ಚಂಡೀಗಢ: ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಸಮಾಜ ಸೇವಕರಾದ ಬಾಬಾ ಇಕ್ಬಾಲ್ ಸಿಂಗ್ ಶನಿವಾರ 95ನೇ ವಯಸ್ಸಿನಲ್ಲಿ ಇಹಲೋಕ ತ್ಯಜಿಸಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಕೆಲ ದಿನಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.
ಇಕ್ಬಾಲ್ ಸಿಂಗ್ ಅವರ ಸೇವೆಯನ್ನು ಗುರುತಿಸಿ ಭಾರತ ಸರ್ಕಾರದಿಂದ 2022ರ ಪದ್ಮಶ್ರೀ ನೀಡಲಾಗಿತ್ತು. ಸಾಮಾಜಿಕ ಸಬಲೀಕರಣಕ್ಕೆ ಸಿಂಗ್ ಅವರ ಸೇವೆ ಮಹತ್ತರವಾಗಿದೆ. 1926ರಲ್ಲಿ ಪಂಜಾಬ್ನಲ್ಲಿ ಜನಿಸಿದ್ದ ಇಕ್ಬಾಲ್ ಸಿಂಗ್, ಪಾಕಿಸ್ತಾನದ ಫೈಸಲಾಬಾದ್‌ನಲ್ಲಿರುವ ಕೃಷಿ ವಿಶ್ವವಿದ್ಯಾಲಯದಲ್ಲಿ ಅಧ್ಯಯನ ಮಾಡಿದ್ದರು. ಬಳಿಕ ಅವರು ಕೃಷಿ ವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದರು.
-
शिक्षा, चिकित्सा और समाजसेवा के क्षेत्र में उल्लेखनीय योगदान करने वाले श्री इक़बाल सिंह जी के निधन से बहुत दुःख हुआ। उनकी सेवाओं के सम्मान स्वरूप, उन्हें वर्ष 2022 में पद्मश्री के लिए चुना गया। उनके परिवार व प्रशंसकों के प्रति मेरी गहन शोक-संवेदनाएं।
— President of India (@rashtrapatibhvn) January 29, 2022 " class="align-text-top noRightClick twitterSection" data="
">शिक्षा, चिकित्सा और समाजसेवा के क्षेत्र में उल्लेखनीय योगदान करने वाले श्री इक़बाल सिंह जी के निधन से बहुत दुःख हुआ। उनकी सेवाओं के सम्मान स्वरूप, उन्हें वर्ष 2022 में पद्मश्री के लिए चुना गया। उनके परिवार व प्रशंसकों के प्रति मेरी गहन शोक-संवेदनाएं।
— President of India (@rashtrapatibhvn) January 29, 2022शिक्षा, चिकित्सा और समाजसेवा के क्षेत्र में उल्लेखनीय योगदान करने वाले श्री इक़बाल सिंह जी के निधन से बहुत दुःख हुआ। उनकी सेवाओं के सम्मान स्वरूप, उन्हें वर्ष 2022 में पद्मश्री के लिए चुना गया। उनके परिवार व प्रशंसकों के प्रति मेरी गहन शोक-संवेदनाएं।
— President of India (@rashtrapatibhvn) January 29, 2022
ಜಾಹೀರಾತು : ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ
ಬಾಬಾ ಇಕ್ಬಾಲ್ ಸಿಂಗ್ ಅವರ ನಿಧನಕ್ಕೆ ರಾಷ್ಟ್ರಪತಿ ರಾಮನಾಥ್ ಕೋವಿಂದ್, ಪ್ರಧಾನ ಮಂತ್ರಿ ನರೇಂದ್ರ ಮೋದಿ ಸೇರಿದಂತೆ ಹಲವು ಗಣ್ಯರು ಸಂತಾಪ ತಿಳಿಸಿದ್ದಾರೆ.
ಇದನ್ನೂ ಓದಿ: ವಾಹನ ಖರೀದಿಗೆ ತೆರಳಿ ಅವಮಾನಕ್ಕೊಳಗಾದ ತುಮಕೂರಿನ ಕೆಂಪೇಗೌಡನ ಮನೆಗೇ ಬಂತು ಮಹೀಂದ್ರಾ ಪಿಕಪ್!