ಪ. ಬಂಗಾಳ: ಮುರ್ಷಿದಾಬಾದ್‌ನಲ್ಲಿ ನಡೆದ ಟಿಎಂಸಿ ಮತ್ತು ಕಾಂಗ್ರೆಸ್ ಕಾರ್ಯಕರ್ತರ ನಡುವಿನ ಘರ್ಷಣೆಯಿಂದ ಓರ್ವ ಕಾಂಗ್ರೆಸ್ ಕಾರ್ಯಕರ್ತ ಮೃತಪಟ್ಟಿದ್ದಾನೆ.
ಘಟನೆ ಬೇಳೆ ಬಾಂಬ್ ಸ್ಫೋಟದ ಆರೋಪವೂ ಇದೆ. ಕಾಸಿಮ್ ಅಲಿ ಮೃತಪಟ್ಟ ಕಾರ್ಯಕರ್ತ. ಮತ್ತೊಂದೆಡೆ, ಹರಿಹರಪರ ವಿಧಾನಸಭಾ ಕ್ಷೇತ್ರದ ಖೋಸಲ್ಪುರ ಪ್ರದೇಶದಲ್ಲಿ ನಡೆದ ಈ ಘಟನೆಯಲ್ಲಿ 8 ಜನರು ಗಾಯಗೊಂಡಿದ್ದಾರೆ.
ಘಟನಾ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣ ಆಗಿದ್ದು, ಪೊಲೀಸರನ್ನು ನಿಯೋಜಿಸಲಾಗಿದೆ.