ETV Bharat / bharat

Shocking: LPG ಸಿಲಿಂಡರ್​ ಬೆಲೆ ಬರೋಬ್ಬರಿ 266 ರೂ.ಹೆಚ್ಚಳ..!

ಕಳೆದ ಅಕ್ಟೋಬರ್​ 1 ರಿಂದು ವಾಣಿಜ್ಯ ಬಳಕೆಯ ಎಲ್‌ಪಿಜಿ ಸಿಲಿಂಡರ್ ಮೇಲೆ 43 ರೂ.ಹೆಚ್ಚಿಸಲಾಗಿತ್ತು. ಆದರೆ ಇದೀಗ ದಿಢೀರನೆ 266 ರೂಪಾಯಿ ಹೆಚ್ಚಿಸಲಾಗಿದೆ.

ವಾಣಿಜ್ಯ ಬಳಕೆಯ LPG ಸಿಲಿಂಡರ್​ ಬೆಲೆ 266 ರೂ.ಹೆಚ್ಚಳ

author img

By

Published : Nov 1, 2021, 9:33 AM IST

ನವದೆಹಲಿ: ವಾಣಿಜ್ಯ ಬಳಕೆಯ ಎಲ್‌ಪಿಜಿ ಸಿಲಿಂಡರ್ ಬೆಲೆಯನ್ನು ಪೆಟ್ರೋಲಿಂ ಕಂಪನಿಗಳು ಬರೋಬ್ಬರಿ 266 ರೂಪಾಯಿ ಹೆಚ್ಚಿಸಿದ್ದು, ಜನರು ಬೆಚ್ಚಿ ಬಿದ್ದಿದ್ದಾರೆ.

ಈ ಹೊಸ ದರವು ಇಂದಿನಿಂದಲೇ (ನವಂಬರ್​ 1) ಜಾರಿಗೆ ಬಂದಿದೆ. ನಿನ್ನೆಯವರೆಗೂ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ವಾಣಿಜ್ಯ ಬಳಕೆಯ ಎಲ್‌ಪಿಜಿ ಸಿಲಿಂಡರ್ ಬೆಲೆ 1734 ರೂ. ಇತ್ತು. ಆದರೆ ಇಂದಿನಿಂದ ಈ ದರ 2000.50 ರೂ. ಆಗಲಿದೆ.

  • LPG prices for commercial cylinders increased by Rs 266 from today onwards. Commercial cylinders of the 19 kg in Delhi will cost Rs 2000.50 from today onwards which was costing Rs 1734 earlier. No increase in domestic LPG cylinders.

    — ANI (@ANI) November 1, 2021 " class="align-text-top noRightClick twitterSection" data=" ">

ಇದನ್ನೂ ಓದಿ: ಗ್ರಾಹಕರ ಜೇಬಿಗೆ ಮತ್ತೆ ಕತ್ತರಿ ; ಮುಂದಿನ ವಾರ ಅಡುಗೆ ಸಿಲಿಂಡರ್‌ ಬೆಲೆ 100 ರೂ.ಏರಿಕೆ!?

ಕಳೆದ ಅಕ್ಟೋಬರ್​ 1 ರಿಂದು ವಾಣಿಜ್ಯ ಬಳಕೆಯ ಎಲ್‌ಪಿಜಿ ಸಿಲಿಂಡರ್ ಮೇಲೆ 43 ರೂ.ಹೆಚ್ಚಿಸಲಾಗಿತ್ತು. ಸದ್ಯ ಗೃಹಬಳಕೆಯ ಎಲ್‌ಪಿಜಿ ಸಿಲಿಂಡರ್​ಗಳಲ್ಲಿ ಯಾವುದೇ ಹೆಚ್ಚಳವಿಲ್ಲವಾದರೂ ಮುಂದಿನ ಕೆಲ ದಿನಗಳಲ್ಲಿ ಅಡುಗೆ ಅನಿಲ ಸಿಲಿಂಡರ್ ಬೆಲೆ 100 ರೂ.ಗಳಷ್ಟು ಹೆಚ್ಚಿಸುತ್ತಾರೆ ಎಂಬ ಸುದ್ದಿ ಕೇಳಿ ಬಂದಿದೆ.

ಇದನ್ನೂ ಓದಿ: ಮುಂದುವರಿದ ಪೆಟ್ರೋಲ್-ಡೀಸೆಲ್​ ದರ ಏರಿಕೆ.. ವಾಹನ ಸವಾರರು ಕಂಗಾಲು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.