ನವದೆಹಲಿ : ಗಡಿಯಲ್ಲಿ ಚೀನಾದ ಆಕ್ರಮಣವನ್ನು ಎದುರಿಸುತ್ತಿರುವ ಸೈನಿಕರ ಪರಿಸ್ಥಿತಿಗಳನ್ನು ಸುಧಾರಿಸಲು ಬಜೆಟ್‌ನಲ್ಲಿ ಏನನ್ನೂ ಘೋಷಿಸಿಲ್ಲ ಎಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ 2021-22ರ ಕೇಂದ್ರ ಬಜೆಟ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
-
Modi’s crony centric budget means-
— Rahul Gandhi (@RahulGandhi) February 5, 2021 " class="align-text-top noRightClick twitterSection" data="
Jawans facing Chinese aggression in extreme conditions will get no support.
India’s defenders betrayed.
">Modi’s crony centric budget means-
— Rahul Gandhi (@RahulGandhi) February 5, 2021
Jawans facing Chinese aggression in extreme conditions will get no support.
India’s defenders betrayed.Modi’s crony centric budget means-
— Rahul Gandhi (@RahulGandhi) February 5, 2021
Jawans facing Chinese aggression in extreme conditions will get no support.
India’s defenders betrayed.
ಪರಿಸ್ಥಿತಿಗಳಿಗೆ ಯಾವುದೇ ಬೆಂಬಲ ದೊರೆಯುವುದಿಲ್ಲ. ಭಾರತದ ರಕ್ಷಕರಿಗೆ ದ್ರೋಹ ಮಾಡಿದ್ದಾರೆ ಎಂದು ರಾಹುಲ್ ಟ್ವೀಟ್ ಮಾಡಿದ್ದಾರೆ. ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಫೆಬ್ರವರಿ 1 ರಂದು ಸಂಸತ್ತಿನಲ್ಲಿ ಕೇಂದ್ರ ಬಜೆಟ್ 2021-22 ಮಂಡಿಸಿದ್ದರು.
ಇದನ್ನೂ ಓದಿ: ಭಾರತದ ಪ್ರಧಾನಿ ಮತ್ತು ದಕ್ಷಿಣ ಆಫ್ರಿಕಾದ ಅಧ್ಯಕ್ಷರ ಮಾತುಕತೆ ; ಕೋವಿಡ್ ಸಮರಕ್ಕೆ ಮತ್ತಷ್ಟು ಒತ್ತು