- ಪ್ರಧಾನಿ ಮೋದಿ, ರಾಜ್ಯಸಭಾ ಸಭಾಪತಿಯಾಗಿರುವ ಉಪರಾಷ್ಟ್ರಪತಿ ವೆಂಕಯ್ಯನಾಯ್ಡು ಮತ್ತು ಲೋಕಸಭೆ ಸ್ವೀಕರ್ಸ್ ಓ ಬಿರ್ಲಾ ಜಂಟಿಯಾಗಿ ಸಂಸದ್ ಟಿವಿಗೆ ಚಾಲನೆ ನೀಡಲಿದ್ದಾರೆ.
- ವಿದಾನಸಭಾ ಕಲಾಪ ಮುಂದುವರೆಯಲಿದ್ದು, ಬೆಲೆ ಏರಿಕೆ, ದೇವಾಲಯ ತೆರವು ಸೇರಿದಂತೆ ಹಲವಾರು ವಿಚಾರಗಳು ಚರ್ಚೆ ನಡೆಯಲಿವೆ
- ದೆಹಲಿ ಯುನಿವರ್ಸಿಟಿಯಲ್ಲಿ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಇಂದಿನಿಂದ ಪ್ರಾಕ್ಟಿಕಲ್ ತರಗತಿ ಆರಂಭ
- ಸಿಸ್ಟಮ್ ನಿರ್ವಹಣೆಯಿಂದಾಗಿ ಇಂದು ಎಸ್ಬಿಐ ಬ್ಯಾಂಕ್ ಸೇವೆ ಕೆಲಕಾಲ ಸ್ಥಗಿತ
- ಆಟೋ ಸೆಕ್ಟರ್ ಪರಿಷ್ಕೃತ ಪಿಎಲ್‌ಐ ಯೋಜನೆಗೆ ಕ್ಯಾಬಿನೆಟ್ ಅನುಮೋದನೆ ನೀಡುವ ಸಾಧ್ಯತೆ
- 5ನೇ ಎಲೈಟ್ ಪುರುಷರ ರಾಷ್ಟ್ರೀಯ ಬಾಕ್ಸಿಂಗ್ ಚಾಂಪಿಯನ್ಶಿಪ್ ಇಂದಿನಿಂದ ಆರಂಭ
- ಅಗತ್ಯ ವಸ್ತುಗಳ ಬೆಲೆ ಏರಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಇಂದು ಸದನದಲ್ಲಿ ಚರ್ಚೆ ನಡೆಸಲು ಕಾಂಗ್ರೆಸ್ಗೆ ಅವಕಾಶ
- ಬೆಂಗಳೂರಿನಲ್ಲಿ ಕೋವಿಡ್ ಸೋಂಕು ಹೆಚ್ಚುತ್ತಿರುವ ಹಿನ್ನೆಲೆ ಇಂದು ಕೋವಿಡ್ ತಾಂತ್ರಿಕ ಸಮಿತಿಯ ಸಭೆ
- ಭಾರತ ರತ್ನ ಸರ್ ಎಂ ವಿಶ್ವೇಶ್ವರಯ್ಯ ಜನ್ಮ ದಿನಾಚರಣೆ ಮತ್ತು ಇಂಜಿನಿಯರ್ ದಿನ
- ಅಭಿವೃದ್ಧಿ ಕಾಮಗಾರಿಗಳಿಗೆ ನಗರದಲ್ಲಿ ಮರಗಳನ್ನು ಕಡಿಯುವುದನ್ನ ಪ್ರಶ್ನಿಸಿ ಸಲ್ಲಿಸಿರುವ ಪಿಐಎಲ್ಗಳ ವಿಚಾರಣೆ
News Today: ಇಂದಿನ ಪ್ರಮುಖ ಸುದ್ದಿಗಳ ಹೈಲೈಟ್ಸ್
ಪ್ರಧಾನಿ ಮೋದಿ, ರಾಜ್ಯಸಭಾ ಸಭಾಪತಿಯಾಗಿರುವ ಉಪರಾಷ್ಟ್ರಪತಿ ವೆಂಕಯ್ಯನಾಯ್ಡು ಮತ್ತು ಲೋಕಸಭೆ ಸ್ವೀಕರ್ಸ್ ಓ ಬಿರ್ಲಾ ಜಂಟಿಯಾಗಿ ಸಂಸದ್ ಟಿವಿಗೆ ಚಾಲನೆ ನೀಡಲಿದ್ದಾರೆ.
ಇಂದಿನ ಪ್ರಮುಖ ಸುದ್ದಿಗಳ ಹೈಲೈಟ್ಸ್