ETV Bharat / bharat

ಮುಂಬೈ : ರೈಲ್ವೆ ವಿದ್ಯುದೀಕರಣ ಕೋಚ್‌ನಲ್ಲಿ ಬೆಂಕಿ - ಬೆಂಕಿ

ಮುಂಬೈ ಬಳಿ ರೈಲ್ವೆ ವಿದ್ಯುದೀಕರಣ ಕೋಚ್‌ನಲ್ಲಿ ಬೆಂಕಿ ಕಾಣಿಸಿದೆ. ಕೊಂಕಣ ರೈಲ್ವೆಯ ಜರಾಪ್-ಕುಡಾಲ್ ನಿಲ್ದಾಣದ ನಡುವೆ ಈ ಘಟನೆ ನಡೆದಿದ್ದು,ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ..

Mumbai Flash- A fire broke out in a railway electrification coach
ರೈಲ್ವೆ ವಿದ್ಯುದೀಕರಣ ಕೋಚ್‌ನಲ್ಲಿ ಬೆಂಕಿ
author img

By

Published : Jun 9, 2021, 3:46 PM IST

ಮುಂಬೈ : ರೈಲ್ವೆ ವಿದ್ಯುದೀಕರಣ ಕೋಚ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದೆ.

ರೈಲ್ವೆ ವಿದ್ಯುದೀಕರಣ ಕೋಚ್‌ನಲ್ಲಿ ಬೆಂಕಿ

ಕೊಂಕಣ ರೈಲ್ವೆಯ ಜರಾಪ್-ಕುಡಾಲ್ ನಿಲ್ದಾಣದ ನಡುವೆ ಈ ಘಟನೆ ನಡೆದಿದ್ದು, ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ. ಸ್ಥಳಕ್ಕೆ ಕೊಂಕಣ ರೈಲ್ವೆಯ ಎಂಜಿನಿಯರ್​ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದೆ.

ಕಾಂಗ್ರೆಸ್​ಗೆ ಬಿಗ್​ ಶಾಕ್​: ಬಿಜೆಪಿ ಸೇರಿದ ರಾಹುಲ್​ ಆಪ್ತ ಜಿತಿನ್​ ಪ್ರಸಾದ್​

ETV Bharat Logo

Copyright © 2025 Ushodaya Enterprises Pvt. Ltd., All Rights Reserved.