ನವದೆಹಲಿ: ಟೋಕಿಯೋ ಒಲಿಂಪಿಕ್ಸ್ನಲ್ಲಿ ಭಾಗಿಯಾಗಿದ್ದ ಪ್ರತಿ ಅಥ್ಲೀಟ್ಸ್ಗಳ ಬಗ್ಗೆ ದೇಶವೇ ಹೆಮ್ಮೆ ಪಡುತ್ತದೆ. ಕ್ರೀಡಾ ಹಬ್ಬದಲ್ಲಿ ಭಾಗಿಯಾಗಿ ಅವರು ಭಾರತದ ಕೀರ್ತಿ ಹೆಚ್ಚಿಸಿದ್ದಾರೆಂದು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಮೆಚ್ಚುಗೆ ಮಾತಗಳನ್ನಾಡಿದರು. ರಾಷ್ಟ್ರಪತಿ ಭವನದಲ್ಲಿ ಆಯೋಜನೆ ಮಾಡಲಾಗಿದ್ದ ಸಮಾರಂಭದಲ್ಲಿ ಅವರು ಮಾತನಾಡಿದರು.
ಟೋಕಿಯೋ ಒಲಿಂಪಿಕ್ಸ್ ಅಥ್ಲೀಟ್ಸ್ಗಳೊಂದಿಗೆ ಚಹಾ ಕೂಟದಲ್ಲಿ ಭಾಗಿಯಾಗಿ ಮಾತನಾಡಿರುವ ರಾಮನಾಥ್ ಕೋವಿಂದ್, ಟೋಕಿಯೋ ಒಲಿಂಪಿಕ್ಸ್ನಲ್ಲಿ ಭಾಗಿಯಾಗಿದ್ದ ಭಾರತೀಯ ಕ್ರೀಡಾಪಟುಗಳು ಅತ್ಯುತ್ತಮ ಪ್ರದರ್ಶನ ನೀಡಿದ್ದಾರೆ. ಇದರಿಂದ ಇಡೀ ದೇಶವೇ ಹೆಮ್ಮೆ ಪಡುತ್ತದೆ. ಒಲಿಂಪಿಕ್ಸ್ ಇತಿಹಾಸದಲ್ಲೇ ಈ ತಂಡ ಅತಿ ಹೆಚ್ಚು ಪದಕ ಗೆಲ್ಲುವಲ್ಲಿ ಯಶಸ್ವಿಯಾಗಿದ್ದು, ಇದು ನಮ್ಮ ದೇಶದ ಹೆಮ್ಮೆ ಎಂದು ತಿಳಿಸಿದರು.
-
President Ram Nath Kovind hosted High Tea for the Indian Contingent of the Tokyo Olympics 2020 at the Rashtrapati Bhavan Cultural Centre. Vice President Shri M. Venkaiah Naidu also graced the occasion. Glimpses of the interaction. pic.twitter.com/S95ByuSVZk
— President of India (@rashtrapatibhvn) August 14, 2021 " class="align-text-top noRightClick twitterSection" data="
">President Ram Nath Kovind hosted High Tea for the Indian Contingent of the Tokyo Olympics 2020 at the Rashtrapati Bhavan Cultural Centre. Vice President Shri M. Venkaiah Naidu also graced the occasion. Glimpses of the interaction. pic.twitter.com/S95ByuSVZk
— President of India (@rashtrapatibhvn) August 14, 2021President Ram Nath Kovind hosted High Tea for the Indian Contingent of the Tokyo Olympics 2020 at the Rashtrapati Bhavan Cultural Centre. Vice President Shri M. Venkaiah Naidu also graced the occasion. Glimpses of the interaction. pic.twitter.com/S95ByuSVZk
— President of India (@rashtrapatibhvn) August 14, 2021
ಅಥ್ಲೀಟ್ಸ್ಗಳ ಈ ಸಾಧನೆ ಯುವ ಪೀಳಿಗೆಗೆ ಸ್ಪೂರ್ತಿಯಾಗಿದ್ದು, ಬರುವ ದಿನಗಳಲ್ಲಿ ಅನೇಕರು ಕ್ರೀಡಾಪಟುಗಳಾಗಿ ಹೊರಹೊಮ್ಮಲು ದಾರಿದೀಪವಾಗಲಿದೆ ಎಂದರು.
- — President of India (@rashtrapatibhvn) August 14, 2021 " class="align-text-top noRightClick twitterSection" data="
— President of India (@rashtrapatibhvn) August 14, 2021
">— President of India (@rashtrapatibhvn) August 14, 2021
ಚಹಾಕೂಟದಲ್ಲಿ ಚಿನ್ನದ ಹುಡುಗ ನೀರಜ್ ಚೋಪ್ರಾ, ಬ್ಯಾಡ್ಮಿಂಟನ್ ತಾರೆ ಪಿ.ವಿ ಸಿಂಧು, ಭಾರತದ ಹಾಕಿ ತಂಡ ಸೇರಿದಂತೆ ಅನೇಕ ಕ್ರೀಡಾಪಟುಗಳು ಭಾಗಿಯಾಗಿದ್ದರು.
ಜಪಾನ್ನ ಟೋಕಿಯೋದಲ್ಲಿ ನಡೆದ ಒಲಿಂಪಿಕ್ಸ್ನಲ್ಲಿ ಒಂದು ಚಿನ್ನದ ಪದಕ, ಎರಡು ಬೆಳ್ಳಿ ಸೇರಿದಂತೆ ಏಳು ಪದಕಗಳು ಭಾರತಕ್ಕೆ ಬಂದಿದ್ದು, ಒಲಿಂಪಿಕ್ಸ್ ಇತಿಹಾಸದಲ್ಲಿ ಅತಿ ಹೆಚ್ಚು ಪದಕ ಗೆಲ್ಲುವಲ್ಲಿ ಅಥ್ಲೀಟ್ಸ್ಗಳು ಯಶಸ್ವಿಯಾಗಿದ್ದಾರೆ.
-
I am extremely happy that you (athletes) took the win politely & accepted the defeat with dignity. I would like to tell you that 130 cr Indians were praying for your success & were supporting you with excitement: President Ram Nath Kovind pic.twitter.com/5eKjhmoBCr
— ANI (@ANI) August 14, 2021 " class="align-text-top noRightClick twitterSection" data="
">I am extremely happy that you (athletes) took the win politely & accepted the defeat with dignity. I would like to tell you that 130 cr Indians were praying for your success & were supporting you with excitement: President Ram Nath Kovind pic.twitter.com/5eKjhmoBCr
— ANI (@ANI) August 14, 2021I am extremely happy that you (athletes) took the win politely & accepted the defeat with dignity. I would like to tell you that 130 cr Indians were praying for your success & were supporting you with excitement: President Ram Nath Kovind pic.twitter.com/5eKjhmoBCr
— ANI (@ANI) August 14, 2021
ಇದನ್ನೂ ಓದಿರಿ: ರಾಹುಲ್ ಬಳಿ ಬಾಟಲಿ ಎಸೆದು ದುರ್ವತನೆ..ಲಾರ್ಡ್ಸ್ ಮೈದಾನದಲ್ಲಿ ಕ್ರಿಕೆಟ್ ಪ್ರೇಮಿಗಳ ಅತಿರೇಕ!