ETV Bharat / bharat

'ಆರ್ಗ್ಯಾನಿಕ್​​ ಬ್ಯೂಟಿ' ಹೆಸರಿನಲ್ಲಿ Sex Racket: ಐವರು ಮಹಿಳೆಯರ ಬಂಧನ - ಸೆಕ್ಸ್​ ರಾಕೆಟ್ ದಂಧೆ

ಮಧ್ಯಪ್ರದೇಶದ ಗ್ವಾಲಿಯರ್​ನಲ್ಲಿ ನಡೆಸಲಾಗುತ್ತಿದ್ದ ಸೆಕ್ಸ್​ ರಾಕೆಟ್​ ದಂಧೆ ಮೇಲೆ ಇಲ್ಲಿನ ಪೊಲೀಸರು ದಾಳಿ ನಡೆಸಿದ್ದು, ಐವರು ಮಹಿಳೆಯರ ಬಂಧನ ಮಾಡಿದ್ದಾರೆ.

five workers of a spa
five workers of a spa
author img

By

Published : May 29, 2021, 4:55 AM IST

ಗ್ವಾಲಿಯರ್​(ಮಧ್ಯಪ್ರದೇಶ): ಗ್ವಾಲಿಯರ್​ ಜಿಲ್ಲೆಯಲ್ಲಿ ನಡೆಯುತ್ತಿದ್ದ ಸೆಕ್ಸ್​​ ರಾಕೆಟ್​​ ಅಡ್ಡೆ ಮೇಲೆ ದಾಳಿ ನಡೆಸಿರುವ ಕ್ರೈಂ ಬ್ರ್ಯಾಂಚ್​ ಪೊಲೀಸರು ಮಾಲೀಕ ಸೇರಿದಂತೆ ಐವರು ಮಹಿಳೆಯರ ಬಂಧನ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.

ಐವರು ಮಹಿಳೆಯರ ಬಂಧನ

'ಆರ್ಗ್ಯಾನಿಕ್​​ ಬ್ಯೂಟಿ' ಹೆಸರಿನಲ್ಲಿ ಸೆಕ್ಸ್​ ರಾಕೆಟ್​ ದಂಧೆ ನಡೆಸಲಾಗುತ್ತಿತ್ತು. ಖಚಿತ ಮಾಹಿತಿ ಪಡೆದುಕೊಂಡು ದಾಳಿ ನಡೆಸಿರುವ ಪೊಲೀಸರು ಐವರು ಮಹಿಳೆಯರು ಹಾಗೂ ದಂಧೆ ನಡೆಸುತ್ತಿದ್ದ ಮಾಲೀಕನ ಬಂಧನ ಮಾಡಿದ್ದಾರೆ.

ಕಳೆದ ಕೆಲ ತಿಂಗಳಿಂದ ಗೋವಿಂದ್​ಪುರ ಇಲಾಖೆಯಲ್ಲಿ ಆರ್ಗ್ಯಾನಿಕ್​ ಬ್ಯೂಟಿ ಎಂಬ ಹೆಸರಿನ ಬ್ಯೂಟಿ ಪಾರ್ಲರ್​ ಹೆಸರಿನಲ್ಲಿ ಸೆಕ್ಸ್​ ರಾಕೆಟ್​ ದಂಧೆ ನಡೆಸುತ್ತಿದ್ದರು. ದಾಳಿ ನಡೆಸಿರುವ ವೇಳೆ 15 ಸಾವಿರ ರೂ. ನಗದು ಹಣ ಸಿಕ್ಕಿದೆ ಎಂದು ಎಎಸ್​​ಪಿ ಹಿತಿಕಾ ವಾಸ್ಲೆ ಮಾಹಿತಿ ನೀಡಿದ್ದಾರೆ.

  • Madhya Pradesh: Crime Branch of Gwalior Police yesterday arrested the owner & five workers of a spa situated in City Centre area for their alleged involvement in a sex racket, according to ASP Hitika Wasal. pic.twitter.com/cStqhEc7Iz

    — ANI (@ANI) May 28, 2021 " class="align-text-top noRightClick twitterSection" data=" ">

ಇದನ್ನೂ ಓದಿ: ಕಟ್ಕೊಂಡ ಹೆಂಡ್ತಿಯನ್ನೇ ಇನ್ನೊಬ್ಬನಿಗೆ ಧಾರೆ ಎರೆದ ಪತಿರಾಯ.. ಇದೊಂಥರಾ ವಿಲಕ್ಷಣ..

ಈ ಹಿಂದೆ ಏಪ್ರಿಲ್​ ತಿಂಗಳಲ್ಲಿ ಗ್ವಾಲಿಯರ್​ನ ವಿಶ್ವವಿದ್ಯಾಲಯ ಪ್ರದೇಶದಲ್ಲಿ ದಾಳಿ ನಡೆಸಿ ಐವರು ಮಹಿಳೆಯರ ಬಂಧನ ಮಾಡುವಲ್ಲಿ ಯಶಸ್ವಿಯಾಗಿದ್ದರು. ಇದರ ಬೆನ್ನಲ್ಲೇ ಇದೀಗ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದೆ. ಲಭ್ಯವಾಗಿರುವ ಮಾಹಿತಿ ಪ್ರಕಾರ ಬಂಧಿತ ಹುಡುಗಿಯರು ದೆಹಲಿ ಹಾಗೂ ಕೋಲ್ಕತ್ತಾ ಮೂಲದವರು ಎನ್ನಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.