ETV Bharat / bharat

ಹೆತ್ತ ಮಗುವನ್ನೇ ಕಲ್ಲು ಕ್ವಾರಿಗೆ ಎಸೆದ ನಿರ್ದಯಿ ತಾಯಿ - ಎರ್ನಾಕುಲಂ

ನಿರ್ದಯಿ ತಾಯಿಯೊಬ್ಬಳು ಆಗ ತಾನೇ ಹುಟ್ಟಿದ ನವಜಾತ ಶಿಶುವನ್ನು ಕಲ್ಲು ಕ್ವಾರಿಗೆ ಎಸೆದಿರುವ ಘಟನೆ ಕೇರಳದ ಎರ್ನಾಕುಲಂನ ಪಜುಕ್ಕಮಟ್ಟಂನಲ್ಲಿ ನಡೆದಿದೆ.

Mother threw newborn baby to a quarry in Ernakulam
ಕೇರಳದಲ್ಲಿ ಹೆತ್ತ ಮಗುವನ್ನೇ ಕಲ್ಲು ಕ್ವಾರಿಗೆ ಎಸೆದ ನಿರ್ದಯಿ ತಾಯಿ
author img

By

Published : Jun 3, 2021, 4:22 PM IST

ಎರ್ನಾಕುಲಂ (ಕೇರಳ): ಎರ್ನಾಕುಲಂನ ಪಜುಕ್ಕಮಟ್ಟಂನಲ್ಲಿ ಹೆತ್ತ ತಾಯಿಯೇ ನವಜಾತ ಶಿಶುವನ್ನು ಕಲ್ಲು ಕ್ವಾರಿಗೆ ಎಸೆದಿರುವ ಅಮಾನವೀಯ ಘಟನೆ ಬೆಳಕಿಗೆ ಬಂದಿದೆ.

ಬೆಳಗ್ಗೆ ಮಹಿಳೆ ಹೆರಿಗೆಗೆಂದು ಆಸ್ಪತ್ರಗೆ ದಾಖಲಾಗಿದ್ದಳು. ತನನಂತರ ಆಕೆ ಮಗುವಿಗೆ ಜನ್ಮ ನೀಡಿದ್ದಾಳೆ. ಇದಾದ ಕೆಲ ಹೊತ್ತಿನಲ್ಲಿ ಮಗು ತಾಯಿ ಇಬ್ಬರೂ ಕಾಣೆಯಾಗಿದ್ದಾರೆ. ಇದರಿಂದ ಗಾಬರಿಗೊಂಡ ಆಸ್ಪತ್ರೆ ಸಿಬ್ಬಂದಿ ಪೊಲೀಸರಿಗೆ ದೂರು ನೀಡಿದ್ದಾರೆ.

ಪೊಲೀಸರು ಮಹಿಳೆಯನ್ನು ಪತ್ತೆ ಹಚ್ಚಿ ವಿಚಾರಣೆ ನಡೆಸಿದಾಗ ಆಕೆ ಎಸಗಿರುವ ಕೃತ್ಯವನ್ನು ಒಪ್ಪಿಕೊಂಡಿದ್ದಾಳೆ. ಸದ್ಯ ಸ್ಥಳಕ್ಕೆ ಭೇಟಿ ನೀಡಿರುವ ಪೊಲೀಸರು ಸ್ಥಳೀಯ ಈಜಗಾರರೊಂದಿಗೆ ಮಗುವಿನ ಪತ್ತೆಗೆ ಕಾರ್ಯಾಚರಣೆ ನಡೆಸಿದ್ದಾರೆ.

ಸಂಜೆ 5 ಗಂಟೆಗೆ ಸಿಎಂ ಬಿಎಸ್​ವೈ ಸುದ್ದಿಗೋಷ್ಠಿ: 2ನೇ ಪ್ಯಾಕೇಜ್ ಘೋಷಿಸುವ ಸಾಧ್ಯತೆ

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.