ETV Bharat / bharat

ಮಣಿಪುರ, ತ್ರಿಪುರ, ಮೇಘಾಲಯಕ್ಕೆ ರಾಜ್ಯೋತ್ಸವದ ದಿನ: ಶುಭಾಶಯ ತಿಳಿಸಿದ ಪ್ರಧಾನಿ

author img

By

Published : Jan 21, 2021, 11:54 AM IST

ಮಣಿಪುರ, ತ್ರಿಪುರ ಮತ್ತು ಮೇಘಾಲಯದ ರಾಜ್ಯೋತ್ಸವ ದಿನಾಚರಣೆ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಶುಭಾಶಯ ಕೋರಿ ಟ್ವೀಟ್​ ಮಾಡಿದ್ದಾರೆ.

PM Modi
ಪ್ರಧಾನಿ ನರೇಂದ್ರ ಮೋದಿ

ನವದೆಹಲಿ: ಇಂದು ಮಣಿಪುರ, ತ್ರಿಪುರ ಮತ್ತು ಮೇಘಾಲಯದ ಜನರಿಗೆ ರಾಜ್ಯೋತ್ಸವದ ದಿನ. ಈ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಶುಭಾಶಯ ಕೋರಿ ಟ್ವೀಟ್​ ಮಾಡಿದ್ದಾರೆ.

  • Statehood Day greetings to the people of Manipur. India is proud of Manipur’s contribution to national development. Manipur is a powerhouse of innovation and sporting talent. I wish the state the very best in its journey towards progress.

    — Narendra Modi (@narendramodi) January 21, 2021 " class="align-text-top noRightClick twitterSection" data=" ">

"ಮಣಿಪುರದ ಜನರಿಗೆ ರಾಜ್ಯ ದಿನಾಚರಣೆಯ ಶುಭಾಶಯಗಳು. ರಾಷ್ಟ್ರೀಯ ಅಭಿವೃದ್ಧಿಗೆ ಭಾರತ ನೀಡಿದ ಕೊಡುಗೆಯ ಬಗ್ಗೆ ಹೆಮ್ಮೆ ಇದೆ. ನಾವೀನ್ಯತೆ ಮತ್ತು ಕ್ರೀಡಾ ಪ್ರತಿಭೆಗಳಿಂದ ರಾಜ್ಯವು ಶಕ್ತಿಶಾಲಿಯಾಗಿದೆ. ರಾಜ್ಯವು ಪ್ರಗತಿಯತ್ತ ಸಾಗುವ ಪ್ರಯಾಣದಲ್ಲಿದೆ. ಮೇಘಾಲಯದ ಯುವಕರು ಸೃಜನಶೀಲ ಮತ್ತು ಉದ್ಯಮಶೀಲರಾಗಿದ್ದಾರೆ" ಎಂದು ಪ್ರಧಾನಿ ಟ್ವೀಟ್ ಮಾಡಿದ್ದಾರೆ.

  • On their Statehood Day, greetings to my sisters and brothers of Meghalaya. This state is known for its remarkable kindness and spirit of brotherhood. Youngsters from Meghalaya are creative and enterprising. May the state keep scaling new heights of progress in the times to come.

"ತ್ರಿಪುರದ ಜನರ ಸಂಸ್ಕೃತಿ ಮತ್ತು ಆತ್ಮೀಯ ಸ್ವಭಾವವನ್ನು ಭಾರತದಾದ್ಯಂತ ಮೆಚ್ಚಲಾಗಿದೆ. ರಾಜ್ಯವು ವಿವಿಧ ಕ್ಷೇತ್ರಗಳಲ್ಲಿ ಅತ್ಯುತ್ತಮ ಪ್ರಗತಿಯನ್ನು ಸಾಧಿಸಿದೆ. ಅದೇ ಮನೋಭಾವ ಮುಂದುವರಿಯಲಿ. ರಾಜ್ಯವು ಗಮನಾರ್ಹವಾದ ದಯೆ ಮತ್ತು ಸಹೋದರತ್ವದ ಮನೋಭಾವಕ್ಕೆ ಹೆಸರುವಾಸಿಯಾಗಿದೆ " ಎಂದು ಅವರು ಮತ್ತೊಂದು ಟ್ವೀಟ್​ನಲ್ಲಿ ಹೇಳಿದ್ದಾರೆ.

  • Best wishes to the people of Tripura on the special occasion of their Statehood Day. The culture and warm-hearted nature of the people of Tripura is admired across India. The state has achieved outstanding progress in various fields. May the same spirit continue.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.