ETV Bharat / bharat

ಮಿಗ್​​​​​​​​​​-21 ಬೈಸನ್​​ ಫೈಟರ್​ ಏರ್​ಕ್ರಾಫ್ಟ್​ ಪತನ..ಧಗಧಗನೇ ಹೊತ್ತಿ ಉರಿದ ಯುದ್ಧ ವಿಮಾನ - ಮಿಗ್​​-21 ಪತನ

ತರಬೇತಿ ವೇಳೆ ಭಾರತೀಯ ವಾಯುಸೇನೆಗೆ ಸೇರಿದ್ದ ಯುದ್ಧ ವಿಮಾನವೊಂದು ಪತನಗೊಂಡಿರುವ ಘಟನೆ ರಾಜಸ್ಥಾನದಲ್ಲಿ ನಡೆದಿದೆ.

MiG-21 Bison fighter
MiG-21 Bison fighter
author img

By

Published : Aug 25, 2021, 7:43 PM IST

ಬಾರ್ಮರ್​(ರಾಜಸ್ಥಾನ): ಭಾರತೀಯ ವಾಯಸೇನೆ(IAF)ಯ ಮಿಗ್​​-21 ಬೈಸನ್​​​ ಫೈಟರ್​ ಏರ್​​ಕ್ರಾಫ್ಟ್​​ ಪತನಗೊಂಡಿದ್ದು, ಪೈಲಟ್​ ಸುರಕ್ಷಿತವಾಗಿದ್ದಾನೆಂದು ತಿಳಿದು ಬಂದಿದೆ. ತರಬೇತಿ ವೇಳೆ ರಾಜಸ್ಥಾನದ ಬಾರ್ಮರ್​ನಲ್ಲಿ ಈ ದುರ್ಘಟನೆ ಸಂಭವಿಸಿದೆ.

MiG-21 Bison fighter
ಪ್ರಾಣಾಪಾಯದಿಂದ ಪಾರಾದ ಪೈಲಟ್​​

ರಾಜಸ್ಥಾನದ ಬಾರ್ಮರ್​ನಿಂದ 35 ಕಿಲೋ ಮೀಟರ್​ ದೂರದಲ್ಲಿರುವ ಮತಸರ್​ ಪ್ರದೇಶದಲ್ಲಿ ಯುದ್ಧ ವಿಮಾನದ ತರಬೇತಿ ನಡೆಯುತ್ತಿತ್ತು. ಈ ವೇಳೆ, ದುರ್ಘಟನೆ ಸಂಭವಿಸಿದೆ. ತಕ್ಷಣವೇ ಪೈಲಟ್​​ನನ್ನ ಸುರಕ್ಷಿತವಾಗಿ ಹೊರ ತರಲಾಗಿದ್ದು, ಇದರ ಬೆನ್ನಲ್ಲೇ ಯುದ್ಧ ವಿಮಾನ ಹೊತ್ತಿ ಉರಿದಿದೆ.

  • At around 1730 hrs today, an IAF MiG-21 Bison aircraft airborne for a training sortie in the western sector, experienced a technical malfunction after take off. The pilot ejected safely.
    A Court of Inquiry has been ordered to ascertain the cause.

    — Indian Air Force (@IAF_MCC) August 25, 2021 " class="align-text-top noRightClick twitterSection" data=" ">

ಇದಕ್ಕೆ ಸಂಬಂಧಿಸಿದಂತೆ ಟ್ವಿಟರ್​ ಮೂಲಕ ಮಾಹಿತಿ ಹಂಚಿಕೊಂಡಿರುವ ಭಾರತೀಯ ವಾಯುಸೇನೆ, ಇಂದು ಸಂಜೆ 5:30ರ ವೇಳೆ ಈ ಘಟನೆ ನಡೆದಿದ್ದು, ಮಿಗ್​​-21 ಬೈಸನ್​​ ಏರ್​ಕ್ರಾಫ್ಟ್​​​ ತರಬೇತಿಯಲ್ಲಿ ಪಾಲ್ಗೊಂಡಿತ್ತು. ತಾಂತ್ರಿಕ ವೈಫಲ್ಯದಿಂದ ಈ ಘಟನೆ ನಡೆದಿದ್ದು, ಪೈಲಟ್​ ಸುರಕ್ಷಿತವಾಗಿದ್ದಾರೆಂದು ತಿಳಿಸಿದೆ.

ಇದೇ ವರ್ಷ ಮೇ ತಿಂಗಳಲ್ಲಿ ಭಾರಿ ಮಳೆಯಿಂದಾಗಿ ಪಂಜಾಬ್​ನ ಮೊಗ್​ ಜಿಲ್ಲೆಯಲ್ಲಿ ಮಿಗ್​​-21 ಏರ್​ಕ್ರಾಫ್ಟ್​ ಪತನಗೊಂಡಿತ್ತು. ಈ ವೇಳೆ, ಪೈಲಟ್​​​ ಅಭಿನವ್​ ಚೌಧರಿ ಸಾವನ್ನಪ್ಪಿದ್ದರು.

ಇದನ್ನೂ ಓದಿರಿ: ಕೇಂದ್ರ ಸಚಿವ​ ರಾಣೆ ಮನೆಗೆ ನುಗ್ಗಿ ಕೊಲೆ ಮಾಡುವೆ: ಶಿವಸೇನೆ ಶಾಸಕನಿಂದ ಜೀವ ಬೆದರಿಕೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.