ETV Bharat / bharat

ದೇಶದಲ್ಲಿ ದಾಖಲೆಯ ಏರಿಕೆ ಕಂಡ ಪೆಟ್ರೋಲ್​, ಡೀಸೆಲ್ ​: ಇಂದಿನ ಬೆಲೆ ಹೀಗಿದೆ - ಇಂದಿನ ಡೀಸೆಲ್ ಬೆಲೆ

ದೇಶಾದ್ಯಂತ ಪೆಟ್ರೋಲ್​ ಹಾಗೂ ಡೀಸೆಲ್​ ಇನ್ನಷ್ಟು ದುಬಾರಿಯಾಗಿದ್ದು, ಇಂದು ದಾಖಲೆಯ ಗರಿಷ್ಠ ಮಟ್ಟಕ್ಕೆ ತಲುಪಿದೆ.

Petrol and Diesel prices today
ದೇಶದಲ್ಲಿ ಪೆಟ್ರೋಲ್​, ಡಿಸೇಲ್​ ದರ ಮತ್ತೆ ಏರಿಕೆ: ಇಂದಿನ ಬೆಲೆ ಹೀಗಿದೆ
author img

By

Published : Oct 1, 2021, 9:34 AM IST

Updated : Oct 1, 2021, 11:18 AM IST

ನವದೆಹಲಿ: ಪೆಟ್ರೋಲ್​ ಹಾಗೂ ಡೀಸೆಲ್​ ಇನ್ನಷ್ಟು ದುಬಾರಿಯಾಗಿದ್ದು, ಇಂದು ದೇಶಾದ್ಯಂತ ದಾಖಲೆಯ ಗರಿಷ್ಠ ಮಟ್ಟವನ್ನು ತಲುಪಿದೆ. ಜಾಗತಿಕ ತೈಲ ಬೆಲೆಗಳು ಮೂರು ವರ್ಷಗಳ ಗರಿಷ್ಠ ಹಂತ ಮುಟ್ಟಿವೆ. ರಾಜಧಾನಿ ದೆಹಲಿಯಲ್ಲಿ ಪೆಟ್ರೋಲ್ 25 ಪೈಸೆ ಹೆಚ್ಚಳ ಕಂಡು ಲೀಟರ್​ಗೆ 101.89 ರೂಪಾಯಿ ಹಾಗೂ ಡೀಸೆಲ್ ಬೆಲೆಯು 90.17 ರೂ. ಆಗಿದ್ದು, ಇಂದು 30 ಪೈಸೆಯಷ್ಟು ಏರಿಕೆಯಾಗಿದೆ.

Petrol and Diesel prices today
ಇಂದಿನ ಪೆಟ್ರೋಲ್​, ಡಿಸೇಲ್ ದರ

ಮುಂಬೈನಲ್ಲಿ ಪೆಟ್ರೋಲ್ ಪ್ರತಿ ಲೀಟರ್‌ಗೆ 107.95 ರೂ.ಗೆ ಸಿಗುತ್ತಿದ್ದು, 24 ಪೈಸೆ ಏರಿಕೆಯಾಗಿದೆ ಮತ್ತು ಡೀಸೆಲ್ ಬೆಲೆ 97.84 ರೂ.ಗಳಾಗಿದ್ದು, 32 ಪೈಸೆ ಹೆಚ್ಚಳವಾಗಿದೆ. ಬೆಂಗಳೂರಿನಲ್ಲಿ ಇಂದು ಪೆಟ್ರೋಲ್​ ಲೀಟರ್​ಗೆ 105.44 ರೂ. ಹಾಗೂ ಡೀಸೆಲ್​ 95.70 ರೂಪಾಯಿ ಇದೆ.

ಚೆನ್ನೈನಲ್ಲಿ ಒಂದು ಲೀಟರ್ ಪೆಟ್ರೋಲ್ ಬೆಲೆ 22 ಪೈಸೆ ಏರಿಕೆ ಕಂಡು, 99.58 ರೂ. ತಲುಪಿದೆ. ಹಾಗೆಯೇ ಪ್ರತಿ ಲೀಟರ್ ಡೀಸೆಲ್ ಬೆಲೆ ಪ್ರತಿ ಲೀಟರ್​ಗೆ 94.74 ರೂ. ಇದ್ದು, 29 ಪೈಸೆ ಹೆಚ್ಚಳವಾಗಿದೆ. ದೇಶದ ಪ್ರಮುಖ ನಗರಗಳಲ್ಲಿನ ಪೆಟ್ರೋಲ್​ ದರ ಹೀಗಿದೆ:

ಬೆಂಗಳೂರು:

ಪೆಟ್ರೋಲ್ - ಪ್ರತಿ ಲೀಟರ್‌ಗೆ 105.44 ರೂ.

ಡೀಸೆಲ್ - ಪ್ರತಿ ಲೀಟರ್‌ಗೆ 95.70 ರೂ.

ಮುಂಬೈ:

ಪೆಟ್ರೋಲ್ - ಪ್ರತಿ ಲೀಟರ್‌ಗೆ 107.95 ರೂ.

ಡೀಸೆಲ್ - ಪ್ರತಿ ಲೀಟರ್‌ಗೆ 97.84 ರೂ.

ದೆಹಲಿ:

ಪೆಟ್ರೋಲ್ - ಪ್ರತಿ ಲೀಟರ್‌ಗೆ 101.89 ರೂ.

ಡೀಸೆಲ್ - ಪ್ರತಿ ಲೀಟರ್‌ಗೆ 90.17 ರೂ.

ಚೆನ್ನೈ:

ಪೆಟ್ರೋಲ್ - ಪ್ರತಿ ಲೀಟರ್‌ಗೆ 99.58 ರೂ.

ಡೀಸೆಲ್ - ಪ್ರತಿ ಲೀಟರ್‌ಗೆ 94.74 ರೂ

ಕೋಲ್ಕತ್ತಾ:

ಪೆಟ್ರೋಲ್ - ಪ್ರತಿ ಲೀಟರ್‌ಗೆ 102.47 ರೂ.

ಡೀಸೆಲ್ - ಪ್ರತಿ ಲೀಟರ್‌ಗೆ 93.27 ರೂ.

ಇದನ್ನೂ ಓದಿ: ಧಾರಾಕಾರ ಮಳೆಗೆ KRಪೇಟೆ ಬಸ್ ನಿಲ್ದಾಣ ಜಲಾವೃತ: ನಾಡದೋಣಿ ಬಳಸಿ ಪ್ರಯಾಣಿಕರ‌ ರಕ್ಷಣೆ

Last Updated : Oct 1, 2021, 11:18 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.