ನವದೆಹಲಿ : ಹೊಸ ವರ್ಷದಂದು ಪ್ರಧಾನಮಂತ್ರಿ ನರೇಂದ್ರ ಮೋದಿ ತ್ರಿಪುರ, ಜಾರ್ಖಂಡ್, ಉತ್ತರಪ್ರದೇಶ, ಮಧ್ಯಪ್ರದೇಶ, ಗುಜರಾತ್ ಮತ್ತು ತಮಿಳುನಾಡಿನಲ್ಲಿ ಲೈಟ್ಹೌಸ್ ಯೋಜನೆಗಳಿಗೆ ಅಡಿಪಾಯ ಹಾಕಲಿದ್ದಾರೆ.
ಈ ಕುರಿತು ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವ (ಸ್ವತಂತ್ರ ಉಸ್ತುವಾರಿ) ಹರ್ದೀಪ್ ಸಿಂಗ್ ಪುರಿ ತಮ್ಮ ಟ್ವಿಟರ್ ಮೂಲಕ ಮಾಹಿತಿ ನೀಡಿದ್ದಾರೆ. 2021ರ ಜನವರಿ 1 ರಂದು ತ್ರಿಪುರ, ಜಾರ್ಖಂಡ್, ಯುಪಿ, ಸಂಸದ, ಗುಜರಾತ್ ಮತ್ತು ತಮಿಳುನಾಡು ಲೈಟ್ ಹೌಸ್ ಪ್ರಾಜೆಕ್ಟ್‌ಗಳಿಗೆ ಅಡಿಪಾಯ ಹಾಕಿದಾಗ 'ಹೌಸಿಂಗ್ ಫರ್ ಆಲ್ ಎಂಬ ಪ್ರಧಾನ ಮಂತ್ರಿಯ ಕನಸು ಹೊಸ ವೇಗ ಪಡೆಯುತ್ತದೆ. ಜಿಹೆಚ್‌ಟಿಸಿ-ಇಂಡಿಯಾದ ಭಾಗವಾಗಿ, ಲೈಟ್ ಹೌಸ್ ಯೋಜನೆಯಡಿ ಅತ್ಯಾಧುನಿಕ ನಿರ್ಮಾಣ ತಂತ್ರಜ್ಞಾನಗಳನ್ನು ಬಳಸಿಕೊಳ್ಳಲಾಗುವುದು ಎಂದು ಪುರಿ ಮಂಗಳವಾರ ಟ್ವೀಟ್ ಮಾಡಿದ್ದಾರೆ.
-
PM's vision of #HousingForAll will get a new momentum when he lays the foundation stone of Light House Projects in Tripura, Jharkhand, UP, MP, Gujarat & Tamil Nadu on 1st Jan 2021. As part of GHTC-India initiative, LHPs will also usher in cutting edge construction technologies. pic.twitter.com/zsj0qzqnFa
— Hardeep Singh Puri (@HardeepSPuri) December 29, 2020 " class="align-text-top noRightClick twitterSection" data="
">PM's vision of #HousingForAll will get a new momentum when he lays the foundation stone of Light House Projects in Tripura, Jharkhand, UP, MP, Gujarat & Tamil Nadu on 1st Jan 2021. As part of GHTC-India initiative, LHPs will also usher in cutting edge construction technologies. pic.twitter.com/zsj0qzqnFa
— Hardeep Singh Puri (@HardeepSPuri) December 29, 2020PM's vision of #HousingForAll will get a new momentum when he lays the foundation stone of Light House Projects in Tripura, Jharkhand, UP, MP, Gujarat & Tamil Nadu on 1st Jan 2021. As part of GHTC-India initiative, LHPs will also usher in cutting edge construction technologies. pic.twitter.com/zsj0qzqnFa
— Hardeep Singh Puri (@HardeepSPuri) December 29, 2020
ಇದೇ ಸಂದರ್ಭದಲ್ಲಿ ಪಿಎಂಎವೈ (ಯು) ಮತ್ತು ಆಶಾ-ಇಂಡಿಯಾ ಪ್ರಶಸ್ತಿಗಳನ್ನು ಸಹ ಘೋಷಿಸಲಾಗುವುದು ಎಂದು ಸಚಿವರು ತಿಳಿಸಿದ್ದಾರೆ.
ಇದನ್ನೂ ಓದಿ:ಪಶ್ಚಿಮ ಬಂಗಾಳ : 'ಅಧಿಕಾರಿ' ಮೇಲೆ ಹಲ್ಲೆಗೆ ಯತ್ನ, ಹಲವರಿಗೆ ಗಾಯ