ETV Bharat / bharat

ಸಮೋದ್ ಬೆಟ್ಟಗಳ ಮೇಲಿದೆ ಹನುಮಾನ್ ದೇವಾಲಯ.. ಭಕ್ತರ ಇಷ್ಟಾರ್ಥ ಈಡೇರಿಸುವ ಆಂಜನೇಯ - ಇಷ್ಟಾರ್ಥಗಳು ಈಡೇರುತ್ತವೆ ಎಂಬ ನಂಬಿಕೆ

ರಾಜಸ್ಥಾನದ ರಾಜಧಾನಿಯಲ್ಲಿರುವ ಸಮೋದ್ ಬೆಟ್ಟಗಳ ಮೇಲೆ ಹನುಮಾನ್ ದೇವಾಲಯವಿದೆ. ಅಲ್ಲಿ ಭಗವಂತ ಬೆಟ್ಟಗುಡ್ಡಗಳ ಮೇಲೆ ನೆಲೆಸಿದ್ದಾರೆ. ಇಲ್ಲಿ ಯಾರೇ ಬಂದರೂ ಅವರ ಇಷ್ಟಾರ್ಥಗಳು ಈಡೇರುತ್ತವೆ ಎಂಬ ನಂಬಿಕೆ ಇದೆ.

hanuman janmotsav jaipur  Lord Hanuman Temple at Samod hills in Jaipur  Samod hills Hanuman Temple news in Hindi  lord hanuman temple  ಭಕ್ತರ ಇಷ್ಟಾರ್ಥ ಈಡೇರಿಸುವ ಆಂಜನೇಯ  ಸಮೋದ್ ಬೆಟ್ಟಗಳ ಮೇಲಿದೆ ಹನುಮಾನ್ ದೇವಾಲಯ  ಗರಿಷ್ಠ ಸಂಖ್ಯೆಯ ದೇವಾಲಯಗಳು ಭಗವಾನ್ ಹನುಮಾನ್  ಸಮೋದ್ ವೀರ್ ಹನುಮಾನ್  ಇಷ್ಟಾರ್ಥಗಳು ಈಡೇರುತ್ತವೆ ಎಂಬ ನಂಬಿಕೆ
ಸಮೋದ್ ಬೆಟ್ಟಗಳ ಮೇಲಿದೆ ಹನುಮಾನ್ ದೇವಾಲಯ
author img

By

Published : Apr 6, 2023, 10:37 AM IST

ಸಮೋದ್ ಬೆಟ್ಟಗಳ ಮೇಲಿದೆ ಹನುಮಾನ್ ದೇವಾಲಯ

ಜೈಪುರ: ರಾಜಸ್ಥಾನದ ರಾಜಧಾನಿಯಿಂದ ಸುಮಾರು 42 ಕಿ.ಮೀ ದೂರದಲ್ಲಿರುವ ಸಮೋದ್ ಬೆಟ್ಟಗಳ ಮೇಲೆ ಹನುಮಾನ್ ದೇವಾಲಯವಿದೆ. ಅಲ್ಲಿ ಭಗವಂತ ಸ್ವತಃ ಬಂಡೆಗಳ ಮೇಲೆ ಕುಳಿತುಕೊಂಡಿದ್ದಾನೆ. ಈ ದೇವಾಲಯವನ್ನು ತಲುಪಲು ಮೊದಲು ಬೆಟ್ಟಗಳನ್ನು ಕಷ್ಟಪಟ್ಟು ಹತ್ತ ಬೇಕಾಗುತ್ತಿತ್ತು. ಈಗ ಸುಮಾರು 1100 ಮೆಟ್ಟಿಲುಗಳನ್ನು ತಯಾರಿಸಲಾಗಿದ್ದು, ಭಕ್ತರಿಗೆ ಅನುಕೂಲವಾಗಿದೆ. ಇಲ್ಲಿಗೆ ತಲುಪುವ ಪ್ರತಿಯೊಬ್ಬ ವ್ಯಕ್ತಿಯ ಇಷ್ಟಾರ್ಥಗಳು ಈಡೇರುತ್ತವೆ ಎಂದು ನಂಬಲಾಗಿದೆ.

hanuman janmotsav jaipur  Lord Hanuman Temple at Samod hills in Jaipur  Samod hills Hanuman Temple news in Hindi  lord hanuman temple  ಭಕ್ತರ ಇಷ್ಟಾರ್ಥ ಈಡೇರಿಸುವ ಆಂಜನೇಯ  ಸಮೋದ್ ಬೆಟ್ಟಗಳ ಮೇಲಿದೆ ಹನುಮಾನ್ ದೇವಾಲಯ  ಗರಿಷ್ಠ ಸಂಖ್ಯೆಯ ದೇವಾಲಯಗಳು ಭಗವಾನ್ ಹನುಮಾನ್  ಸಮೋದ್ ವೀರ್ ಹನುಮಾನ್  ಇಷ್ಟಾರ್ಥಗಳು ಈಡೇರುತ್ತವೆ ಎಂಬ ನಂಬಿಕೆ
ಸಮೋದ್ ಬೆಟ್ಟಗಳ ಮೇಲಿದೆ ಹನುಮಾನ್ ದೇವಾಲಯ

