ETV Bharat / bharat

farm laws repeal : ಅನ್ನದಾತನ ಸುದೀರ್ಘ ತ್ಯಾಗದ ಹೋರಾಟ ಸ್ಮರಿಸಿದ ರಾಜಕೀಯ ನಾಯಕರು

ರೈತ ಹೋರಾಟಕ್ಕೆ ನಾಂದಿ ಹಾಡಿದ್ದ ಮೂರು ಕೃಷಿ ಕಾನೂನುಗಳನ್ನು ರದ್ದುಗೊಳಿಸಲು ನಿರ್ಧರಿಸಿರುವುದಾಗಿ ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ್ದಾರೆ(three controversial farm laws repealed). ಇದರ ಬೆನ್ನಲ್ಲೇ ದೇಶದ ಹಲವಾರು ರಾಜಕೀಯ ಮುಖಂಡರು, ಮುಖ್ಯಮಂತ್ರಿಗಳು, ಟ್ಟೀಟ್​ ಮಾಡುವ ಮೂಲಕ ರೈತರಿಗೆ ಅಭಿನಂದನೆಗಳನ್ನು ತಿಳಿಸಿದ್ದಾರೆ..

multi-reaction-of-political-parties-repeal-farm-laws
ಕೃಷಿ ಕಾನೂನುಗಳು ರದ್ದು
author img

By

Published : Nov 19, 2021, 3:03 PM IST

ಬೆಂಗಳೂರು : ಕಳೆದೊಂದು ವರ್ಷದಿಂದ ನಡೆಸುತ್ತಿದ್ದ ರೈತರ ಹೋರಾಟಕ್ಕೆ (farmers fight) ಕೊನೆಗೂ ಕೇಂದ್ರ ಸರ್ಕಾರ ಮಣಿದಿದೆ. ಮೂರು ಕೃಷಿ ಕಾನೂನುಗಳನ್ನು ರದ್ದುಗೊಳಿಸಲು ನಿರ್ಧರಿಸಿರುವುದಾಗಿ ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ್ದಾರೆ(three controversial farm laws repealed). ಇದರ ಬೆನ್ನಲ್ಲೆ, ದೇಶದ ಹಲವಾರು ರಾಜಕೀಯ ಮುಖಂಡರು, ಮುಖ್ಯಮಂತ್ರಿಗಳು, ಟ್ಟೀಟ್​ ಮಾಡುವ ಮೂಲಕ ತಮ್ಮ ಅಭಿಪ್ರಾಯ ತಿಳಿಸಿದ್ದಾರೆ.

ಕೃಷಿ ಕಾನೂನುಗಳ ರದ್ದು ಕುರಿತು, ಪಂಜಾಬ್ ಸಿಎಂ ಚರಂಜಿತ್ ಸಿಂಗ್ ಚನ್ನಿ ಟ್ವೀಟ್​ ಮಾಡುವ ಮೂಲಕ ಸಂತಸ ವ್ಯಕ್ತಪಡಿಸಿ, ಕಾನೂನು ರದ್ದತಿಗೆ ಕಾರಣರಾದ ರೈತರಿಗೆ ಅಭಿನಂದನೆ ಸಲ್ಲಿಸಿದ್ದಾರೆ.

  • Decision to repeal 3 black farm laws is victory of longest peaceful people’s struggle that was started by farmers in Punjab. My salute to the Annadata.

    — Charanjit S Channi (@CHARANJITCHANNI) November 19, 2021 " class="align-text-top noRightClick twitterSection" data=" ">

ಪಂಜಾಬ್​ನ ಮಾಜಿ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಸಹ ಈ ಕುರಿತು ಪ್ರತಿಕ್ರಿಯೆ ನೀಡಿದ್ದು, ಮೂರು ಕೃಷಿ ಕಾನೂನುಗಳನ್ನು ಹಿಂತೆಗೆದುಕೊಂಡಿದ್ದಕ್ಕಾಗಿ ಸಂತಸ ವ್ಯಕ್ತಪಡಿಸಿ, ಪ್ರಧಾನಿ ನರೇಂದ್ರ ಮೋದಿಯವರಿಗೆ ಧನ್ಯವಾದಗಳನ್ನು ತಿಳಿಸಿದ್ದಾರೆ.

ಗುರು ನಾನಕ್ ಜಯಂತಿಯಂದು ಪಂಜಾಬಿಗಳ ಬೇಡಿಕೆಯನ್ನು ಒಪ್ಪಿಕೊಂಡು ಮೂರು ಕೃಷಿ ಕಾನೂನುಗಳನ್ನು ಹಿಂಪಡೆದಿದ್ದಕ್ಕಾಗಿ ಧನ್ಯವಾದಗಳು. ಇದಕ್ಕಾಗಿ ಕೇಂದ್ರ ಸರ್ಕಾರ ರೈತರ ಮತ್ತು ರೈತರ ಶ್ರೇಯೋಭಿವೃದ್ಧಿಗೆ ನಿರಂತರ ಶ್ರಮಿಸಲಿ ಎಂದು ಹಾರೈಸುತ್ತೇನೆ ಎಂದು ಟ್ಟೀಟ್​ ಮಾಡಿದ್ದಾರೆ.

