- ಇಂದಿನಿಂದ ಒಡಿಶಾದ ಜಿಲ್ಲೆಗಳಲ್ಲಿ ಡಿಎಲ್ ಕೌಶಲ್ಯ ಪರೀಕ್ಷೆಗೆ ಸ್ಲಾಟ್ ಬುಕಿಂಗ್ ಅರಂಭ
- ಟಿಡಿಗೆ ಗುಡ್ಬೈ ಹೇಳಿ ಟಿಆರ್‌ಎಸ್ ಸೇರಲಿದ್ದಾರೆ ಎಲ್ ರಮಣ
- ಕಮಲ್ ಹಾಸನ್-ಲೋಕೇಶ್ ಕನಗರಾಜ್ ಅವರ ವಿಕ್ರಮ್ ಫಸ್ಟ್ ಲುಕ್ ಅನಾವರಣ
- ದೆಹಲಿಗೆ ಮುಂಗಾರು, ವಾರದಲ್ಲಿ ಮಳೆಯಾಗುವ ನಿರೀಕ್ಷೆ
- ಮಧ್ಯಪ್ರದೇಶದ 27 ಜಿಲ್ಲೆಗಳಲ್ಲಿ ಲಸಿಕೆ ಕಾರ್ಯ
- ಮುಖ್ಯಮಂತ್ರಿ ಯಡಿಯೂರಪ್ಪ ಅವರಿಂದ ಜಿಲ್ಲಾ ಪ್ರವಾಸ
- KCET-2021 ಅರ್ಜಿ ಸಲ್ಲಿಕೆ ದಿನಾಂಕ ಮತ್ತೆ ವಿಸ್ತರಣೆ
- ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹುಟ್ಟುಹಬ್ಬ
- ಮಾಜಿ ಕ್ರಿಕೆಟಿಗ ಸುನೀಲ್ ಗವಾಸ್ಕರ್ ಜನ್ಮದಿನ
ಇಂದಿನ ಪ್ರಮುಖ ವಿದ್ಯಮಾನಗಳ ಮುನ್ನೋಟ - ಇಂದಿನ ಸುದ್ದಿ
ಇಂದು ನಡೆಯಲಿರುವ ರಾಜ್ಯ, ರಾಷ್ಟ್ರೀಯ ವಿದ್ಯಮಾನಗಳ ಮಾಹಿತಿ ಇಲ್ಲಿದೆ..
news today