ETV Bharat / bharat

'ಉತ್ತರಾಖಂಡದೊಂದಿಗೆ ಭಾರತ ನಿಂತಿದೆ' ಎಂದ ಮೋದಿ, ಅಮಿತ್​ ಶಾ.. ರಕ್ಷಣೆಗೆ ಧಾವಿಸಿದ ಸೇನಾ ಪಡೆ

author img

By

Published : Feb 7, 2021, 3:10 PM IST

ಭಾರತೀಯ ಸೇನಾಧಿಕಾರಿಗಳು, ಪ್ರಧಾನಿ ಮೋದಿ, ಗೃಹ ಸಚಿವ ಅಮಿತ್​ ಶಾ ಸೇರಿದಂತೆ ಹಲವರು ಚಮೋಲಿ ಪ್ರವಾಹದ ಬಗ್ಗೆ ಪ್ರತಿಕ್ರಯಿಸಿದ್ದು, ಸಹಾಯದ ಭರವಸೆ ನೀಡಿದ್ದಾರೆ.

PM Modi and leaders reaction on Uttarakhand tragedy
ಉತ್ತರಾಖಂಡದೊಂದಿಗೆ ಭಾರತ ನಿಂತಿದೆ' ಎಂದ ಪಿಎಂ ಮೋದಿ, ಅಮಿತ್​ ಶಾ

ಚಮೋಲಿ : ಉತ್ತರಾಖಂಡದ ಚಮೋಲಿ ಜಿಲ್ಲೆಯ ಜೋಶಿಮಠದ ರಾಣಿ ಗ್ರಾಮದಲ್ಲಿ ಹಿಮನದಿ ಒಡೆದು ಉಂಟಾಗಿರುವ ಪ್ರವಾಹದಲ್ಲಿ 100 ರಿಂದ 150 ಮಂದಿ ಸಾವನ್ನಪ್ಪಿರುವ ಶಂಕೆಯಿದ್ದು, ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಗಣ್ಯರು ರಾಜ್ಯದ ಜನರ ನೆರವಿಗೆ ನಿಂತಿದ್ದಾರೆ.

  • Am constantly monitoring unfortunate situation in Uttarakhand. India stands with Uttarakhand & nation prays for everyone’s safety there. Have been continuously speaking to senior authorities & getting updates on NDRF deployment, rescue work and relief operations: PM Narendra Modi

    — ANI (@ANI) February 7, 2021 " class="align-text-top noRightClick twitterSection" data=" ">

ಈ ಬಗ್ಗೆ ಟ್ವೀಟ್​ ಮಾಡಿರುವ ಪಿಎಂ ಮೋದಿ, ಉತ್ತರಾಖಂಡದ ಪರಿಸ್ಥಿತಿಯನ್ನು ನಿರಂತರವಾಗಿ ಮೇಲ್ವಿಚಾರಣೆ ಮಾಡುತ್ತಿದ್ದೇನೆ. ಭಾರತವು ಉತ್ತರಾಖಂಡದೊಂದಿಗೆ ನಿಂತಿದೆ ಮತ್ತು ಅಲ್ಲಿ ಪ್ರತಿಯೊಬ್ಬರ ಸುರಕ್ಷತೆಗಾಗಿ ರಾಷ್ಟ್ರವೇ ಪ್ರಾರ್ಥಿಸುತ್ತದೆ. ಹಿರಿಯ ಅಧಿಕಾರಿಗಳೊಂದಿಗೆ ಸಂಪರ್ಕದಲ್ಲಿದ್ದು, ಎನ್‌ಡಿಆರ್‌ಎಫ್ ಸೇರಿದಂತೆ ರಕ್ಷಣಾ ಪಡೆಗಳ ಕಾರ್ಯಾಚರಣೆ ಕುರಿತು ಮಾಹಿತಿ ಪಡೆಯಲಾಗುತ್ತಿದೆ ಎಂದು ಹೇಳಿದ್ದಾರೆ.

