ETV Bharat / bharat

ರಾಷ್ಟ್ರಪತಿ ಚುನಾವಣೆಗೆ ದ್ರೌಪದಿ ನಾಮಪತ್ರ, ಶಿವಸೇನೆ ಮಹತ್ವದ ಸಭೆ: ಇಂದಿನ ಪ್ರಮುಖ ವಿದ್ಯಮಾನಗಳು... - ಶುಕ್ರವಾರದ ಸುದ್ದಿಗಳು

ಈ ಹೊತ್ತಿನ ಪ್ರಮುಖ ಸುದ್ದಿಗಳು ಇಂತಿವೆ...

News Today
News Today
author img

By

Published : Jun 24, 2022, 7:14 AM IST

  • ರಾಷ್ಟ್ರಪತಿ ಚುನಾವಣೆ: ಎನ್​ಡಿಎ ಅಭ್ಯರ್ಥಿಯಾಗಿ ದ್ರೌಪದಿ ಮುರ್ಮು ಇಂದು ನಾಮಪತ್ರ ಸಲ್ಲಿಕೆ
  • ಅಂಜನಾದ್ರಿ ಬೆಟ್ಟದ ಅಭಿವೃದ್ಧಿ ಬಗ್ಗೆ ಸಿಎಂ ಬೊಮ್ಮಾಯಿ ಸಭೆ
  • ಮುಂದುವರಿದ ಮಹಾರಾಷ್ಟ್ರ ರಾಜಕೀಯ ಬಿಕ್ಕಟ್ಟು
  • ಮಹತ್ವದ ಸಭೆ ಕರೆದ ಶಿವಸೇನೆ: ಬಂಡಾಯ ಶಾಸಕ ಉಚ್ಛಾಟನೆ ಬಗ್ಗೆ ಚರ್ಚೆ
  • ಇಂದಿನಿಂದ ಪಂಜಾಬ್ ಆಪ್ ಸರ್ಕಾರದ ಮೊದಲ ಬಜೆಟ್ ಅಧಿವೇಶನ
  • ಅಗ್ನಿಪಥ್ ವಿರೋಧಿಸಿ ಸಂಯುಕ್ತ ಕಿಸಾನ್ ಮೋರ್ಚಾ ಸಾಂಕೇತಿಕ ಪ್ರತಿಭಟನೆ
  • ಬಿಹಾರ ಮುಂಗಾರು ಅಧಿವೇಶನ ಆರಂಭ
  • ಕೆಪಿಸಿಸಿ ಕಚೇರಿಯಲ್ಲಿ ಪಕ್ಷದ ಕಾರ್ಯಾಧ್ಯ ರಾಮಲಿಂಗಾ ರೆಡ್ಡಿ ಮಾಧ್ಯಮಗೋಷ್ಠಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.