ಗಾಜಿಯಾಬಾದ್ (ಉತ್ತರ ಪ್ರದೇಶ) : ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಗಾಜಿಯಾಬಾದ್‌ನಲ್ಲಿ ದೇಶದ ಮೊದಲ ಕ್ಷಿಪ್ರ ರೈಲು ನಮೋ ಭಾರತ್ (PM Modi inaugurates NaMo Bharat)ಗೆ ಚಾಲನೆ ನೀಡಿದರು. ದೆಹಲಿ ಮತ್ತು ಮೀರತ್ ನಡುವೆ 82 ಕಿಲೋ ಮೀಟರ್ ಉದ್ದದ ಕಾರಿಡಾರ್ ನಿರ್ಮಿಸಲಾಗಿದ್ದು, ಈ ರೈಲಿಗೆ 'ನಮೋ ಭಾರತ್' ಎಂದು ಹೆಸರಿಡಲಾಗಿದೆ.
-
#WATCH | Prime Minister Narendra Modi interacts with school children and crew of RapidX train - 'NaMo Bharat' - connecting Sahibabad to Duhai Depot, onboard the train.
— ANI (@ANI) October 20, 2023 " class="align-text-top noRightClick twitterSection" data="
He inaugurated the priority section of Delhi-Ghaziabad-Meerut RRTS Corridor and flagged off NaMo Bharat at… pic.twitter.com/o6GQp7wMav
">#WATCH | Prime Minister Narendra Modi interacts with school children and crew of RapidX train - 'NaMo Bharat' - connecting Sahibabad to Duhai Depot, onboard the train.
— ANI (@ANI) October 20, 2023
He inaugurated the priority section of Delhi-Ghaziabad-Meerut RRTS Corridor and flagged off NaMo Bharat at… pic.twitter.com/o6GQp7wMav#WATCH | Prime Minister Narendra Modi interacts with school children and crew of RapidX train - 'NaMo Bharat' - connecting Sahibabad to Duhai Depot, onboard the train.
— ANI (@ANI) October 20, 2023
He inaugurated the priority section of Delhi-Ghaziabad-Meerut RRTS Corridor and flagged off NaMo Bharat at… pic.twitter.com/o6GQp7wMav
ಮೊದಲ ಹಂತದಲ್ಲಿ ಈ ರೈಲು ಸಾಹಿಬಾಬಾದ್ ಮತ್ತು ದುಹೈ ನಡುವೆ 17 ಕಿಲೋಮೀಟರ್ ದೂರವನ್ನು ಕ್ರಮಿಸಲಿದೆ. ಮೋದಿ ಅವರು ರೈಲಿಗೆ ಚಾಲನೆ ನೀಡುವ ವೇಳೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಉಪಸ್ಥಿತರಿದ್ದರು. ಉದ್ಘಾಟನೆಯ ನಂತರ ಅಕ್ಟೋಬರ್ 21 ರಿಂದ ಪ್ರಯಾಣಿಕರು ಸಂಚರಿಸಲು ಅವಕಾಶ ಮಾಡಿಕೊಡಲಾಗುವುದು ಎಂದು ಹೇಳಲಾಗುತ್ತಿದೆ. ಅಷ್ಟೇ ಅಲ್ಲದೆ, ನಮೋ ಭಾರತ್ ರೈಲು ದೆಹಲಿಯ ಸರಾಯ್ ಕಾಲೇ ಖಾನ್ ಮತ್ತು ಮೀರತ್‌ನ ಮದಿಪುರಂ ನಿಲ್ದಾಣದ ನಡುವೆ 2025 ರ ವೇಳೆಗೆ ಪ್ರಯಾಣಿಸಲಿದೆ ಎಂದು ತಿಳಿದುಬಂದಿದೆ.
