ನವದೆಹಲಿ: 2023ರ ಕೊನೆಯ ಚಂದ್ರಗ್ರಹಣ ಶನಿವಾರ ರಾತ್ರಿ ಸಂಭವಿಸಿತು. ಖಂಡಗ್ರಾಸ ಗ್ರಹಣವು ಒಟ್ಟು 3 ಗಂಟೆ 7 ನಿಮಿಷಗಳ ಕಾಲ ನಡೆಯಿತು. ಅಕ್ಟೋಬರ್ 29ರ ಮಧ್ಯರಾತ್ರಿ 1 ಗಂಟೆ 05 ನಿಮಿಷಕ್ಕೆ ಆರಂಭವಾದ ಗ್ರಹಣವು 2 ಗಂಟೆ 24 ನಿಮಿಷಕ್ಕೆ ಕೊನೆಗೊಂಡಿದೆ.
-
#WATCH | Nepal: Visuals of the lunar eclipse from Kathmandu#LunarEclipse2023 pic.twitter.com/thBENmfHIs
— ANI (@ANI) October 28, 2023 " class="align-text-top noRightClick twitterSection" data="
">#WATCH | Nepal: Visuals of the lunar eclipse from Kathmandu#LunarEclipse2023 pic.twitter.com/thBENmfHIs
— ANI (@ANI) October 28, 2023#WATCH | Nepal: Visuals of the lunar eclipse from Kathmandu#LunarEclipse2023 pic.twitter.com/thBENmfHIs
— ANI (@ANI) October 28, 2023
ಚಂದ್ರಗ್ರಹಣದ ಹಿನ್ನೆಲೆಯಲ್ಲಿ ಹಲವು ದೇವಾಲಯಗಳಲ್ಲಿ ಪೂಜಾ ಸಮಯ ಬದಲಾವಣೆ ಮಾಡಲಾಗಿತ್ತು. ಸಂಜೆ 6 ಗಂಟೆ ನಂತರ ಭಕ್ತರ ಪ್ರವೇಶ ನಿರ್ಬಂಧಿಸಲಾಗಿತ್ತು. ಕೆಲವು ದೇವಾಲಯಗಳಲ್ಲಿ ಭಕ್ತರ ದರ್ಶನ ಮತ್ತು ಮತ್ತು ವಿವಿಧ ರೀತಿಯ ಧಾರ್ಮಿಕ ಚಟುವಟಿಕೆಗಳಿಗೆ ಅವಕಾಶ ಕಲ್ಪಿಸಲಾಗಿತ್ತು. ಈ ವೇಳೆ ಭಕ್ತರು ವಿಶೇಷ ಗ್ರಹಣ ದೋಷ ಪೂಜೆಗಳಲ್ಲಿ ಭಾಗಿಯಾದರು. ಗ್ರಹಣ ಮೋಕ್ಷದ ಬಳಿಕ ವಿವಿಧ ದೇಗುಲಗಳಲ್ಲಿ ಶುದ್ಧೀಕರಣ ಕಾರ್ಯ ನಡೆಯಿತು. ಪವಿತ್ರ ಜಲದಿಂದ ಶುದ್ಧೀಕರಿಸಿದ ಬಳಿಕ ಪೂಜಾ ಕೈಂಕರ್ಯಗಳನ್ನು ನೆರವೇರಿಸಲಾಯಿತು.
