ETV Bharat / bharat

ಅಸ್ಸೋಂನಲ್ಲಿ ಭೀಕರ ರಸ್ತೆ ಅಪಘಾತ: 9 ಮಂದಿ ಬಲಿ - ಅಸ್ಸೋಂ

ಕರೀಂಗಂಜ್ ಜಿಲ್ಲೆಯಲ್ಲಿ (karimganj district of Assam) ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ (road accident) 9 ಮಂದಿ ಮೃತಪಟ್ಟಿದ್ದಾರೆ.

assam road accident
ಅಸ್ಸೋಂ ರಸ್ತೆ ಅಪಘಾತ
author img

By

Published : Nov 11, 2021, 10:28 AM IST

Updated : Nov 11, 2021, 11:56 AM IST

ಅಸ್ಸೋಂ: ಅಸ್ಸೋಂನ ಕರೀಂಗಂಜ್ ಜಿಲ್ಲೆಯಲ್ಲಿ (karimganj district of Assam) ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ (road accident) 9 ಮಂದಿ ಸಾವನ್ನಪ್ಪಿದ್ದಾರೆ. ಕರೀಂಗಂಜ್ ಜಿಲ್ಲೆಯ ಬೈತಖಾಲ್ ಪ್ರದೇಶ(Baithakhal area)ದಲ್ಲಿ ಈ ಘಟನೆ ನಡೆದಿದ್ದು, 9 ಮಂದಿ ( 9 death) ಮೃತಪಟ್ಟಿದ್ದಾರೆಂದು ಇಲ್ಲಿನ ಪೊಲೀಸರು ತಿಳಿಸಿದ್ದಾರೆ.

ಅಸ್ಸೋಂ ರಸ್ತೆ ಅಪಘಾತ

ಮೃತರು ಪ್ರಯಾಣಿಸುತ್ತಿದ್ದ ರಿಕ್ಷಾಕ್ಕೆ ಟ್ರಕ್ (accident between auto and truck) ಡಿಕ್ಕಿ ಹೊಡೆದ ಪರಿಣಾಮ ಈ ಅಪಘಾತ ಸಂಭವಿಸಿದೆ.

ಇದನ್ನೂ ಓದಿ: ಪಶ್ಚಿಮ ಬಂಗಾಳ: ಸಚಿವ ಸುಬ್ರತಾ ಸಹಾ ಮೇಲೆ ದಾಳಿ, 12 ಮಂದಿ ಪೊಲೀಸರ​ ವಶಕ್ಕೆ

ಸಂತ್ರಸ್ತರು ಛಾತ್ ಪೂಜೆ (çhath puja ) ಸಲ್ಲಿಸಿ ಹಿಂತಿರುಗುತ್ತಿದ್ದರು ಎಂದು ತಿಳಿದು ಬಂದಿದೆ. ಇನ್ನೂ ಮೃತರ ಗುರುತು ಪತ್ತೆಯಾಗಿಲ್ಲ.

Last Updated : Nov 11, 2021, 11:56 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.