ನವದೆಹಲಿ: ಕಳೆದ ವರ್ಷ ಕೊರೊನಾ ಹರಡುವುದನ್ನು ತಡೆಯುವ ಸಲುವಾಗಿ ಹೇರಲಾಗಿದ್ದ ಲಾಕ್ಡೌನ್ ಸಂದರ್ಭದಲ್ಲಿ ಕರ್ನಾಟಕಕ್ಕೆ 1,34,438 ವಲಸೆ ಕಾರ್ಮಿಕರು ಮರಳಿದ್ದಾರೆ. ಹಾಗೆಯೇ ಬೇರೆ, ಬೇರೆ ರಾಜ್ಯಗಳಿಂದ ತಮ್ಮ ರಾಜ್ಯಕ್ಕೆ ವಾಪಾಸಾಗಿರುವ ವಲಸೆ ಕಾರ್ಮಿಕರ ಪಟ್ಟಿ ಇಂತಿದೆ.
ಲಾಕ್ಡೌನ್ ವೇಳೆ 1 ಕೋಟಿಗೂ ಅಧಿಕ ಕಾರ್ಮಿಕರು ತವರಿಗೆ: ಇದರಲ್ಲಿ ಕರ್ನಾಟಕದವರೆಷ್ಟು? - ವಲಸೆ ಕಾರ್ಮಿಕರು
ಕಳೆದ ವರ್ಷ ಕೊರೊನಾ ಹರಡುವುದನ್ನು ತಡೆಯುವ ಸಲುವಾಗಿ ಹೇರಲಾಗಿದ್ದ ಲಾಕ್ಡೌನ್ ಸಂದರ್ಭದಲ್ಲಿ ಕರ್ನಾಟಕಕ್ಕೆ 1,34,438 ವಲಸೆ ಕಾರ್ಮಿಕರು ಮರಳಿದ್ದಾರೆ.
ವಲಸೆ ಕಾರ್ಮಿಕರು