ನವೋಜ್ ಸಿಂಗ್ ಸಿಧು ಅವರು ಟ್ಟೀಟ್​ ಮಾಡುವ ಮೂಲಕ 3 ಕೃಷಿ ಕಾನೂನುಗಳನ್ನು ಹಿಂಪಡೆದಿರುವ ಬಗ್ಗೆ ಸಂತಸ ವ್ಯಕ್ತಪಡಿಸಿದ್ದಾರೆ. ಇದು ಒಂದು ಸರಿಯಾದ ನಿರ್ಧಾರ. ಕಿಸಾನ್ ಫ್ರಂಟ್‌ನ ಈ ಸತ್ಯಾಗ್ರಹವು ಐತಿಹಾಸಿಕ ವಿಜಯವಾಗಿದೆ. ಎಲ್ಲವನ್ನು ತ್ಯಾಗ ಮಾಡಿ ಹೋರಾಡಿದ್ದಕ್ಕೆ ಇಂದು ಫಲ ಸಿಕ್ಕಿದೆ ಎಂದು ಪೋಸ್ಟ್​ ಮಾಡಿದ್ದಾರೆ.

  • Repealing of black laws a step in the right direction …. Satyagrah of Kisan morcha gets historic success…. You’re sacrifice has paid dividends…. Revival of farming in Punjab through a road map should be the top priority for the Pb govt ….accolades

    — Navjot Singh Sidhu (@sherryontopp) November 19, 2021 " class="align-text-top noRightClick twitterSection" data=" ">

ಪಂಜಾಬ್ ಕಾಂಗ್ರೆಸ್‌ನ ಚುನಾವಣಾ ಉಸ್ತುವಾರಿ ಹರೀಶ್ ಚೌಧರಿ ಅವರು, ಕೃಷಿ ಕಾಯ್ದೆ ಹಿಂಪಡೆಯುವ ಬಗ್ಗೆ ಟ್ವೀಟ್ ಮಾಡುವ ಮೂಲಕ ಪ್ರಧಾನಿ ನರೇಂದ್ರ ಮೋದಿಯವರನ್ನು ತರಾಟೆಗೆ ತೆಗೆದುಕೊಂಡರು. ರೈತ ಗೆದ್ದಿದ್ದಾನೆ, ದೇಶ ಗೆದ್ದಿದೆ. ಸರ್ಕಾರದ ಅಹಂಕಾರ ಇಳಿದಿದೆ ಎಂದು ಕಿಡಿಕಾರಿದರು.

  • किसान जीता
    देश जीता
    अहंकार हारा#KisanBill

    — Harish Chaudhary (@Barmer_Harish) November 19, 2021 " class="align-text-top noRightClick twitterSection" data=" ">

ಕ್ಯಾಬಿನೆಟ್ ಸಚಿವ ವಿಜೇಂದ್ರ ಸಿಂಗ್ಲಾ ಅವರು, ಈ ಚಳವಳಿಗೆ ಕೊನೆಗೂ ಜಯ ಸಿಕ್ಕಿದೆ. ಇದು ಸ್ವಾಗತಾರ್ಹ ನಿರ್ಧಾರ. ಆದರೆ, ಈ ಸರ್ಕಾರ ಒಂದು ವರ್ಷ ರೈತರನ್ನು ರಸ್ತೆಯ ಮೇಲೆ ಕೂರಿಸಿತ್ತು ಎಂಬ ವಿಚಾರ ಮರೆಯುವುದಿಲ್ಲ. ಅನೇಕ ರೈತರು ಹುತಾತ್ಮರಾದರು, ಹುತಾತ್ಮರಾದ ರೈತರಿಗೆ ನಾನು ನಮಸ್ಕರಿಸುತ್ತೇನೆ. ರೈತ ಚಳವಳಿ ಇಂದು ಯಶಸ್ವಿಯಾಗಿದೆ ಎಂದು ಟ್ಟೀಟ್​ ಮಾಡಿದ್ದಾರೆ.

  • #FarmLawsRepealed shows the power of democracy and the strength of a pro-people peaceful movement which can make even the most obstinate listen. I applaud the courage and strength of the farmers, especially of our Punjab who showed the way to farmers all over the country.

    — Vijay Inder Singla (@VijayIndrSingla) November 19, 2021 " class="align-text-top noRightClick twitterSection" data=" ">

ಸಚಿವ ಪರ್ಗತ್ ಸಿಂಗ್ ಅವರು, ಕೃಷಿ ಕಾನೂನುಗಳನ್ನು ಹಿಂಪಡೆಯುವಂತೆ ಮಾಡಿದ ರೈತರಿಗೆ ಅಭಿನಂದನೆ ಸಲ್ಲಿಸಿದ್ದಾರೆ. ಹೋರಾಟದ ಮೂಲಕ ಇತಿಹಾಸದಲ್ಲಿ ರೈತರ ಹೆಸರು ಮುದ್ರಿಸಿದರು ಎಂದು ಟ್ಟೀಟ್​ ಮಾಡಿದ್ದಾರೆ. ಪಂಜಾಬ್ ಮಾಜಿ ಸಿಎಂ ಪ್ರಕಾಶ್ ಸಿಂಗ್ ಬಾದಲ್ ದೇಶದ ರೈತರನ್ನು ಅಭಿನಂದಿಸಿದ್ದಾರೆ ಮತ್ತು ರೈತರ ತ್ಯಾಗಕ್ಕೆ ತಲೆಬಾಗಿದ್ದಾರೆ.

  • I congratulate farmers of the whole country for the repeal of farm laws .It is a historic victory for their tenacious struggle .Farmers and people of Punjab, Haryana and UP who led the struggle will always have their names inscribed in history#VictoryForFarmers #FarmersProtest

    — Pargat Singh (@PargatSOfficial) November 19, 2021 " class="align-text-top noRightClick twitterSection" data=" ">

ETV Bharat Logo

Copyright © 2024 Ushodaya Enterprises Pvt. Ltd., All Rights Reserved.