ಭಾರತದಲ್ಲಿ ಗರಿಷ್ಠ ಸಂಖ್ಯೆಯ ದೇವಾಲಯಗಳು ಭಗವಾನ್ ಹನುಮಾನ್ ಎಂದು ಹೇಳಲಾಗುತ್ತದೆ. ಈ ದೇವಾಲಯಗಳಲ್ಲಿ ಸಮೋದ್ ವೀರ್ ಹನುಮಾನ್ ಸಹ ಒಬ್ಬರು. ಈ ದೇವಾಲಯವು ಜೈಪುರದಿಂದ 42 ಕಿ.ಮೀ ದೂರದಲ್ಲಿರುವ ಚೌಮುನ್‌ನ ನಂಗಲ್ ಭರ್ದಾ ಗ್ರಾಮದ ಸಮೋದ್ ಪರ್ವತದಲ್ಲಿದೆ. ಈ ದೇವಾಲಯವು ರಾಜಸ್ಥಾನದ ಪ್ರಮುಖ ಧಾರ್ಮಿಕ ಸ್ಥಳಗಳಲ್ಲಿ ಒಂದಾಗಿದೆ. ಇಲ್ಲಿ 6 ಅಡಿ ಎತ್ತರದ ಹನುಮಾನ ಪ್ರತಿಮೆ ಇದೆ. ಸಮೋದ್ ವೀರ್ ಹನುಮಾನ್ ದೇವಾಲಯವು ಈ ಭಾಗದಲ್ಲಿ ಪ್ರಸಿದ್ಧಿ ಪಡೆದಿದೆ.

ಹನುಮಾನ್​ ಸೇವೆಯಲ್ಲಿ ತೊಡಗಿರುವ ಜಗದ್ಗುರು ಅವಧ ಬಿಹಾರಿ ದೇವಾಚಾರ್ಯರು ದೇವಾಲಯದ ಇತಿಹಾಸವನ್ನು ವಿವರಿಸುತ್ತ, 700 ವರ್ಷಗಳ ಹಿಂದೆ ಸಂತ ನಾಗನದಾಸ್ ಜಿ ಮಹಾರಾಜರು ತಮ್ಮ ಶಿಷ್ಯ ಲಾಲ್ದಾಸ್ ಅವರೊಂದಿಗೆ ಸಮೋದ್ ಬೆಟ್ಟಗಳಲ್ಲಿ ತಪಸ್ಸು ಮಾಡಲು ಬಂದಿದ್ದರು. ಒಂದು ರಾತ್ರಿ ನಾಗದಾಸ ಮಹಾರಾಜರ ಕನಸಿನಲ್ಲಿ ಘಟನೆಯೊಂದು ಸಂಭವಿಸಿತು. ಕನಸಿನಲ್ಲಿ ಕಂಡ ದೇವರ ರೂಪವು ಮರುದಿನ ಬೆಳಗ್ಗೆ ಪರ್ವತದ ಒಳಗಿನಿಂದ ಹೊರಬರುವ ಬಂಡೆಯಲ್ಲೂ ಕಾಣಿಸಿತು. ನಂತರ ವೀರ ಘಾಡಿಯಲ್ಲಿ ಸುತ್ತಿಗೆ ಮತ್ತು ಉಳಿ ತೆಗೆದುಕೊಂಡು ದೇವರ ಮೂರ್ತಿ ಮೂಡಿದ್ದ ಬಂಡೆಯ ಮೇಲೆ ಹನುಮಾನ್​ ಮೂರ್ತಿಯನ್ನು ರೂಪಿಸಲು ಆರಂಭಿಸಿದರು.

