ETV Bharat / bharat

ಶೇ 3 ರಷ್ಟು ಡಿಎ ಏರಿಕೆ ಮಾಡಿ ಸರ್ಕಾರದ ಘೋಷಣೆ - ನವೀನ್ ಪಟ್ನಾಯಕ್ ಇಂದು ಅನುಮೋದನೆ

ಹೆಚ್ಚಳದ ನಂತರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರು ಶೇ 34 ಡಿಎ ಪಡೆಯಲಿದ್ದಾರೆ. ಇದು ಜನವರಿ 1, 2022 ರಿಂದಲೇ ಜಾರಿಗೆ ಬರಲಿದೆ

Odisha government hikes DA by three per cent
ಶೇ 3 ರಷ್ಟು ಡಿಎ ಏರಿಕೆ ಮಾಡಿ ಆದೇಶ ಹೊರಡಿಸಿದ ಸರ್ಕಾರ
author img

By

Published : Sep 19, 2022, 3:37 PM IST

ಭುವನೇಶ್ವರ: ಒಡಿಶಾ ಸರ್ಕಾರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರ ತುಟ್ಟಿಭತ್ಯೆಯನ್ನು ಏರಿಸುವ ಘೋಷಣೆ ಮಾಡಿದೆ. ಮೂರು ಪ್ರತಿಶತದಷ್ಟು ಏರಿಕೆ ಮಾಡುವುದಾಗಿ ಘೋಷಿಸಿದೆ.

ಈ ಸಂಬಂಧ ಪ್ರಸ್ತಾವನೆಗೆ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಇಂದು ಅನುಮೋದನೆ ನೀಡಿದ್ದಾರೆ. ಹೆಚ್ಚಳದ ನಂತರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರು ಶೇ 34 ಡಿಎ ಪಡೆಯಲಿದ್ದಾರೆ. ಇದು ಜನವರಿ 1, 2022 ರಿಂದಲೇ ಜಾರಿಗೆ ಬರಲಿದೆ.

ಡಿಎ ಹೆಚ್ಚಳದಿಂದಾಗಿ ಒಡಿಶಾದ 4 ಲಕ್ಷ ಸರ್ಕಾರಿ ನೌಕರರು ಮತ್ತು 3.5 ಲಕ್ಷ ಪಿಂಚಣಿದಾರರಿಗೆ ಲಾಭವಾಗಲಿದೆ ಎಂದು ಅಲ್ಲಿನ ಸರ್ಕಾರ ಹೇಳಿಕೊಂಡಿದೆ.

ಇದನ್ನು ಓದಿ:ಪೊಲೀಸರ ಕರ್ತವ್ಯಕ್ಕೆ ಸಿಎಂಒ ಅಧಿಕಾರಿ ಅಡ್ಡಿ: ವಿಡಿಯೋ ಬಿಡುಗಡೆ ಮಾಡಿದ ಕೇರಳ ರಾಜ್ಯಪಾಲ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.