-
#WATCH | Madhya Pradesh: Mahakaleshwar Temple in Ujjain was washed with the water of holy rivers after the lunar eclipse and 'Bhasm Aarti' was performed.#LunarEclipse2023 pic.twitter.com/0nrzFuVURx
— ANI (@ANI) October 29, 2023 " class="align-text-top noRightClick twitterSection" data="
">#WATCH | Madhya Pradesh: Mahakaleshwar Temple in Ujjain was washed with the water of holy rivers after the lunar eclipse and 'Bhasm Aarti' was performed.#LunarEclipse2023 pic.twitter.com/0nrzFuVURx
— ANI (@ANI) October 29, 2023#WATCH | Madhya Pradesh: Mahakaleshwar Temple in Ujjain was washed with the water of holy rivers after the lunar eclipse and 'Bhasm Aarti' was performed.#LunarEclipse2023 pic.twitter.com/0nrzFuVURx
— ANI (@ANI) October 29, 2023
ಉಜ್ಜಯಿನಿ ಮಹಾಕಾಲ ದೇವಾಲಯದಲ್ಲಿ ಶುದ್ಧೀಕರಣ: ದೇಶದ ಪ್ರಸಿದ್ಧ ಜ್ಯೋತಿರ್ಲಿಂಗಗಳಲ್ಲಿ ಒಂದಾಗಿರುವ ಮಧ್ಯಪ್ರದೇಶದ ಉಜ್ಜಯಿನಿ ಮಹಾಕಾಲ ದೇವಾಲಯದಲ್ಲಿ ಶುದ್ಧೀಕರಣ ಕಾರ್ಯ ನಡೆಯಿತು. ಅರ್ಚಕರು ನದಿ ನೀರಿನಲ್ಲಿ ದೇವಾಲಯ ಶುದ್ಧಗೊಳಿಸಿದರು. ಬಳಿಕ ಮಹಾಕಾಲನಿಗೆ ವಿಶೇಷ ಪೂಜೆ ಸಲ್ಲಿಸಿ, ಭಸ್ಮಾರತಿ ಮಾಡಲಾಯಿತು. ನೂರಾರು ಭಕ್ತರು ಭಾಗವಹಿಸಿದ್ದರು. ಗ್ರಹಣದಿಂದಾಗಿ ಉತ್ತರಾಖಂಡ್ನ ಹರಿದ್ವಾರದ ಹರ್ ಕಿ ಪೌರಿಯಲ್ಲಿ ಭಕ್ತರು ಮಂತ್ರ ಪಠಣ, ಧ್ಯಾನ, ಹೋಮ ಹವನದಲ್ಲಿ ಪಾಲ್ಗೊಂಡರು.
-
#WATCH | Uttarakhand: Devotees chant, meditate and perform havan at Har Ki Pauri in Haridwar during the lunar eclipse.#LunarEclipse2023 pic.twitter.com/Ya8x8AfTqM
— ANI (@ANI) October 28, 2023 " class="align-text-top noRightClick twitterSection" data="
">#WATCH | Uttarakhand: Devotees chant, meditate and perform havan at Har Ki Pauri in Haridwar during the lunar eclipse.#LunarEclipse2023 pic.twitter.com/Ya8x8AfTqM
— ANI (@ANI) October 28, 2023#WATCH | Uttarakhand: Devotees chant, meditate and perform havan at Har Ki Pauri in Haridwar during the lunar eclipse.#LunarEclipse2023 pic.twitter.com/Ya8x8AfTqM
— ANI (@ANI) October 28, 2023
ಎಲ್ಲೆಲ್ಲಿ ಗ್ರಹಣ ಗೋಚರ?: ನೇಪಾಳದ ಕಠ್ಮಂಡುವಿನಲ್ಲಿ ಚಂದ್ರಗ್ರಹಣದ ದೃಶ್ಯ ಅದ್ಭುತವಾಗಿ ಕಂಡುಬಂತು. ಸಾವಿರಾರು ಜನರು ಆಕಾಶದಲ್ಲಿ ಸಂಭವಿಸಿದ ಕೌತಕ ಕಂಡು ಬೆರಗಾದರು. ದೆಹಲಿಯ ನೆಹರು ಪ್ಲಾನೆಟೋರಿಯಂನಲ್ಲಿ ಗ್ರಹಣ ವೀಕ್ಷಿಸಲಾಯಿತು. ಪಶ್ಚಿಮ ಬಂಗಾಳದ ಸಿಲಿಗುರಿಯಲ್ಲಿ ಅದ್ಭುತ ದೃಶ್ಯ ಸೆರೆಯಾಯಿತು. ಗುಜರಾತ್ನ ರಾಜ್ಕೋಟ್, ಮಹಾರಾಷ್ಟ್ರದ ಮುಂಬೈನ ಚೆಂಬೂರ್ನಲ್ಲಿ ಚಂದ್ರಗ್ರಹಣ ಗೋಚರವಾಗಿದೆ.
