ETV Bharat / bharat

ಗುರು ಗೋವಿಂದ ಸಿಂಗ್​ ಜಯಂತಿಗೆ ಶುಭ ಕೋರಿದ ಮೋದಿ, ರಾಜನಾಥ್​ ಸಿಂಗ್​

author img

By

Published : Jan 9, 2022, 2:11 PM IST

ಗುರು ಗೋವಿಂದ ಸಿಂಗ್​ ಜಯಂತಿ ಹಿನ್ನೆಲೆ ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ಕೇಂದ್ರ ಗೃಹ ಸಚಿವ ರಾಜನಾಥ್​ ಸಿಂಗ್​ ಟ್ವೀಟ್​ ಮೂಲಕ ಶುಭಾಶಯ ತಿಳಿಸಿದ್ದಾರೆ..

ಪ್ರಧಾನಮಂತ್ರಿ ನರೇಂದ್ರ ಮೋದಿ
ಪ್ರಧಾನಮಂತ್ರಿ ನರೇಂದ್ರ ಮೋದಿ

ನವದೆಹಲಿ : ಗುರು ಗೋವಿಂದ ಸಿಂಗ್​ ಜಯಂತಿ ಹಿನ್ನೆಲೆ ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ಕೇಂದ್ರ ಗೃಹ ಸಚಿವ ರಾಜನಾಥ್​ ಸಿಂಗ್​ ಸಿಖ್​ ಸಮುದಾಯದವರಿಗೆ ಶುಭಕೋರಿದ್ದಾರೆ.

ಈ ಹಿಂದೆ ಬಿಹಾರದ ಪಾಟ್ನಾದಲ್ಲಿ ನಡೆದಿದ್ದ ಗುರು ಗೋವಿಂದ್ ಸಿಂಗ್​ 350ನೇ ಪ್ರಕಾಶ ಪರ್ವದಲ್ಲಿ ಪಾಲ್ಗೊಂಡು ಗುರುವಿಗೆ ನಮನ ಸಲ್ಲಿಸಿದ ಫೋಟೋಗಳನ್ನು ಟ್ವಿಟರ್​ನಲ್ಲಿ ಶೇರ್​ ಮಾಡಿಕೊಂಡ ಪ್ರಧಾನಿ ಮೋದಿ, ಶ್ರೀ ಗುರು ಗೋವಿಂದ್​ ಜೀ ಅವರ ಪ್ರಕಾಶ ಪರ್ವದ ಶುಭ ಹಾರೈಕೆಗಳು.

ಶ್ರೀ ಗುರುಗೋವಿಂದರ 350ನೇ ಪ್ರಕಾಶ ಉತ್ಸವ ಆಚರಿಸಲು ನಮ್ಮ ಸರ್ಕಾರಕ್ಕೆ ಅವಕಾಶ ಸಿಕ್ಕಿದ್ದು ತುಂಬ ಸಂತೋಷ ಕೊಟ್ಟಿದೆ. ಅವರ ಜೀವನ ಸಂದೇಶಗಳು ಲಕ್ಷಾಂತರ ಜನರಿಗೆ ಬಲ, ಸ್ಫೂರ್ತಿ ನೀಡುತ್ತವೆ ಎಂದು ಹೇಳಿದ್ದಾರೆ.

  • Greetings on the Parkash Purab of Sri Guru Gobind Singh Ji. His life and message give strength to millions of people. I will always cherish the fact that our Government got the opportunity to mark his 350th Parkash Utsav. Sharing some glimpses from my visit to Patna at that time. pic.twitter.com/1ANjFXI1UA

    — Narendra Modi (@narendramodi) January 9, 2022 " class="align-text-top noRightClick twitterSection" data=" ">

Greetings on the Parkash Purab of Sri Guru Gobind Singh Ji. His life and message give strength to millions of people. I will always cherish the fact that our Government got the opportunity to mark his 350th Parkash Utsav. Sharing some glimpses from my visit to Patna at that time. pic.twitter.com/1ANjFXI1UA

— Narendra Modi (@narendramodi) January 9, 2022

ಈ ಕುರಿತು ಟ್ವೀಟ್​ ಮಾಡಿರುವ ಕೇಂದ್ರ ಗೃಹ ಸಚಿವ ರಾಜನಾಥ್​ ಸಿಂಗ್, ​ ಸಿಖ್ಖರ 10ನೇ ಗುರು, ಗುರು ಗೋವಿಂದ ಸಿಂಗ್​ ಅವರ 355ನೇ ಪ್ರಕಾಶ್ ಪರ್ವದಲ್ಲಿ ಅವರಿಗೆ ನಮಸ್ಕರಿಸುತ್ತೇನೆ. ಅವರು ಧೈರ್ಯ, ಸಹಾನುಭೂತಿ ಮತ್ತು ಉದಾರತೆಯ ಪ್ರತಿರೂಪವಾಗಿದ್ದರು.

ದೀನ, ದಲಿತರ ಸೇವೆಗಾಗಿ ಅವರ ಪ್ರಯತ್ನಗಳು ಪ್ರಪಂಚಾದ್ಯಂತ ವ್ಯಾಪಕವಾಗಿ ಗೌರವಿಸಲ್ಪಟ್ಟಿವೆ. ಅವರ ಬೋಧನೆ ಮತ್ತು ತ್ಯಾಗಕ್ಕೆ ನಮ್ಮ ಸಮಾಜ ಋಣಿಯಾಗಿರುತ್ತದೆ ಎಂದಿದ್ದಾರೆ.

