ಜಬಲ್ಪುರ್(ಮಧ್ಯಪ್ರದೇಶ): ಲ್ಯಾಂಡಿಂಗ್ ಆಗ್ತಿದ್ದ ವೇಳೆ ಏರ್ ಇಂಡಿಯಾ ವಿಮಾನವೊಂದು ಸ್ಕಿಡ್ ಆಗಿ ರನ್ವೇಯಿಂದ ಜಾರಿರುವ ಘಟನೆ ಡುಮ್ನಾ ವಿಮಾನ ನಿಲ್ದಾಣದಲ್ಲಿ ನಡೆದಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.
ಇದನ್ನೂ ಓದಿ: ಉದ್ಯೋಗಿಗಳಿಗೆ ಕಹಿ ಸುದ್ದಿ.. EPF ಬಡ್ಡಿ ದರಕ್ಕೆ ಕತ್ತರಿ
ಏರ್ ಇಂಡಿಯಾ ವಿಮಾನ ದೆಹಲಿ-ಜಬಲ್ಪುರ್-ಬಿಲಾಸ್ಪುರ್ ನಡುವೆ ಪ್ರಯಾಣ ಬೆಳೆಸಿತ್ತು. ದೆಹಲಿ ಏರ್ಪೋರ್ಟ್ನಿಂದ ಜಬಲ್ಪುರ್ ಡುಮ್ನಾ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದ ವಿಮಾನ ಲ್ಯಾಂಡಿಂಗ್ ಆಗುತ್ತಿದ್ದ ವೇಳೆ ಈ ಅವಘಡ ಸಂಭವಿಸಿದೆ. ಘಟನೆಯಿಂದಾಗಿ ವಿಮಾನದ ಒಂದು ಚಕ್ರ ನೆಲಕ್ಕೆ ಅಪ್ಪಳಿಸಿದ್ದು, ದಿಢೀರ್ ಆಗಿ ಸ್ಫೋಟಗೊಂಡಿದೆ. ಆದರೆ, ಅದೃಷ್ಟವಶಾತ್ ಯಾವುದೇ ಪ್ರಯಾಣಿಕರಿಗೆ ತೊಂದರೆ ಆಗಿಲ್ಲ.
-
Madhya Pradesh | Runway excursion occurred at Jabalpur. An Alliance Air ATR-72 aircraft, with around 55 passengers onboard from Delhi, went off the runway at Jabalpur.
— ANI (@ANI) March 12, 2022 " class="align-text-top noRightClick twitterSection" data="
All passengers are safe. pic.twitter.com/UluvwbZhHY
">Madhya Pradesh | Runway excursion occurred at Jabalpur. An Alliance Air ATR-72 aircraft, with around 55 passengers onboard from Delhi, went off the runway at Jabalpur.
— ANI (@ANI) March 12, 2022
All passengers are safe. pic.twitter.com/UluvwbZhHYMadhya Pradesh | Runway excursion occurred at Jabalpur. An Alliance Air ATR-72 aircraft, with around 55 passengers onboard from Delhi, went off the runway at Jabalpur.
— ANI (@ANI) March 12, 2022
All passengers are safe. pic.twitter.com/UluvwbZhHY
ಅಪಘಾತದ ಬಗ್ಗೆ ವಿಮಾನ ನಿಲ್ದಾಣದ ಆಡಳಿತ ಮಂಡಳಿ ಈಗಾಗಲೇ ತನಿಖೆಗೆ ಸೂಚನೆ ನೀಡಿದೆ ಎಂದು ವರದಿಯಾಗಿದೆ.