ETV Bharat / bharat

ಸದ್ಗುರು ಮಣ್ಣು ಉಳಿಸಿ ರ‍್ಯಾಲಿಗೆ ಮೋದಿ ಚಾಲನೆ ಸೇರಿ ಇಂದಿನ ಪ್ರಮುಖ ವಿದ್ಯಮಾನಗಳ ಮುನ್ನೋಟ - ಇಂದಿನ ಪ್ರಮುಖ ಸುದ್ದಿಗಳು

ಇಂದಿನ ಪ್ರಮುಖ ಬೆಳವಣಿಗೆಗಳ ಮಾಹಿತಿ ಹೀಗಿದೆ..

News Today
News Today
author img

By

Published : Jun 5, 2022, 7:21 AM IST

  • ವಿಶ್ವಾದ್ಯಂತ ಇಂದು ಪರಿಸರ ದಿನ ಆಚರಣೆ
  • ಪ್ರಧಾನಿ ನರೇಂದ್ರ ಮೋದಿ ಅವರಿಂದ 'Life Movement' ಇಂದು ಚಾಲನೆ
  • ಬೆಂಗಳೂರು: ಬೆಳಗ್ಗೆ 9.50 ಕ್ಕೆ ರಾಜ್ಯಸಭೆ ಚುನಾವಣೆ ಕುರಿತು ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಸಭೆ ನೇತೃತ್ವದಲ್ಲಿ ಮಹತ್ವದ ಸಭೆ
  • ರವೀಂದ್ರ ಕಲಾಕ್ಷೇತ್ರದಲ್ಲಿ 'ಹಾಡು ಹಿಡಿದ ಜಾಡು ಕೃತಿ' ಬಿಡುಗಡೆ ಮಾಡಲಿರುವ ಸಿಎಂ ಬೊಮ್ಮಾಯಿ
  • ಬೆಂಗಳೂರಲ್ಲಿ ಉತ್ಸಾಹಿ ಐಐಟಿ ಪದವೀಧರರಿಂದ ಸ್ಟಾರ್ಟ್ ಅಪ್ ಪ್ರಾರಂಭ, ನಿರುದ್ಯೋಗಿಗಳಿಗೆ ಉದ್ಯೋಗ ನೀಡುವ ಉಚಿತ ಆಪ್ ಬಿಡುಗಡೆ
  • ಸದ್ಗುರು ಮಣ್ಣು ಉಳಿಸಿ ರ‍್ಯಾಲಿಗೆ ಇಂದು ಮೋದಿ ಚಾಲನೆ
  • ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಬಿಬಿಎಂಪಿಯಿಂದ ಉಚಿತ ಸಸಿಗಳ ವಿತರಣೆ ಆರಂಭ
  • ಫ್ರೆಂಚ್‌ ಓಪನ್‌ ಫೈನಲ್‌ನಲ್ಲಿ ಇಂದು ನಡಾಲ್‌ ಮತ್ತು ರೂಡ್‌ ನಡುವೆ ನೇರ ಹಣಾಹಣಿ
  • ಒಡಿಶಾದಲ್ಲಿ ಇಂದು ಸಚಿವ ಸಂಪುಟ ಪುನರ್ ರಚನೆ ಸಾಧ್ಯತೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.