ನವದೆಹಲಿ: ಜಪಾನ್‌ಗೆ ಎರಡು ದಿನಗಳ ಪ್ರವಾಸ ಕೈಗೊಂಡಿದ್ದ ಪ್ರಧಾನಿ ನರೇಂದ್ರ ಮೋದಿ ಕ್ವಾಡ್ ರಾಷ್ಟ್ರಗಳ ನಾಯಕರ ಶೃಂಗಸಭೆಯಲ್ಲಿ ಭಾಗವಹಿಸಿ ಇಂದು ನವದೆಹಲಿಗೆ ಆಗಮಿಸಿದರು. ಜಪಾನ್ ಪ್ರಧಾನಿ ಫ್ಯೂಮಿಯೊ ಕಿಶಿಡಾ ಅವರ ಆಹ್ವಾನದ ಮೇರೆಗೆ ಮೋದಿ ಟೋಕಿಯೋಗೆ 2 ದಿನಗಳ ಕಾಲ ಭೇಟಿ ನೀಡಿದ್ದರು. ಕಳೆದ 8 ವರ್ಷಗಳಲ್ಲಿ ಜಪಾನ್‌ಗೆ 5ನೇ ಬಾರಿ ಭೇಟಿ ನೀಡಿರುವ ಮೋದಿಗೆ ಆತ್ಮೀಯ ಸ್ವಾಗತ ನೀಡಲಾಗಿತ್ತು.
-
Delhi | Prime Minister Narendra Modi arrives from Tokyo after participating in #QuadSummit2022 as part of his two-day tour in Japan.
— ANI (@ANI) May 24, 2022 " class="align-text-top noRightClick twitterSection" data="
(Source: DD) pic.twitter.com/yvLPRB8Qrm
">Delhi | Prime Minister Narendra Modi arrives from Tokyo after participating in #QuadSummit2022 as part of his two-day tour in Japan.
— ANI (@ANI) May 24, 2022
(Source: DD) pic.twitter.com/yvLPRB8QrmDelhi | Prime Minister Narendra Modi arrives from Tokyo after participating in #QuadSummit2022 as part of his two-day tour in Japan.
— ANI (@ANI) May 24, 2022
(Source: DD) pic.twitter.com/yvLPRB8Qrm
ನಿನ್ನೆ ಟೋಕಿಯೋದಲ್ಲಿ ನಡೆದ ಕ್ವಾಡ್ ಶೃಂಗದಲ್ಲಿ ಮೋದಿ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಜಪಾನ್ ಪ್ರಧಾನಿ ಫ್ಯೂಮಿಯೊ ಕಿಷಿದಾ ಮತ್ತು ಅಮೆರಿಕ ಅಧ್ಯಕ್ಷ ಜೋ ಬೈಡನ್ ಹಾಗೂ ಆಸ್ಟ್ರೇಲಿಯಾದ ನಿಯೋಜಿತ ಅಂಥೋನಿ ಅಲ್ಬನೀಸ್ ಜತೆ ಮಾತುಕತೆ ನಡೆಸಿದ್ದರು.
ಇದನ್ನೂ ಓದಿ: ಕ್ವಾಡ್ ಶೃಂಗಸಭೆ: ಟೋಕಿಯೋದಲ್ಲಿ ಪ್ರಧಾನಿ ಮೋದಿಗೆ ಆತ್ಮೀಯ ಸ್ವಾಗತ