ನವದೆಹಲಿ: ಕೋವಿಡ್ ಲಸಿಕೆಗಳ ಕೊರತೆ ಬಗ್ಗೆ ಮತ್ತೊಮ್ಮೆ ರಾಹುಲ್ಗಾಂಧಿ ಕೇಂದ್ರ ಸರ್ಕಾರದ ವಿರುದ್ಧ ಕೆಂಡಕಾರಿದ್ದಾರೆ. ಈ ಸಂಬಂಧ ಟ್ವೀಟ್ ಮಾಡಿರುವ ಅವರು, ಕೇಂದ್ರ ಸರ್ಕಾರದ ನಿರ್ಲಕ್ಷ್ಯದ ವಿರುದ್ಧ ಹರಿಹಾಯ್ದಿದ್ದಾರೆ.
-
जुमले हैं,
— Rahul Gandhi (@RahulGandhi) July 14, 2021 " class="align-text-top noRightClick twitterSection" data="
वैक्सीन नहीं!#WhereAreVaccines pic.twitter.com/TOsSkHoOIl
">जुमले हैं,
— Rahul Gandhi (@RahulGandhi) July 14, 2021
वैक्सीन नहीं!#WhereAreVaccines pic.twitter.com/TOsSkHoOIlजुमले हैं,
— Rahul Gandhi (@RahulGandhi) July 14, 2021
वैक्सीन नहीं!#WhereAreVaccines pic.twitter.com/TOsSkHoOIl
ಕೇಂದ್ರದ ವೈಫಲ್ಯವನ್ನು ಎತ್ತಿತೋರಿಸಲು ಅವರು, ತಮ್ಮ ಟ್ವೀಟ್ಗೆ ಪೇಪರ್ಗಳ ಕಟ್ಟಿಂಗ್ಸ್ಗಳನ್ನು ಟ್ಯಾಗ್ ಮಾಡಿದ್ದಾರೆ. 'WhereAreVaccines ಎಂಬ ಹ್ಯಾಷ್ ಟ್ಯಾಗ್ ಮೂಲಕ ಜುಮ್ಲೆ ಹೈನಾ, ವ್ಯಾಕ್ಸಿನ್ ನಹಿ ಎಂದು ಟ್ವೀಟ್ ಮಾಡಿದ್ದಾರೆ. ಇನ್ನು ನಿನ್ನೆ ಕಾಂಗ್ರೆಸ್ ನಾಯಕ ಪಿ ಚಿದಂಬರಂ ಕೂಡಾ ಎಮ್ಟಿ ಬೋಸ್ಸ್ ಫಾಲ್ಸ್ ಪ್ರಾಮಿಸ್ ("empty boast" and a "false promise")ಎಂದು ಟ್ವೀಟ್ ಮಾಡುವ ಮೂಲಕ ಕೇಂದ್ರದ ಸುಳ್ಳು ಭರವಸೆ ಬಗ್ಗೆ ವಾಗ್ದಾಳಿ ನಡೆಸಿದ್ದರು.
ನಿಧಾನಗತಿಯಲ್ಲಿ ನಡೆಯುತ್ತಿರುವ ಲಸಿಕಾ ಕಾರ್ಯಕ್ರಮದ ಬಗ್ಗೆ ಕಾಂಗ್ರೆಸ್ ತನ್ನ ವಾಗ್ದಾಳಿ ಮುಂದುವರಿಸಿದೆ. ಆದರೆ ಆರೋಗ್ಯ ಇಲಾಖೆ ರಾಜ್ಯಗಳ ಬಳಿ 1ಕೋಟಿ 91 ಲಕ್ಷ ಡೋಸ್ ಲಭ್ಯ ಇದೆ ಎಂದು ಹೇಳಿದೆ.
ಇನ್ನೊಂದೆಡೆ ದೇಶದ ಕೇಂದ್ರ ಸರ್ಕಾರದ ವಿದೇಶಾಂಗ ನೀತಿ ಬಗ್ಗೆಯೂ ರಾಹುಲ್ ಗಾಂಧಿ ಹರಿಹಾಯ್ದಿದ್ದಾರೆ.
-
GOI’s use of foreign and defence policy as a domestic political tool has weakened our country.
— Rahul Gandhi (@RahulGandhi) July 14, 2021 " class="align-text-top noRightClick twitterSection" data="
India has never been this vulnerable. pic.twitter.com/1QLCbANYqC
">GOI’s use of foreign and defence policy as a domestic political tool has weakened our country.
— Rahul Gandhi (@RahulGandhi) July 14, 2021
India has never been this vulnerable. pic.twitter.com/1QLCbANYqCGOI’s use of foreign and defence policy as a domestic political tool has weakened our country.
— Rahul Gandhi (@RahulGandhi) July 14, 2021
India has never been this vulnerable. pic.twitter.com/1QLCbANYqC