ಹನುಮಾನ್​ ದೇವಾಲಯಕ್ಕೆ ತೆರಳುವ ಮಾರ್ಗ

ಮೂರ್ತಿ ಕೆತ್ತನೆ ಬಳಿಕ ಪವಿತ್ರ ಸ್ಥಳಗಳಿಂದ ನೀರನ್ನು ತಂದು ದೇವರಿಗೆ ಸ್ನಾನ ಮಾಡಿಸಲು ಬಯಸಿದರು. ಅವರ ಅನುಪಸ್ಥಿತಿಯಲ್ಲಿ ಅವರು ದೇವರ ಆರೈಕೆಯ ಜವಾಬ್ದಾರಿಯನ್ನು ತಮ್ಮ ಶಿಷ್ಯ ಲಾಲ್ದಾಸ್​ಗೆ ವಹಿಸಿದರು. ಆಗ ಯಾರೋ ಲಾಲ್ದಾಸ್ ಜಿ ಬಳಿ ಬಂದು ಪರದೆ ತೆಗೆದು ಹನುಮಾನ್​ ದರ್ಶನಕ್ಕೆ ಮನವಿ ಮಾಡಿದರು. ಆಗ ಲಾಲ್ದಾಸ್​ ಒಪ್ಪಿಲಿಲ್ಲ. ಬಲವಂತವಾಗಿ ಪರದೆ ತೆಗೆದರು. ಆಗ ಮೂರ್ತಿಯಿಂದ ಘರ್ಜನೆಯ ಸದ್ದು ಕೇಳಿದ್ದು, ಸುತ್ತ ಮುತ್ತಲಿದ್ದ ದನಗಾಹಿಗಳೆಲ್ಲ ಭಯಗೊಂಡಿದ್ದವು. ಇದಾದ ನಂತರ ನಾಗನದಾಸ ಮಹಾರಾಜರು ಹಿಂದಿರುಗಿದಾಗ ಶಿಷ್ಯನನ್ನು ಗದರಿಸಿದರು. ಪರದೆ ತೆಗೆಯದಿದ್ದರೆ ಈ ಮೂರ್ತಿ ಕೇಳಿದ ವರ ಕೊಡುತ್ತಿತ್ತು ಎಂದು ಹೇಳಿದರು.

ಇನ್ನು ಇಲ್ಲಿ ಜನರು ತಮ್ಮ ಬಾವಿಗಳಲ್ಲಿ ನೀರಿಲ್ಲವೆಂದರೆ ಈ ಹನುಮಾನ್​ಗೆ ಲಡ್ಡುಗಳನ್ನು ಅರ್ಪಿಸುತ್ತಾರೆ. ಆಗ ಅವರ ಬಾವಿಗಳಲ್ಲಿ ತಕ್ಷಣ ನೀರು ಬರುತ್ತದೆ ಎಂದು ನಂಬಲಾಗಿದೆ. ಸುತ್ತಮುತ್ತಲಿನ ಜನರು ಹಸು ಮತ್ತು ಎಮ್ಮೆಗಳನ್ನು ಸಾಕುತ್ತಾರೆ. ಅವುಗಳಿಂದ ಹೊರಬರುವ ಹಾಲಿನ ಮೊಸರನ್ನು ಸಂಗ್ರಹಿಸಿ, ಅವರು ಹನುಮಂತನಿಗೆ ಮೊದಲು ಪ್ರಸಾದವನ್ನು ಅರ್ಪಿಸುತ್ತಾರೆ. ತಮ್ಮ ಹೊಲಗಳಲ್ಲಿ ಬೆಳೆದ ಧಾನ್ಯಗಳನ್ನು ಮೊದಲು ದೇವರಿಗೆ ಅರ್ಪಿಸುತ್ತಾರೆ. ಇಲ್ಲಿಗೆ ಬಂದ ಭಕ್ತರ ಇಷ್ಟಾರ್ಥಗಳು ಈಡೇರುತ್ತವೆ ಎಂಬ ನಂಬಿಕೆ ಇದೆ.

ಮೊದಲು ಈ ಹನುಮಾನ್​ ದೇವಸ್ಥಾನಕ್ಕೆ ಕಾಲುದಾರಿ ಇತ್ತು. ಬೆಟ್ಟಗಳನ್ನು ಹತ್ತಿ ತೆರಳಬೇಕಾಗಿತ್ತು. ಕೆಲ ಭಕ್ತಾದಿಗಳ ಕಾಣಿಕೆಯಿಂದ ಮೆಟ್ಟಿಲುಗಳನ್ನು ನಿರ್ಮಿಸಲಾಯಿತು. ಇದೆಲ್ಲವೂ ಸ್ವಯಂಪ್ರೇರಿತವಾಗಿ ನಡೆಯುತ್ತಿದೆ. ಈ ದೇವಾಲಯವನ್ನು ಸೀತಾರಾಮಜೀ ವೀರ್ ಹನುಮಾನ್ ಟ್ರಸ್ಟ್ ಸಮೋದ್ ಅವರು ನಿರ್ಮಿಸಿದ್ದಾರೆ.

ಓದಿ: ಐತಿಹಾಸಿಕ ಶ್ರೀ ಧರ್ಮರಾಯಸ್ವಾಮಿ ಕರಗ ಶಕ್ತ್ಯೋತ್ಸವಕ್ಕೆ ಕ್ಷಣಗಣನೆ!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.