾಷ್​ಟ್ಯಾಗ್​ ಅನ್ನು ಬಳಸಿದ್ದಾರೆ. ಗುರುವಾರವಷ್ಟೇ ವ್ಯಾಕ್ಸಿನ್ ಪೂರೈಕೆ ವಿಚಾರದಲ್ಲಿ ಬದಲಾವಣೆ ತನ್ನಿ ಎಂಬರ್ಥದಲ್ಲಿ ಟ್ವೀಟ್​ ಮಾಡಿದ್ದರು.

ದೇಶದಲ್ಲಿ ಸಿಎನ್​ಜಿ ಮತ್ತು ಪಿಎನ್​ಜಿ ಬೆಲೆ

ದೇಶದಲ್ಲಿ ಸಿಎನ್​ಜಿ ಮತ್ತು ಪಿಎನ್​ಜಿ ಬೆಲೆ ಹೆಚ್ಚಾಗಿದ್ದು, ದಾಖಲೆ ಸೃಷ್ಟಿಸಿದೆ. ಸಿಎನ್​ಜಿ ಬೆಲೆ ದೆಹಲಿಯಲ್ಲಿ ಒಂದು ಕೆ.ಜಿಗೆ 43.40 ರೂಪಾಯಿಯಿಂದ 44.30 ರೂಪಾಯಿಗೆ ಏರಿಕೆಯಾಗಿದೆ. ನೋಯ್ಡಾ ಮತ್ತು ಗ್ರೇಟರ್ ನೋಯ್ಡಾ, ಗಾಜಿಯಾಬಾದ್​ನಲ್ಲಿ ಜುಲೈ 8ರಿಂದ ಒಂದು ಕೆ.ಜಿಗೆ 49.98 ರೂಪಾಯಿಗೆ ತಲುಪಿದೆ.

ಇದನ್ನೂ ಓದಿ: ಬಾಂಗ್ಲಾದಲ್ಲಿ ಭಾರಿ ಅಗ್ನಿ ದುರಂತ: 40 ಮಂದಿ ಸಜೀವ ದಹನ, ಸಮರೋಪಾದಿಯಲ್ಲಿ ರಕ್ಷಣೆ ಕಾರ್ಯ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.