-
#WATCH | Visuals of the lunar eclipse from Nehru Planetarium in Delhi. https://t.co/ZVpJFFJhmS pic.twitter.com/qhlJE3pnnw
— ANI (@ANI) October 28, 2023 " class="align-text-top noRightClick twitterSection" data="
">#WATCH | Visuals of the lunar eclipse from Nehru Planetarium in Delhi. https://t.co/ZVpJFFJhmS pic.twitter.com/qhlJE3pnnw
— ANI (@ANI) October 28, 2023#WATCH | Visuals of the lunar eclipse from Nehru Planetarium in Delhi. https://t.co/ZVpJFFJhmS pic.twitter.com/qhlJE3pnnw
— ANI (@ANI) October 28, 2023
ಈ ಕುರಿತು ಪ್ರತಿಕ್ರಿಯಿಸಿದ ನೆಹರು ತಾರಾಲಯದ ನಿವೃತ್ತ ಹಿರಿಯ ಇಂಜಿನಿಯರ್ ಒ.ಪಿ.ಗುಪ್ತಾ, "ಇದು 2023ರ ಕೊನೆಯ ಚಂದ್ರಗ್ರಹಣ. ಭಾರತೀಯ ಕಾಲಮಾನ 11.31ಕ್ಕೆ ಗೋಚರವಾಯಿತು. ಭಾಗಶಃ ಚಂದ್ರಗ್ರಹಣ 1.15ಕ್ಕೆ ದೆಹಲಿಯಲ್ಲಿ ಗೋಚರಿಸಿದೆ. 1.44ಕ್ಕೆ ಗ್ರಹಣ ಪೂರ್ಣ ಪ್ರಮಾಣದಲ್ಲಿ ಆಗಲಿದೆ. 3.56ಕ್ಕೆ ಗ್ರಹಣ ಮುಕ್ತಾಯಗೊಳ್ಳುತ್ತದೆ. ಭಾಗಶಃ ಚಂದ್ರಗ್ರಹಣದಲ್ಲಿ ಭೂಮಿಯ ನೆರಳು ಚಂದ್ರನ ಮೇಲೆ ಶೇ. 6ರಷ್ಟು ಮಾತ್ರ ಬೀಳಲಿದೆ" ಎಂದು ಮಾಹಿತಿ ನೀಡಿದರು.
-
#WATCH | Visuals of the lunar eclipse from West Bengal's Siliguri
— ANI (@ANI) October 28, 2023 " class="align-text-top noRightClick twitterSection" data="
#LunarEclipse2023 pic.twitter.com/23UrnHbPhP
">#WATCH | Visuals of the lunar eclipse from West Bengal's Siliguri
— ANI (@ANI) October 28, 2023
#LunarEclipse2023 pic.twitter.com/23UrnHbPhP#WATCH | Visuals of the lunar eclipse from West Bengal's Siliguri
— ANI (@ANI) October 28, 2023
#LunarEclipse2023 pic.twitter.com/23UrnHbPhP
ಇದನ್ನೂ ಓದಿ: ಅಕ್ಟೋಬರ್ 29ರಂದು ಭಾಗಶಃ ಚಂದ್ರಗ್ರಹಣ; ಇಲ್ಲಿದೆ ಸಂಪೂರ್ಣ ಮಾಹಿತಿ