ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ (ಏಮ್ಸ್)ಯಲ್ಲಿ ಇಂದು ಬೆಳಗ್ಗೆ ಕೋವಿಡ್-19 ತಡೆ ಲಸಿಕೆಯ ಎರಡನೇ ಡೋಸ್ ಪಡೆದರು.
-
#WATCH: Prime Minister Narendra Modi took his second dose of the #COVID19 vaccine at AIIMS Delhi today.
— ANI (@ANI) April 8, 2021 " class="align-text-top noRightClick twitterSection" data="
PM Modi received the first dose of Bharat Biotech's COVAXIN on March 1. pic.twitter.com/w4f91EMywT
">#WATCH: Prime Minister Narendra Modi took his second dose of the #COVID19 vaccine at AIIMS Delhi today.
— ANI (@ANI) April 8, 2021
PM Modi received the first dose of Bharat Biotech's COVAXIN on March 1. pic.twitter.com/w4f91EMywT#WATCH: Prime Minister Narendra Modi took his second dose of the #COVID19 vaccine at AIIMS Delhi today.
— ANI (@ANI) April 8, 2021
PM Modi received the first dose of Bharat Biotech's COVAXIN on March 1. pic.twitter.com/w4f91EMywT
ಮಾರ್ಚ್ 1ರಂದು ಪ್ರಧಾನಿ ಮೊದಲ ಡೋಸ್ ಹಾಕಿಸಿಕೊಂಡಿದ್ದರು.
ಈ ಬಗ್ಗೆ ಟ್ವೀಟ್ ಮಾಡಿರುವ ಮೋದಿ, "ಇಂದು ಏಮ್ಸ್ನಲ್ಲಿ ನಾನು ಕೋವಿಡ್ ಲಸಿಕೆಯ ಎರಡನೇ ಡೋಸ್ ಪಡೆದೆ. ವೈರಸ್ ಸೋಲಿಸಲು ನಮ್ಮಲ್ಲಿರುವ ಕೆಲವು ವಿಧಾನಗಳಲ್ಲಿ ವ್ಯಾಕ್ಸಿನೇಷನ್ ಕೂಡ ಸೇರಿದೆ. ನೀವು ಲಸಿಕೆಗೆ ಅರ್ಹರಾಗಿದ್ದರೆ, ಶೀಘ್ರದಲ್ಲೇ ಡೋಸ್ ಪಡೆಯಿರಿ. http://CoWin.gov.in ಮೂಲಕ ನೋಂದಾಯಿಸಿಕೊಳ್ಳಿ" ಎಂದು ನಾಗರಿಕರಲ್ಲಿ ಮನವಿ ಮಾಡಿದ್ದಾರೆ.