ETV Bharat / bharat

ಹಾಂಗ್​ಕಾಂಗ್​​ನಿಂದ ಹಿಮಾಚಲ ಪ್ರದೇಶಕ್ಕೆ ಆಮ್ಲಜನಕ ಸಾಂದ್ರಕಗಳನ್ನು ಕಳುಹಿಸಿದ ಮಾಯಾಂಕ್ ವೈದ್..

author img

By

Published : May 17, 2021, 7:42 PM IST

ಬಿಲಾಸ್ಪುರದ ನೋವಾ ಗ್ರಾಮದ ನಿವಾಸಿ ಮಾಯಾಂಕ್ ವೈದ್ ಹಾಂಗ್​ಕಾಂಗ್​​ನಿಂದ ಆಮ್ಲಜನಕ ಸಾಂದ್ರಕಗಳನ್ನು ಕಳುಹಿಸಿಕೊಟ್ಟು ತವರಿನ ಕೊರೊನಾ ರೋಗಿಗಳಿಗೆ ನೆರವಾಗುತ್ತಿದ್ದಾರೆ..

mayank-vaid-sends-24-oxygen-concentrator-from-hongkong-to-himachal
ಹಾಂಗ್​ಕಾಂಗ್​​ನಿಂದ ಹಿಮಾಚಲ ಪ್ರದೇಶಕ್ಕೆ ಆಮ್ಲಜನಕ ಸಾಂದ್ರಕಗಳನ್ನು ಕಳುಹಿಸಿದ ಮಾಯಾಂಕ್ ವೈದ್

ಬಿಲಾಸ್ಪುರ : ಹಾಂಗ್​ಕಾಂಗ್​ನಲ್ಲಿ ವಾಸಿಸುತ್ತಿರುವ ಬಿಲಾಸ್ಪುರದ ನೋವಾ ಗ್ರಾಮದ ನಿವಾಸಿ ಮಾಯಾಂಕ್ ವೈದ್ 24 ಆಮ್ಲಜನಕ ಸಾಂದ್ರಕಗಳನ್ನು ಯಂತ್ರಗಳನ್ನು ಕೊರೊನಾ ರೋಗಿಗಳ ನೆರವಿಗಾಗಿ ಕಳುಹಿಸಿದ್ದಾರೆ.

ಮಾಯಾಂಕ್ ಬಹುರಾಷ್ಟ್ರೀಯ ಕಂಪನಿಯ ಹಿರಿಯ ವಕೀಲ. ಮಾಯಾಂಕ್ ವೈದ್ ಕಳುಹಿಸಿದ ಈ ಯಂತ್ರಗಳು ಮುಂದಿನ ವಾರ ಬಿಲಾಸ್ಪುರವನ್ನು ತಲುಪಲಿವೆ.

ಈ ಬಿಕ್ಕಟ್ಟಿನ ಸಮಯದಲ್ಲಿ ತಮ್ಮ ಜನರಿಗೆ ಅಲ್ಪ ಸಹಾಯ ಮಾಡಲೆಂದು ಆಮ್ಲಜನಕ ಸಾಂದ್ರಕಗಳನ್ನು ಕಳುಹಿಸಿಕೊಟ್ಟಿದ್ದೇನೆ ಎಂದಿದ್ದಾರೆ.

ಓದಿ:22 ಟನ್‌ ​ಆಮ್ಲಜನಕ ಸಾಗಿಸುತ್ತಿದ್ದ ಟ್ಯಾಂಕರ್​ ಅಪಘಾತ..

ಅಗತ್ಯಕ್ಕೆ ಅನುಗುಣವಾಗಿ ಸಾಂದ್ರಕಗಳನ್ನು ಜಿಲ್ಲಾಸ್ಪತ್ರೆ ಮತ್ತು ಕೋವಿಡ್ ಕೇಂದ್ರಗಳಿಗೆ ಕಳುಹಿಸಲಾಗುವುದು ಎಂದು ಮಾಯಾಂಕ್ ವೈದ್ ಸಹೋದರ ಲಕ್ಷ್ಯ ವೈದ್ ತಿಳಿಸಿದ್ದಾರೆ. ಮಾಯಾಂಕ್ ವೈದ್ 463 ಕಿ.ಮೀ ಎಂಡ್ಯೂರೋಮನ್ ರೇಸ್ ಗೆಲ್ಲುವ ಮೂಲಕ ವಿಶ್ವ ದಾಖಲೆ ಸೃಷ್ಟಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.