- ಕೋವಿಡ್-19 ಇನಾಕ್ಯುಲೇಷನ್ ಡ್ರೈವ್ ಲಸಿಕೆ, ಫಲಾನುಭವಿಗಳೊಂದಿಗೆ ಮೋದಿ ಇಂದು ಸಂವಾದ!
- ಸಿಡಬ್ಲ್ಯೂಸಿ ಸಭೆ ಇಂದು: ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ಸಂಬಂಧಿಸಿದಂತೆ ಮಹತ್ವದ ನಿರ್ಧಾರ
- ರಿಪಬ್ಲಿಕ್ ಡೇ ಪರೇಡ್: ಇಂದಿನಿಂದ ದೆಹಲಿಯಲ್ಲಿ ಸಂಚಾರ ವ್ಯತ್ಯಯ
- ಅಸ್ಸೋಂನ ತೇಜ್ಪುರ್ ವಿವಿ 18ನೇ ಘಟಿಕೋತ್ಸವದಲ್ಲಿ ನಮೋ ವಿಡಿಯೋ ಕಾನ್ಪರೆನ್ಸ್ ಮೂಲಕ ಭಾಷಣ
- ಕರ್ನಾಟಕ ಮುಸ್ಲಿಂ ಸಂಘಟನೆಗಳ ಒಕ್ಕೂಟದಿಂದ ಬೆಂಗಳೂರು ಬಂದ್
- ಲಾಲ್ಬಾಗ್ನಲ್ಲಿ ಇಂದಿನಿಂದ ಫಲಪುಪ್ಪ ಪ್ರದರ್ಶನ: ಕೊರೊನಾ ಜಾಗೃತಿ
- ಜ. 22 ರಿಂದ ಫೆ. 9ರವರೆಗೆ ಬನದ ಹುಣ್ಣಿಮೆ ಜಾತ್ರೆ: ಸವದತ್ತಿ ಯಲ್ಲಮ್ಮನ ದರ್ಶನಕ್ಕಿಲ್ಲ ಪ್ರವೇಶ
- 86ನೇ ಅಖಿತ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ: ಇಂದು ಅಧ್ಯಕ್ಷರ ಆಯ್ಕೆ
- ನಮ್ಮ ನಡಿಗೆ ತ್ಯಾಜ್ಯ ಮುಕ್ತ ಕಡೆಗೆ ವಿಶೇಷ ಆಂದೋಲನಕ್ಕೆ ಮಂಗಳೂರಿನಲ್ಲಿ ಚಾಲನೆ
- ನಿಖಿಲ್ ಕುಮಾರಸ್ವಾಮಿ ಹುಟ್ಟುಹಬ್ಬದ ಸಂಭ್ರಮ ಇಂದು
- ನಿಖಿಲ್ ಕುಮಾರಸ್ವಾಮಿ ಅಭಿನಯದ ರೈಡರ್ ಚಿತ್ರದ ಟೀಸರ್ ಬಿಡುಗಡೆ ಇಂದು
- ಬೆಳಗ್ಗೆ 11ಕ್ಕೆ ವಿಧಾನ ಪರಿಷತ್ ಸದಸ್ಯ ರವಿಕುಮಾರ್ ನಿಯೋಗದಿಂದ ಸಿಎಂ ಭೇಟಿ
ಕೋವಿಡ್ ಫಲಾನುಭವಿಗಳೊಂದಿಗೆ ನಮೋ ಸಂವಾದ ಸೇರಿ ಇಂದಿನ ಪ್ರಮುಖ ವಿದ್ಯಮಾನಗಳ ಮುನ್ನೋಟ - ಟಾಪ್ ನ್ಯೂಸ್ ಟುಡೇ
ರಾಜ್ಯ, ರಾಷ್ಟ್ರ, ಅಂತಾರಾಷ್ಟ್ರೀಯ ಸೇರಿ ಇಂದಿನ ಪ್ರಮುಖ ವಿದ್ಯಮಾನಗಳ ಮುನ್ನೋಟ ಇಂತಿವೆ
![ಕೋವಿಡ್ ಫಲಾನುಭವಿಗಳೊಂದಿಗೆ ನಮೋ ಸಂವಾದ ಸೇರಿ ಇಂದಿನ ಪ್ರಮುಖ ವಿದ್ಯಮಾನಗಳ ಮುನ್ನೋಟ news today](https://etvbharatimages.akamaized.net/etvbharat/prod-images/768-512-10332562-thumbnail-3x2-wdfdfdf.jpg?imwidth=3840)
news today