ETV Bharat / bharat

ಪ್ರಯಾಣಿಕರ ಅನುಕೂಲಕ್ಕೆ ಕಾಯ್ದಿರಿಸದ ಟಿಕೆಟ್​ ಸೌಲಭ್ಯ ಒದಗಿಸಿದ ರೈಲ್ವೆ ಸಚಿವಾಲಯ

ಈಸ್ಟ್ ಕೋಸ್ಟ್ ರೈಲ್ವೆ (ಇಸಿಒಆರ್) ಯುಟಿಎಸ್ ಟಿಕೆಟ್ ಮೂಲಕ ಪ್ರಯಾಣಿಕರಿಗೆ ರೈಲು ಪ್ರಯಾಣವನ್ನು ಅನುಮತಿಸಿದೆ. ಇದರ ಅಡಿಯಲ್ಲಿ, ಈಗ ಯುಟಿಎಸ್ ಟಿಕೆಟ್‌ಗಳು 08428/08427 ಪುರಿ-ಅಂಗುಲ್-ಪುರಿ ಸ್ಪೆಷಲ್ ಮತ್ತು 08456/08455 ಖುರ್ದಾ ರಸ್ತೆ-ಕೆಂದುಜಾರ್​ಗಢ -ಖುರ್ದಾ ರಸ್ತೆ ವಿಶೇಷ ರೈಲುಗಳಿಗೆ ಈ ಸೌಲಭ್ಯವಿರುತ್ತವೆ.

Unreserved Tickets
ರೈಲ್ವೆ ಸಚಿವಾಲಯ
author img

By

Published : Sep 6, 2021, 12:52 PM IST

ಭುವನೇಶ್ವರ: ಪ್ರಯಾಣಿಕರ ಹೆಚ್ಚಿನ ಅನುಕೂಲಕ್ಕಾಗಿ ರೈಲ್ವೆ ಸಚಿವಾಲಯವು ಕೆಲವು ಸೀಮಿತ ರೈಲುಗಳಲ್ಲಿ ಪ್ರಯಾಣಿಸಲು ಕಾಯ್ದಿರಿಸದ ಟಿಕೆಟ್ (UTS) ಸೌಲಭ್ಯವನ್ನು ಒದಗಿಸಿದೆ. ಇದರಿಂದ ಪ್ರಯಾಣಿಕರು ಪ್ರಯಾಣಿಸಲು ಸುಲಭವಾಗುತ್ತದೆ ಎನ್ನಲಾಗ್ತಿದೆ. ಈ ಹಿಂದೆಯೂ ಈ ಸೌಲಭ್ಯವಿತ್ತು. ಆದರೆ ಕೋವಿಡ್ ಸೋಂಕಿನಿಂದಾಗಿ ಇದನ್ನು ಮುಚ್ಚಲಾಗಿತ್ತು.

ಈಸ್ಟ್ ಕೋಸ್ಟ್ ರೈಲ್ವೆ (ಇಸಿಒಆರ್) ಯುಟಿಎಸ್ ಟಿಕೆಟ್ ಮೂಲಕ ಪ್ರಯಾಣಿಕರಿಗೆ ರೈಲು ಪ್ರಯಾಣವನ್ನು ಅನುಮತಿಸಿದೆ. ಇದರ ಅಡಿಯಲ್ಲಿ, ಈಗ ಯುಟಿಎಸ್ ಟಿಕೆಟ್‌ಗಳು 08428/08427 ಪುರಿ-ಅಂಗುಲ್-ಪುರಿ ಸ್ಪೆಷಲ್ ಮತ್ತು 08456/08455 ಖುರ್ದಾ ರಸ್ತೆ-ಕೆಂದುಜಾರ್​ಗಢ -ಖುರ್ದಾ ರಸ್ತೆ ವಿಶೇಷ ರೈಲುಗಳಿಗೆ ಈ ಸೌಲಭ್ಯವಿರುತ್ತದೆ.

ಇದಲ್ಲದೇ, ಯುಟಿಎಸ್​ ಟಿಕೆಟ್​ 08521/08522 ಗುಣುಪುರ-ವಿಶಾಖಪಟ್ಟಣಂ-ಗುಣುಪುರ ಸ್ಪೆಷಲ್, 08527/08528 ರಾಯ್‌ಪುರ್-ವಿಶಾಖಪಟ್ಟಣಂ-ರಾಯ್‌ಪುರ ಸ್ಪೆಷಲ್, 08263/08264 ತಿತಿಲಘರ್-ಬಿಲಾಸ್ಪುರ್-ತಿತಿಲಘರ್ ಸ್ಪೆಷಲ್ ಮತ್ತು 07265/07266 ಕಾಕಿನಾಡ-ವಿಶಾಖಪಟ್ಟಣಂ-ಕಾಕಿನಾಡ ಸ್ಪೆಷಲ್ ರೈಲುಗಳಲ್ಲಿ ಸಂಚರಿಸಬಹುದು.

ಆದೇಶಗಳನ್ನು ನೀಡಲಾಗಿರುವ ರೈಲುಗಳಲ್ಲಿ ಮಾತ್ರ ಕಾಯ್ದಿರಿಸದ ಟಿಕೆಟ್ (UTS)ಗಳನ್ನು ಅನುಮತಿಸಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.