ETV Bharat / bharat

ರಾಜೀನಾಮೆ ನೀಡಿದ ಕಾಂಗ್ರೆಸ್ ಶಾಸಕ ಲಕ್ಷ್ಮಿ ನಾರಾಯಣನ್.. ಪುದುಚೇರಿ ವಿಧಾನಸಭೆಯಲ್ಲಿ ನಾಳೆ ವಿಶ್ವಾಸಮತ.. - Lakshmi Narayanan, Congress MLA from Puducherry

ಪುದುಚೇರಿಯ ವಿಧಾನಸಭೆಯಲ್ಲಿ ನಾಳೆ ವಿಶ್ವಾಸಮತಯಾಚನೆ ಇದ್ದು, ಇದೀಗ ವಿಧಾನಸಭೆಯಲ್ಲಿ ಕಾಂಗ್ರೆಸ್ ಸಂಖ್ಯಾಬಲವು 13ಕ್ಕೆ ಇಳಿದಿದೆ. ಪ್ರತಿಪಕ್ಷದ ಸಂಖ್ಯಾಬಲ 14ರಷ್ಟಿದೆ..

ಕಾಂಗ್ರೆಸ್
ಕಾಂಗ್ರೆಸ್
author img

By

Published : Feb 21, 2021, 4:29 PM IST

Updated : Feb 21, 2021, 4:52 PM IST

ಪುದುಚೇರಿ : ರಾಜ್ ಭವನ ಕ್ಷೇತ್ರದ ಪುದುಚೇರಿಯ ಕಾಂಗ್ರೆಸ್ ಶಾಸಕ ಲಕ್ಷ್ಮಿ ನಾರಾಯಣನ್ ಅವರು ಇಂದು ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ.

ಪುದುಚೇರಿಯ ವಿಧಾನಸಭೆಯಲ್ಲಿ ನಾಳೆ ವಿಶ್ವಾಸಮತಯಾಚನೆ
ರಾಜೀನಾಮೆ ನೀಡಿದ ಕಾಂಗ್ರೆಸ್ ಶಾಸಕಿ ಲಕ್ಷ್ಮಿ ನಾರಾಯಣನ್

ಪಕ್ಷದ ನಡತೆ ಹಾಗೂ ಸರಿಯಾದ ಸ್ಥಾನ ಮಾನ ನೀಡಿದ ಕಾರಣ ರಾಜೀನಾಮೆ ನೀಡುತ್ತಿರುವುದಾಗಿ ಶಾಸಕ ಲಕ್ಷ್ಮಿ ನಾರಾಯಣನ್ ರಾಜೀನಾಮೆ ಪತ್ರದಲ್ಲಿ ತಿಳಿಸಿದ್ದಾರೆ.

ಓದಿ: ಪ್ರಯಾಗರಾಜ್‌ನಲ್ಲಿ ಪ್ರಿಯಾಂಕಾ ಗಾಂಧಿ: ಮೀನುಗಾರರ ಭೇಟಿ, ಮಾತುಕತೆ

ಪುದುಚೇರಿಯ ವಿಧಾನಸಭೆಯಲ್ಲಿ ನಾಳೆ ವಿಶ್ವಾಸಮತಯಾಚನೆ ಇದ್ದು, ಇದೀಗ ವಿಧಾನಸಭೆಯಲ್ಲಿ ಕಾಂಗ್ರೆಸ್ ಸಂಖ್ಯಾಬಲವು 13ಕ್ಕೆ ಇಳಿದಿದೆ. ಪ್ರತಿಪಕ್ಷದ ಸಂಖ್ಯಾಬಲ 14ರಷ್ಟಿದೆ.

Last Updated : Feb 21, 2021, 4:52 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.