ETV Bharat / bharat

ಬಾವಿಯಲ್ಲಿ ಬಿದ್ದ ಮಗುವಿನ ರಕ್ಷಣೆ ವೇಳೆ ಗೋಡೆ ಕುಸಿದು ಅದರೊಳಗೆ ಬಿದ್ದ 40 ಜನ; ಇಬ್ಬರು ಸಾವು - ಮಧ್ಯಪ್ರದೇಶ ವಿದಿಶಾ

ಬಾವಿಯೊಳಗೆ ಬಿದ್ದ ಮಗುವಿನ ರಕ್ಷಣೆ ಮಾಡಲು ಹೋಗಿದ್ದ ವೇಳೆ ಅದಕ್ಕೆ ನಿರ್ಮಿಸಿದ್ದ ತಡೆಗೋಡೆ ಕುಸಿದು ಬಿದ್ದಿರುವ ಪರಿಣಾಮ 40 ಜನರು ಅದರೊಳಗೆ ಬಿದ್ದಿರುವ ಘಟನೆ ನಡೆದಿದೆ.

big accident in vidisha
big accident in vidisha
author img

By

Published : Jul 16, 2021, 4:28 AM IST

ವಿದಿಶಾ(ಮಧ್ಯಪ್ರದೇಶ): ಬಾವಿಯಲ್ಲಿ ಬಿದ್ದ ಮಗುವಿನ ರಕ್ಷಣೆಗೆ ಮುಂದಾದ ಸಂದರ್ಭದಲ್ಲಿ ಅದರ ಗೋಡೆ ಕುಸಿದು ಸುಮಾರು 40 ಜನರು ಅದರೊಳಗೆ ಬಿದ್ದಿರುವ ಘಟನೆ ಮಧ್ಯಪ್ರದೇಶದ ವಿದಿಶಾದಲ್ಲಿ ನಡೆದಿದೆ. ಘಟನೆಯಿಂದ ಇಬ್ಬರು ಸಾವನ್ನಪ್ಪಿದ್ದು, ಅನೇಕರು ಗಾಯಗೊಂಡಿದ್ದಾಗಿ ತಿಳಿದು ಬಂದಿದೆ.

  • Madhya Pradesh: Latest visuals from Ganjbasoda area in Vidisha where at least 15 people fell into a well last night. NDRF, police, and administration are undertaking the rescue operation.

    State Minister Vishwas Sarang was also present at the spot. pic.twitter.com/n72K80rEZC

    — ANI (@ANI) July 15, 2021 " class="align-text-top noRightClick twitterSection" data=" ">

ಬಾವಿಯಲ್ಲಿ ಮಗು ಬಿದ್ದಿರುವ ಕಾರಣ ಅದರ ರಕ್ಷಣೆ ಮಾಡಲು ಬಾವಿಯ ಗೋಡೆ ಸುತ್ತಲೂ ಜನಸಮೂಹ ಸೇರಿದೆ. ಈ ವೇಳೆ ದಿಢೀರ್​ ಆಗಿ ಬಾವಿಯ ಗೋಡೆ ಕುಸಿದು ಬಿದ್ದಿದೆ.

ಸ್ಥಳದಲ್ಲೇ ಎನ್​ಡಿಆರ್​ಎಫ್​​ ಮತ್ತು ಎಸ್​ಡಿಆರ್​ಎಫ್​ ತಂಡಗಳು ರಕ್ಷಣಾ ಕಾರ್ಯಾಚರಣೆ ಆರಂಭಿಸಿದ್ದು, ಜಿಲ್ಲಾಧಿಕಾರಿ ಹಾಗೂ ಸಚಿವ ವಿಶ್ವಸ್​ ಸರಂಗ್​ ಉಪಸ್ಥಿತರಿದ್ದಾರೆ. 40 ಜನರ ಪೈಕಿ 25 ಜನರ ರಕ್ಷಣೆ ಮಾಡಲಾಗಿದ್ದು, ಇದರಲ್ಲಿ ಗಾಯಗೊಂಡಿರುವ ಕೆಲವರನ್ನ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

  • पूरी ताकत से प्रशासन राहत और बचाव कार्यों में लगा है। मैंने इसी स्थान को कंट्रोल रूम बना दिया है। लगातार मैं सीधे राहत एवं बचाव कार्य के संपर्क में हूं।

    बेहतर से बेहतर प्रयास करके हम रेस्क्यू ऑपरेशन चलायेंगे और लोगों को बचाने का भरसक प्रयास करेंगे।

    — Shivraj Singh Chouhan (@ChouhanShivraj) July 15, 2021 " class="align-text-top noRightClick twitterSection" data=" ">

ಇದನ್ನೂ ಓದಿರಿ: ಮೋದಿ, ಶಾ ಭೇಟಿಗಾಗಿ BSY ಇಂದು ದೆಹಲಿ ಪ್ರಯಾಣ...ಸಂಪುಟ ಪುನರ್​ರಚನೆ ಸೇರಿ ಏನೆಲ್ಲ ಚರ್ಚೆ?

ಎಲ್ಲ ರೀತಿಯ ಅಗತ್ಯ ಕ್ರಮ ಕೈಗೊಳ್ಳಲು ಈಗಾಗಲೇ ಮುಖ್ಯಮಂತ್ರಿ ಶಿವರಾಜ್​ ಸಿಂಗ್​ ಚೌಹಾನ್​ ಸೂಚನೆ ನೀಡಿದ್ದಾರೆ. ಜೊತೆಗೆ ತಮ್ಮ ದೆಹಲಿ ಪ್ರವಾಸ ಮೊಟಕುಗೊಳಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.