-
Ushering in a new era of regional connectivity, the new hi-speed #RRTS trains pay respect (naman) to the spirit of #NewBharat. Welcoming this new-age RRTS service, #NamoBharat! @PMOIndia @CMOfficeUP @ut_MoHUA @MoHUA_India @HardeepSPuri @ADB_HQ @NDB_int @AIIB_Official @WorldBank… pic.twitter.com/OQHSCcyPdZ
— National Capital Region Transport Corporation Ltd. (@officialncrtc) October 19, 2023 " class="align-text-top noRightClick twitterSection" data="
">Ushering in a new era of regional connectivity, the new hi-speed #RRTS trains pay respect (naman) to the spirit of #NewBharat. Welcoming this new-age RRTS service, #NamoBharat! @PMOIndia @CMOfficeUP @ut_MoHUA @MoHUA_India @HardeepSPuri @ADB_HQ @NDB_int @AIIB_Official @WorldBank… pic.twitter.com/OQHSCcyPdZ
— National Capital Region Transport Corporation Ltd. (@officialncrtc) October 19, 2023Ushering in a new era of regional connectivity, the new hi-speed #RRTS trains pay respect (naman) to the spirit of #NewBharat. Welcoming this new-age RRTS service, #NamoBharat! @PMOIndia @CMOfficeUP @ut_MoHUA @MoHUA_India @HardeepSPuri @ADB_HQ @NDB_int @AIIB_Official @WorldBank… pic.twitter.com/OQHSCcyPdZ
— National Capital Region Transport Corporation Ltd. (@officialncrtc) October 19, 2023
ಕಳೆದ ವಾರ ಮೆಟ್ರೋ ರೈಲು ಸುರಕ್ಷತಾ ಆಯುಕ್ತರಿಂದ ಅನುಮೋದನೆ ಪಡೆದ ನಂತರ ಉದ್ಘಾಟನೆಯ ದಿನಾಂಕವನ್ನು ನಿಗದಿಪಡಿಸಲಾಗಿತ್ತು. ಈ ಹೈಸ್ಪೀಡ್ ರೈಲು ಅಕ್ಟೋಬರ್ ತಿಂಗಳಲ್ಲಿ ಸಾಹಿಬಾಬಾದ್‌ನಿಂದ ಚಲಿಸಲಿದೆ. ಗುಲ್ಧರ್ ಮೂಲಕ ಗಾಜಿಯಾಬಾದ್ ತಲುಪಿ, ಸುಮಾರು 17 ನಿಮಿಷಗಳಲ್ಲಿ ದುಹೈ ಡಿಪೋವನ್ನು ತಲುಪುತ್ತದೆ ಎಂದು ಹೇಳಲಾಗಿತ್ತು. ಈ ಹಿನ್ನೆಲೆ ಇಂದು ಪ್ರಧಾನಿ ಮೋದಿ ಅವರು ಗಾಜಿಯಾಬಾದ್‌ನಲ್ಲಿ 17 ಕಿ.ಮೀ ಉದ್ದದ ರ‍್ಯಾಪಿಡ್ ಎಕ್ಸ್ ರೈಲು ಕಾರಿಡಾರ್ ಅನ್ನು ಉದ್ಘಾಟಿಸಿದರು. ಅಷ್ಟೇ ಅಲ್ಲದೆ, ಇದು ನಮೋ ಭಾರತ್ ಮುಂಬೈನ ಮೊನೊ ಮತ್ತು ದೆಹಲಿ-ಎನ್‌ಸಿಆರ್ ಮೆಟ್ರೋಗಿಂತ ಭಿನ್ನವಾಗಿದೆ ಎಂದು ಹೇಳಲಾಗುತ್ತಿದೆ.
-
India’s first Regional Rapid train “#NamoBharat” Train is indigenously manufactured with a designed speed potential of 180 kmph and an operational speed potential of 160 kmph. pic.twitter.com/t0roDUhy8S
— Ministry of Housing and Urban Affairs (@MoHUA_India) October 19, 2023 " class="align-text-top noRightClick twitterSection" data="
">India’s first Regional Rapid train “#NamoBharat” Train is indigenously manufactured with a designed speed potential of 180 kmph and an operational speed potential of 160 kmph. pic.twitter.com/t0roDUhy8S
— Ministry of Housing and Urban Affairs (@MoHUA_India) October 19, 2023India’s first Regional Rapid train “#NamoBharat” Train is indigenously manufactured with a designed speed potential of 180 kmph and an operational speed potential of 160 kmph. pic.twitter.com/t0roDUhy8S
— Ministry of Housing and Urban Affairs (@MoHUA_India) October 19, 2023
ಮುಂಬೈನಲ್ಲಿ ಓಡಾಡುತ್ತಿರುವ ಮೊನೊ ರೈಲು, ದೆಹಲಿ-ಎನ್‌ಸಿಆರ್‌ನ ಮೆಟ್ರೋ ಮತ್ತು ನಮೋ ಭಾರತ್ ರ‍್ಯಾಪಿಡ್ ರೈಲುಗಳ ನಡುವೆ ಸಾಕಷ್ಟು ವ್ಯತ್ಯಾಸವಿದೆ. ದೊಡ್ಡ ವ್ಯತ್ಯಾಸವೆಂದರೆ ವೇಗ. ಹೌದು, ವೇಗದ ವಿಷಯದಲ್ಲಿ ರ‍್ಯಾಪಿಡ್ ಮೆಟ್ರೋ ಈ ಎರಡೂ ರೈಲುಗಳಿಗಿಂತ ವೇಗವಾಗಿರುತ್ತದೆ. ಕ್ಷಿಪ್ರ ರೈಲು ಗಂಟೆಗೆ 180 ಕಿಲೋಮೀಟರ್ ವೇಗದಲ್ಲಿ ಚಲಿಸುತ್ತದೆ. ಇದರ ವಿನ್ಯಾಸ ಕೂಡ ಉತ್ತಮವಾಗಿದೆ. ಕೇವಲ ಒಂದು ಗಂಟೆಯಲ್ಲಿ ದೆಹಲಿಯಿಂದ ಮೀರತ್ ತಲುಪಬಹುದು. ರ‍್ಯಾಪಿಡ್ ರೈಲಿನ ಕೋಚ್‌ಗಳಲ್ಲಿ ವಿವಿಧ ರೀತಿಯ ಸೌಲಭ್ಯಗಳು ಸಹ ಲಭ್ಯವಿದೆ.
