ನವದೆಹಲಿ: ಈ ಮಹಾನ್ ಪುತ್ರರ ತ್ಯಾಗ ದೇಶದ ಪ್ರತಿ ಪೀಳಿಗೆಗೆ ಸ್ಫೂರ್ತಿಯಾಗಿ ಉಳಿಯಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಭಗತ್ ಸಿಂಗ್, ಸುಖದೇವ್ ಮತ್ತು ರಾಜ್‌ಗುರು ಅವರಿಗೆ ಗೌರವ ಸಲ್ಲಿಸಿದರು.
"ಸ್ವಾತಂತ್ರ್ಯದ ಕ್ರಾಂತಿಕಾರಿಗಳಾದ ಹುತಾತ್ಮರಾದ ವೀರ ಭಗತ್ ಸಿಂಗ್, ಸುಖದೇವ್ ಮತ್ತು ರಾಜ್‌ಗುರು ಅವರಿಗೆ ನಮನ. ಭಾರತ ಮಾತೆಯ ಈ ಮಹಾನ್ ಪುತ್ರರ ತ್ಯಾಗ ದೇಶದ ಪ್ರತಿ ಪೀಳಿಗೆಗೆ ಸ್ಫೂರ್ತಿಯಾಗಿ ಉಳಿಯುತ್ತದೆ. ಜೈ ಹಿಂದ್! #ಶಹೀದ್ ದಿವಸ್," ಎಂದು ಪ್ರಧಾನಿ ಟ್ವಿಟರ್ನಲ್ಲಿ ಬರೆದುಕೊಂಡಿದ್ದಾರೆ.
-
आजादी के बाद पहली बार पानी की टेस्टिंग को लेकर किसी सरकार द्वारा इतनी गंभीरता से काम किया जा रहा है।
— PMO India (@PMOIndia) March 22, 2021 " class="align-text-top noRightClick twitterSection" data="
और मुझे इस बात की भी खुशी है कि पानी की टेस्टिंग के इस अभियान में हमारे गांव में रहने वाली बहनों-बेटियों को जोड़ा जा रहा है: PM @narendramodi
">आजादी के बाद पहली बार पानी की टेस्टिंग को लेकर किसी सरकार द्वारा इतनी गंभीरता से काम किया जा रहा है।
— PMO India (@PMOIndia) March 22, 2021
और मुझे इस बात की भी खुशी है कि पानी की टेस्टिंग के इस अभियान में हमारे गांव में रहने वाली बहनों-बेटियों को जोड़ा जा रहा है: PM @narendramodiआजादी के बाद पहली बार पानी की टेस्टिंग को लेकर किसी सरकार द्वारा इतनी गंभीरता से काम किया जा रहा है।
— PMO India (@PMOIndia) March 22, 2021
और मुझे इस बात की भी खुशी है कि पानी की टेस्टिंग के इस अभियान में हमारे गांव में रहने वाली बहनों-बेटियों को जोड़ा जा रहा है: PM @narendramodi
ಇದನ್ನೂ ಓದಿ: ಇಂದು ಬಲಿದಾನ್ ದಿವಸ್: ಮೂವರು ವೀರಪುತ್ರರ ಜೊತೆ ಜೊತೆಗೆ ನೆನಪಾಗುವ ಅರುಣಾ ಅಸಫ್ ಅಲಿ ರಸ್ತೆ
1931 ರಲ್ಲಿ ಬ್ರಿಟಿಷ್ ಸರ್ಕಾರದಿಂದ ಗಲ್ಲಿಗೇರಿಸಲ್ಪಟ್ಟ ಭಾರತೀಯ ಕ್ರಾಂತಿಕಾರಿಗಳಾದ ಭಗತ್ ಸಿಂಗ್, ರಾಜ್‌ಗುರು ಮತ್ತು ಸುಖದೇವ್ ಅವರಿಗೆ ಗೌರವ ಸಲ್ಲಿಸಲು ಮಾರ್ಚ್ 23 ಅನ್ನು ಶಹೀದ್ ದಿವಸ್ ಎಂದು ಆಚರಿಸಲಾಗುತ್ತದೆ.