ETV Bharat / bharat

3 ಕೋಟಿ ರೂ. ಕದ್ದು ಪರಾರಿ ಆಗಿದ್ದ ಪಿಎನ್‌ಬಿ ಕ್ಯಾಷಿಯರ್​ ಅರೆಸ್ಟ್​

3 ಕೋಟಿ ರೂಪಾಯಿ ಕದ್ದು ಪರಾರಿಯಾಗಿದ್ದ ಪಂಜಾಬ್ ನ್ಯಾಷನಲ್ ಬ್ಯಾಂಕ್ (ಪಿಎನ್‌ಬಿ) ಮುಖ್ಯ ಕ್ಯಾಷಿಯರ್​ನನ್ನು ಪೊಲೀಸರು ಬಂಧಿಸಿದ್ದಾರೆ.

arrest
arrest
author img

By

Published : Jun 19, 2021, 7:05 PM IST

ಉಜ್ಜಯಿನಿ(ಮಧ್ಯಪ್ರದೇಶ): 3 ಕೋಟಿ ರೂ. ಕದ್ದು ಪರಾರಿಯಾಗಿದ್ದ ಉಜ್ಜಯಿನಿಯ ಬದ್ನಾಗರ ತಹಸಿಲ್‌ನಲ್ಲಿರುವ ಪಂಜಾಬ್ ನ್ಯಾಷನಲ್ ಬ್ಯಾಂಕ್ (ಪಿಎನ್‌ಬಿ) ಮುಖ್ಯ ಕ್ಯಾಷಿಯರ್ ರಾಜ್‌ಕುಮಾರ್ ನರ್ವಾರಿಯಾ ಅವರನ್ನು ಇಂದೋರ್‌ನ ಪೊಲೀಸರು ಬಂಧಿಸಿದ್ದಾರೆ.

ಆರು ಮಂದಿ ವ್ಯವಸ್ಥಾಪಕರಿಗೆ ಸೇರಿದ ತಲಾ 36,65,185 ರೂ.ಗಳನ್ನು ಜಮಾ ಮಾಡಲು ವಿಫಲವಾದ ಕಾರಣ ನರ್ವಾರಿಯಾ ವಿರುದ್ಧ ದೂರು ದಾಖಲಿಸಲಾಗಿದೆ ಎಂದು ಬ್ಯಾಂಕ್ ಮ್ಯಾನೇಜರ್ ಅಜಯ್ ಕುಮಾರ್ ರಾಮ್ ತಿಳಿಸಿದ್ದಾರೆ.

ಕ್ಯಾಷಿಯರ್ 15 ಜುಲೈ 2017ರಿಂದ 2019ರ ಆಗಸ್ಟ್ 2ರ ನಡುವೆ ಗ್ರಾಹಕರಿಂದ 3 ಕೋಟಿ ರೂ. ಮೊತ್ತವನ್ನು ಪಡೆದಿದ್ದ ರಾಜ್‌ಕುಮಾರ್ ನರ್ವಾರಿಯಾ ಅವರವರ ಖಾತೆಗಳಿಗೆ ಜಮಾ ಮಾಡುವುದಾಗಿ ಭರವಸೆ ನೀಡಿದ್ದರು. ಬಳಿಕ ಆ ಹಣದೊಂದಿಗೆ ಪರಾರಿ ಆಗಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.