  • I bow to Sri Guru Gobind Singh ji on his 355th Prakash Purab. He was an epitome of courage, compassion and magnanimity. His efforts to serve the downtrodden are widely respected across the world. Our society will remain indebted to his teachings and sacrifices.

    — Rajnath Singh (@rajnathsingh) January 9, 2022 " class="align-text-top noRightClick twitterSection" data=" ">

ನವದೆಹಲಿ : ಗುರು ಗೋವಿಂದ ಸಿಂಗ್​ ಜಯಂತಿ ಹಿನ್ನೆಲೆ ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ಕೇಂದ್ರ ಗೃಹ ಸಚಿವ ರಾಜನಾಥ್​ ಸಿಂಗ್​ ಸಿಖ್​ ಸಮುದಾಯದವರಿಗೆ ಶುಭಕೋರಿದ್ದಾರೆ.

ಈ ಹಿಂದೆ ಬಿಹಾರದ ಪಾಟ್ನಾದಲ್ಲಿ ನಡೆದಿದ್ದ ಗುರು ಗೋವಿಂದ್ ಸಿಂಗ್​ 350ನೇ ಪ್ರಕಾಶ ಪರ್ವದಲ್ಲಿ ಪಾಲ್ಗೊಂಡು ಗುರುವಿಗೆ ನಮನ ಸಲ್ಲಿಸಿದ ಫೋಟೋಗಳನ್ನು ಟ್ವಿಟರ್​ನಲ್ಲಿ ಶೇರ್​ ಮಾಡಿಕೊಂಡ ಪ್ರಧಾನಿ ಮೋದಿ, ಶ್ರೀ ಗುರು ಗೋವಿಂದ್​ ಜೀ ಅವರ ಪ್ರಕಾಶ ಪರ್ವದ ಶುಭ ಹಾರೈಕೆಗಳು.

ಶ್ರೀ ಗುರುಗೋವಿಂದರ 350ನೇ ಪ್ರಕಾಶ ಉತ್ಸವ ಆಚರಿಸಲು ನಮ್ಮ ಸರ್ಕಾರಕ್ಕೆ ಅವಕಾಶ ಸಿಕ್ಕಿದ್ದು ತುಂಬ ಸಂತೋಷ ಕೊಟ್ಟಿದೆ. ಅವರ ಜೀವನ ಸಂದೇಶಗಳು ಲಕ್ಷಾಂತರ ಜನರಿಗೆ ಬಲ, ಸ್ಫೂರ್ತಿ ನೀಡುತ್ತವೆ ಎಂದು ಹೇಳಿದ್ದಾರೆ.

  • Greetings on the Parkash Purab of Sri Guru Gobind Singh Ji. His life and message give strength to millions of people. I will always cherish the fact that our Government got the opportunity to mark his 350th Parkash Utsav. Sharing some glimpses from my visit to Patna at that time. pic.twitter.com/1ANjFXI1UA

    — Narendra Modi (@narendramodi) January 9, 2022 " class="align-text-top noRightClick twitterSection" data=" ">

ಈ ಕುರಿತು ಟ್ವೀಟ್​ ಮಾಡಿರುವ ಕೇಂದ್ರ ಗೃಹ ಸಚಿವ ರಾಜನಾಥ್​ ಸಿಂಗ್, ​ ಸಿಖ್ಖರ 10ನೇ ಗುರು, ಗುರು ಗೋವಿಂದ ಸಿಂಗ್​ ಅವರ 355ನೇ ಪ್ರಕಾಶ್ ಪರ್ವದಲ್ಲಿ ಅವರಿಗೆ ನಮಸ್ಕರಿಸುತ್ತೇನೆ. ಅವರು ಧೈರ್ಯ, ಸಹಾನುಭೂತಿ ಮತ್ತು ಉದಾರತೆಯ ಪ್ರತಿರೂಪವಾಗಿದ್ದರು.

ದೀನ, ದಲಿತರ ಸೇವೆಗಾಗಿ ಅವರ ಪ್ರಯತ್ನಗಳು ಪ್ರಪಂಚಾದ್ಯಂತ ವ್ಯಾಪಕವಾಗಿ ಗೌರವಿಸಲ್ಪಟ್ಟಿವೆ. ಅವರ ಬೋಧನೆ ಮತ್ತು ತ್ಯಾಗಕ್ಕೆ ನಮ್ಮ ಸಮಾಜ ಋಣಿಯಾಗಿರುತ್ತದೆ ಎಂದಿದ್ದಾರೆ.

  • I bow to Sri Guru Gobind Singh ji on his 355th Prakash Purab. He was an epitome of courage, compassion and magnanimity. His efforts to serve the downtrodden are widely respected across the world. Our society will remain indebted to his teachings and sacrifices.

    — Rajnath Singh (@rajnathsingh) January 9, 2022 " class="align-text-top noRightClick twitterSection" data=" ">
ETV Bharat Logo

Copyright © 2024 Ushodaya Enterprises Pvt. Ltd., All Rights Reserved.