ETV Bharat / bharat

ಮೊಬೈಲ್ ಬ್ಯಾಟರಿ ಸ್ಫೋಟಿಸಿ 5ನೇ ಕ್ಲಾಸ್​ ವಿದ್ಯಾರ್ಥಿ ಸಾವು - ಮಿರ್ಜಾಪುರ ಸುದ್ದಿ

ಗಂಭೀರವಾಗಿ ಗಾಯಗೊಂಡಿದ್ದ ಬಾಲಕನನ್ನು ತಕ್ಷಣವೇ ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ಅಷ್ಟರಲ್ಲೇ ಆತ ಸಾವನ್ನಪ್ಪಿದ್ದಾನೆ..

Fifth class student died due to mobile battery blast
ಮೊಬೈಲ್ ಬ್ಯಾಟರಿ ಸ್ಫೋಟಿಸಿ 5ನೇ ಕ್ಲಾಸ್​ ವಿದ್ಯಾರ್ಥಿ ಸಾವು
author img

By

Published : Mar 26, 2021, 4:49 PM IST

ಮಿರ್ಜಾಪುರ (ಉತ್ತರ ಪ್ರದೇಶ): ಮೊಬೈಲ್​ನ ಬ್ಯಾಟರಿ ಸ್ಫೋಟಿಸಿ 5ನೇ ತರಗತಿಯಲ್ಲಿ ಓದುತ್ತಿದ್ದ 12 ವರ್ಷದ ಬಾಲಕ ಮೃತಪಟ್ಟಿದ್ದಾನೆ.

ಉತ್ತರಪ್ರದೇಶದ ಮಿರ್ಜಾಪುರ ಮಾಟ್ವಾರ್ ಎಂಬ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಮೊಬೈಲ್ ಚಾರ್ಚ್​ ಆಗಿದೆಯೇ ಎಂದು ನೋಡಲು ಬ್ಯಾಟರಿ ತೆಗೆದು ಅದನ್ನು ನಾಲಿಗೆಗೆ ಮುಟ್ಟಿಸಿ ಬಾಲಕ ಪರೀಕ್ಷಿಸಿದ್ದಾನೆ. ಈ ವೇಳೆ ಬ್ಯಾಟರಿ ಸ್ಫೋಟಿಸಿದೆ.

blast
ಮೊಬೈಲ್ ಬ್ಯಾ0ಟರಿ ಸ್ಫೋಟಿಸಿ ಬಾಲಕ ಸಾವು

ಇದನ್ನೂ ಓದಿ: ಬಂಗಾಳ ಚುನಾವಣೆ ಮುನ್ನಾ ದಿನ ಬಿಜೆಪಿ ಕಾರ್ಯಕರ್ತನ ಶವ ಪತ್ತೆ: ಟಿಎಂಸಿ ವಿರುದ್ಧ ಆರೋಪ

ಗಂಭೀರವಾಗಿ ಗಾಯಗೊಂಡಿದ್ದ ಬಾಲಕನನ್ನು ತಕ್ಷಣವೇ ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ಅಷ್ಟರಲ್ಲೇ ಆತ ಸಾವನ್ನಪ್ಪಿದ್ದಾನೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.