ETV Bharat / bharat

ಕಾಲುವೆಗೆ ಉರುಳಿದ ಸೇನಾ ವಾಹನ: ಯೋಧ ಸಾವು, ಇಬ್ಬರಿಗೆ ಗಾಯ - Kulgam military vehicle accident

ಸೇತುವೆ ಮೇಲಿದ ನಿಯಂತ್ರಣ ತಪ್ಪಿ ಸೇನಾ ವಾಹನ ಕಾಲುವೆಗೆ ಉರುಳಿ ಬಿದ್ದ ಪರಿಣಾಮ ಯೋಧನೋರ್ವ ಪ್ರಾಣ ಕಳೆದುಕೊಂಡಿದ್ದಾರೆ.

Kulgam military vehicle accident
ಕಾಲುವೆಗೆ ಉರುಳಿ ಬಿದ್ದ ಸೇನಾ ವಾಹನ
author img

By

Published : Mar 12, 2021, 1:11 PM IST

ಕುಲ್ಗಾಂ: ಜಮ್ಮು ಮತ್ತು ಕಾಶ್ಮೀರದ ಕುಲ್ಗಾಂ ಜಿಲ್ಲೆಯಲ್ಲಿ ಸೇನಾ ವಾಹನ ಅಪಘಾತಕ್ಕೀಡಾಗಿ ಓರ್ವ ಯೋಧ ಮೃತಪಟ್ಟಿದ್ದು, ಇಬ್ಬರು ಗಾಯಗೊಂಡಿದ್ದಾರೆ.

ಕುಲ್ಗಾಂ ಜಿಲ್ಲೆ ದಮ್ಹಾಲ್ ಅದಿಜಾನ್ ಪ್ರದೇಶದಲ್ಲಿನ ಸೇತುವೆ ಮೇಲಿಂದ ನಿಯಂತ್ರಣ ತಪ್ಪಿ ಕಾಲುವೆಗೆ ಜೀಪ್​ ಉರುಳಿ ಬಿದ್ದ ಪರಿಣಾಮ ದುರಂತ ಸಂಭವಿಸಿದೆ.

ಇದನ್ನೂ ಓದಿ: ಅಂಬಾನಿ ಮನೆ ಮುಂದಿದ್ದ ಕಾರು ಮನ್ಸುಖ್​ದಲ್ಲ, ಸ್ಯಾಮ್ ನ್ಯೂಟನ್​​ಗೆ ಸೇರಿದ್ದು..!

ಗಾಯಾಳು ಯೋಧರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಮಿಲಿಟರಿ ಮೂಲಗಳು ತಿಳಿಸಿವೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.