  • #WATCH | 3 NDRF teams have reached there. More teams are ready to be airlifted to Uttarakhand from Delhi. ITBP jawans are also there. I assure people of Uttarakhand that Modi govt stands with them in this difficult time. All help will be extended: HM Amit Shah pic.twitter.com/lYxOhr8T2Y

3 ಎನ್‌ಡಿಆರ್‌ಎಫ್ ತಂಡಗಳು ಜೋಶಿಮಠವನ್ನು ತಲುಪಿವೆ. ದೆಹಲಿಯಿಂದ ಉತ್ತರಾಖಂಡಕ್ಕೆ ವಿಮಾನಗಳ ಮೂಲಕ ತೆರಳಲು ಹೆಚ್ಚಿನ ತಂಡಗಳು ಸಿದ್ದವಾಗಿವೆ. ಈ ಕಷ್ಟದ ಸಮಯದಲ್ಲಿ ಮೋದಿ ಸರ್ಕಾರ ನಿಮ್ಮೊಂದಿಗೆ ನಿಲ್ಲುತ್ತದೆ ಎಂದು ಉತ್ತರಾಖಂಡದ ಜನರಿಗೆ ಭರವಸೆ ನೀಡುತ್ತೇನೆ. ಅಗತ್ಯ ಸಹಾಯ ನೀಡಲಾಗುವುದು ಎಂದು ಕೇಂದ್ರ ಗೃಹ ಸಚಿವ ಅಮಿತ್​ ಶಾ ತಿಳಿಸಿದ್ದಾರೆ.

ಪ್ರವಾಹವನ್ನು ನಿಭಾಯಿಸಲು ಉತ್ತರಾಖಂಡ ಸರ್ಕಾರ ಮತ್ತು ಎನ್‌ಡಿಆರ್‌ಎಫ್ ತಂಡದೊಂದಿಗೆ ಭಾರತೀಯ ಸೇನೆ ಕೈ ಜೋಡಿಸಿದೆ. ಸೇನೆಯ 600 ಸಿಬ್ಬಂದಿ ಪ್ರವಾಹ ಪೀಡಿತ ಪ್ರದೇಶದೆಡೆ ಸಾಗುತ್ತಿವೆ ಎಂದು ಸೇನಾಧಿಕಾರಿಗಳು ಮಾಹಿತಿ ನೀಡಿದ್ದಾರೆ.

  • Six columns (around 600 personnel) of the Indian Army moving towards the flood-affected areas: Army officials

ಯಾರಿಗೂ ಯಾವುದೇ ತೊಂದರೆಯಾಗಬಾರದು ಎಂದು ನಾನು ದೇವರನ್ನು ಪ್ರಾರ್ಥಿಸುತ್ತೇನೆ ಎಂದು ಕೇಂದ್ರ ರೈಲ್ವೆ ಸಚಿವ ಪಿಯೂಷ್ ಗೋಯಲ್ ಹೇಳಿದ್ದಾರೆ.

  • It is a kind of tragedy which is very shocking. It's a natural disaster. Home Minister has assured that every help the Uttarakhand government would need will be extended. There shall not be any hesitation on that: Union Finance Minister Nirmala Sitharaman. #Chamoli pic.twitter.com/f7l4hCDuYO

ಇದು ನೈಸರ್ಗಿಕ ವಿಪತ್ತಾಗಿದ್ದರೂ ತುಂಬಾ ಆಘಾತಕಾರಿ ದುರಂತವಾಗಿದೆ. ಉತ್ತರಾಖಂಡ ಸರ್ಕಾರಕ್ಕೆ ಅಗತ್ಯವಿರುವ ಎಲ್ಲ ಸಹಾಯವನ್ನು ನೀಡಲಾಗುವುದು ಎಂದು ಗೃಹ ಸಚಿವರು ಭರವಸೆ ನೀಡಿದ್ದಾರೆ. ಅದರ ಬಗ್ಗೆ ಎರಡು ಮಾತಿಲ್ಲ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.