ಮಂಡಿ (ಹಿಮಾಚಲ ಪ್ರದೇಶ): ಹಿಮಾಚಲ ಪ್ರದೇಶದಲ್ಲಿ ಗುರುವಾರ ಪಂಜಾಬ್ ರೋಡ್‌ವೇಸ್ ಬಸ್ ಮತ್ತು ಟ್ರಕ್ ನಡುವೆ ಡಿಕ್ಕಿ ಸಂಭವಿಸಿ ಓರ್ವ ಮೃತಪಟ್ಟು 13 ಮಂದಿ ಗಾಯಗೊಂಡಿದ್ದಾರೆ. ಮಂಡಿ ಜಿಲ್ಲೆಯ ಔತ್ ಸುರಂಗ ಮಾರ್ಗದಲ್ಲಿ ಅಪಘಾತ ನಡೆದಿದೆ.
ಮನಾಲಿಗೆ ತೆರಳುತ್ತಿದ್ದ ಬಸ್ ಹಾಗೂ ಎದುರಿನಿಂದ ಬಂದ ಟ್ರಕ್ ನಡುವೆ ಅಪಘಾತ ಸಂಭವಿಸಿದೆ. ಘಟನೆಯಲ್ಲಿ ಓರ್ವ ಸ್ಥಳದಲ್ಲೇ ಮೃತಪಟ್ಟು, 13 ಜನರು ಗಾಯಗೊಂಡಿದ್ದಾರೆ ಎಂದು ಮಂಡಿ ಪೊಲೀಸ್ ವರಿಷ್ಠಾಧಿಕಾರಿ ಶಾಲಿನಿ ಅಗ್ನಿಹೋತ್ರಿ ಮಾಹಿತಿ ನೀಡಿದ್ದಾರೆ.
-
Himachal Pradesh | One person died, 14 injured in a collision between a bus and a truck inside the Aut tunnel in Mandi district today: Shalini Agnihotri, SP Mandi District pic.twitter.com/ShGT2sZCDV
— ANI (@ANI) October 14, 2021 " class="align-text-top noRightClick twitterSection" data="
">Himachal Pradesh | One person died, 14 injured in a collision between a bus and a truck inside the Aut tunnel in Mandi district today: Shalini Agnihotri, SP Mandi District pic.twitter.com/ShGT2sZCDV
— ANI (@ANI) October 14, 2021Himachal Pradesh | One person died, 14 injured in a collision between a bus and a truck inside the Aut tunnel in Mandi district today: Shalini Agnihotri, SP Mandi District pic.twitter.com/ShGT2sZCDV
— ANI (@ANI) October 14, 2021
ಗಾಯಗೊಂಡವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.
ಇದನ್ನೂ ಓದಿ: UNHRC: ವಿಶ್ವಸಂಸ್ಥೆ ಮಾನವ ಹಕ್ಕುಗಳ ಮಂಡಳಿಗೆ ಭಾರತ ಮರು ಆಯ್ಕೆ