-
#WATCH | Prime Minister Narendra Modi to inaugurate priority section of Delhi-Ghaziabad-Meerut RRTS Corridor and flag off RapidX train connecting Sahibabad to Duhai Depot later this morning.
— ANI (@ANI) October 20, 2023 " class="align-text-top noRightClick twitterSection" data="
Visuals from Sahibabad in Uttar Pradesh. pic.twitter.com/n9iOv6IO6n
">#WATCH | Prime Minister Narendra Modi to inaugurate priority section of Delhi-Ghaziabad-Meerut RRTS Corridor and flag off RapidX train connecting Sahibabad to Duhai Depot later this morning.
— ANI (@ANI) October 20, 2023
Visuals from Sahibabad in Uttar Pradesh. pic.twitter.com/n9iOv6IO6n#WATCH | Prime Minister Narendra Modi to inaugurate priority section of Delhi-Ghaziabad-Meerut RRTS Corridor and flag off RapidX train connecting Sahibabad to Duhai Depot later this morning.
— ANI (@ANI) October 20, 2023
Visuals from Sahibabad in Uttar Pradesh. pic.twitter.com/n9iOv6IO6n
ಇದನ್ನೂ ಓದಿ : ಮೈಸೂರು ದಸರಾ : ಹೆಚ್ಚುವರಿ ಜನದಟ್ಟಣೆ ನಿವಾರಣೆಗೆ ವಿಶೇಷ ರೈಲುಗಳ ವ್ಯವಸ್ಥೆ
ಇದು ಉಚಿತ ವೈ-ಫೈ, ಮೊಬೈಲ್ ಚಾರ್ಜಿಂಗ್ ಪಾಯಿಂಟ್‌ಗಳು, ಲಗೇಜ್ ಶೇಖರಣಾ ಸ್ಥಳ ಮತ್ತು ಇನ್ಫೋಟೈನ್‌ಮೆಂಟ್ ಸಿಸ್ಟಮ್ ವ್ಯವಸ್ಥೆಗಳನ್ನು ಹೊಂದಿದೆ. ಮೆಟ್ರೋ ಪ್ರವೇಶವು ಸ್ಮಾರ್ಟ್ ಕಾರ್ಡ್‌ಗಳು, ಟೋಕನ್‌ಗಳು, QR ಕೋಡ್‌ನೊಂದಿಗೆ ಪೇಪರ್ ಮತ್ತು ಅಪ್ಲಿಕೇಶನ್‌ನಿಂದ ರಚಿಸಲಾದ ಟಿಕೆಟ್‌ಗಳ ಮೂಲಕ ಲಭ್ಯವಿದೆ. ಆದರೆ, ರಾಪಿಡ್ ರೈಲಿಗೆ ಡಿಜಿಟಲ್ ಪೇಪರ್ ಮತ್ತು ಕ್ಯೂಆರ್ ಕೋಡ್ ಇರುವ ಪೇಪರ್ ಟಿಕೆಟ್‌ಗಳನ್ನು ಬಳಸಲಾಗುತ್ತದೆ.
ಇದನ್ನೂ ಓದಿ : ಹಳಿ ತಪ್ಪಿದ ಕಾರಟಗಿ - ಯಶವಂತಪುರ ರೈಲು : ಗಂಗಾವತಿ - ಕಾರಟಗಿ ನಡುವೆ ಸಂಚರಿಸುವ ರೈಲುಗಳ ಭಾಗಶಃ ರದ್ದು