ETV Bharat / bharat

ಮುಂಬೈನಲ್ಲಿ ವಿಷಾನಿಲ ಸೇವಿಸಿ ಒಬ್ಬ ಸಾವು, ಇಬ್ಬರು ತೀವ್ರ ಅಸ್ವಸ್ಥ - ವಿಷಾನಿಲ ಸೇವಿಸಿ ಮುಂಬೈನಲ್ಲಿ ಒಬ್ಬ ಸಾವು

ಅನಿಲ ಸೋರಿಕೆಗೆ ಕಾರಣವೇನು ಎಂಬ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗುತ್ತಿದೆ.

mumbai
ವಿಷಾನಿಲ
author img

By

Published : Jan 10, 2022, 2:34 PM IST

ಮುಂಬೈ: ವಿಷಾನಿಲ ಸೇವಿಸಿ ಒಬ್ಬ ಮೃತಪಟ್ಟು, ಇಬ್ಬರು ತೀವ್ರವಾಗಿ ಅಸ್ವಸ್ಥರಾದ ಘಟನೆ ಇಲ್ಲಿನ ಸಬರ್ಬನ್​ ಘಾಟ್​ಕೋಪರ್​ ಕೈಗಾರಿಕಾ ಪ್ರದೇಶದಲ್ಲಿಇಂದು ನಡೆದಿದೆ.

ಈಶಾನ್ಯ ಮುಂಬೈನ ಕುರ್ಲಾ ಕೈಗಾರಿಕಾ ಪ್ರದೇಶದಲ್ಲಿರುವ ಕಾರ್ಖಾನೆಯಲ್ಲಿ ಬೆಳಗ್ಗೆ 8 ಗಂಟೆಗೆ ಮೆಥನಾಲ್ ಮತ್ತು ಸೈನೂರಿಕ್ ಕ್ಲೋರೈಡ್ ಅನಿಲ ಸೋರಿಕೆಯಾಗಿದೆ. ಈ ವೇಳೆ ಅಲ್ಲಿಯೇ ಇದ್ದ ರಾಮ್​ ನಿವಾಸ್​ ಸರೋದ್​(36) ವಿಷಕಾರಿ ಅನಿಲವನ್ನು ಸೇವಿಸಿದ್ದರಿಂದ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ರೂಬಿನ್ ಸೋಲ್ಕರ್, ಸರ್ವಾಂಶ್ ಸೋನಾವನೆ ತೀವ್ರ ಅಸ್ವಸ್ಥರಾಗಿದ್ದು ಬಿಎಂಸಿಯ ರಾಜವಾಡಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಅನಿಲ ಸೋರಿಕೆಗೆ ಕಾರಣವೇನು ಎಂಬ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗುತ್ತಿದೆ.

ಇದನ್ನೂ ಓದಿ: ಹಣಕ್ಕಾಗಿ 'ಪತ್ನಿಯರ ವಿನಿಮಯ' ದಂಧೆ ಬೆಳಕಿಗೆ.. ಇದಕ್ಕಾಗಿ ಮೆಸೆಂಜರ್​, ಟೆಲಿಗ್ರಾಂ ಗ್ರೂಪ್​ ರಚನೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.