ETV Bharat / bharat

ಅಸ್ಸೋಂ - ರಾಜಸ್ಥಾನ ಪ.ಬಂಗಾಳದಲ್ಲಿ ಮೇಲ್ಮನೆ ರಚನೆಗೆ ಅಸ್ತು..17 ನ್ಯಾಯಮೂರ್ತಿಗಳ ನೇಮಿಸಿ ರಾಷ್ಟ್ರಪತಿ ಆದೇಶ - ಹೈಕೋರ್ಟ್​ ನ್ಯಾಯಾಧೀಶರ ನೇಮಿಸಿದ ರಾಷ್ಟ್ರಪತಿ

ಮಧ್ಯಪ್ರದೇಶ, ಮದ್ರಾಸ್​, ಒಡಿಶಾ ಮತ್ತು ಆಂಧ್ರಪ್ರದೇಶದ ಹೈಕೋರ್ಟ್​ಗಳಿಗೆ 17 ನ್ಯಾಯಮೂರ್ತಿಗಳನ್ನು ನೇಮಕ ಮಾಡಿ ರಾಷ್ಟ್ರಪತಿಗಳು ಆದೇಶ ಹೊರಡಿಸಿದ್ದಾರೆ.

Legislative Assemblies
ರಾಷ್ಟ್ರಪತಿ ಆದೇಶ
author img

By

Published : Feb 10, 2022, 9:51 PM IST

ನವದೆಹಲಿ: ಮಧ್ಯಪ್ರದೇಶ, ಮದ್ರಾಸ್​, ಒಡಿಶಾ ಮತ್ತು ಆಂಧ್ರಪ್ರದೇಶದ ಹೈಕೋರ್ಟ್​ಗಳಿಗೆ 17 ನ್ಯಾಯಮೂರ್ತಿಗಳನ್ನು ನೇಮಕ ಮಾಡಿ ರಾಷ್ಟ್ರಪತಿಗಳು ಆದೇಶ ಹೊರಡಿಸಿದ್ದಾರೆ. ಅಲ್ಲದೇ, ಮದ್ರಾಸ್​ ಹೈಕೋರ್ಟ್ ಹಂಗಾಮಿ ನ್ಯಾಯಮೂರ್ತಿಗಳಾಗಿದ್ದ ಮುನೀಶ್ವರ್​ ನಾಥ್​ ಭಂಡಾರಿ ಅವರನ್ನು ಮುಖ್ಯ ನ್ಯಾಯಮೂರ್ತಿಗಳನ್ನಾಗಿ ನೇಮಕ ಮಾಡಲಾಗಿದೆ.

  • President appoints 17 judges in high courts of Madhya Pradesh, Madras, Orrisa, and Andhra Pradesh

    Madras HC Acting Chief Justice Munishwar Nath Bhandari has been made the Chief Justice pic.twitter.com/g9sygP8aZ8

    — ANI (@ANI) February 10, 2022 " class="align-text-top noRightClick twitterSection" data=" ">

ವಿಧಾನ ಪರಿಷತ್​ ರಚನೆಗೆ ಅಸ್ತು

ಇನ್ನು ಅಸ್ಸಾಂ, ರಾಜಸ್ತಾನ, ಪಶ್ಚಿಮಬಂಗಾಳ ವಿಧಾನಸಭೆಗಳು, ಹೊಸದಾಗಿ ವಿಧಾನ ಪರಿಷತ್​ ರಚನೆಗೆ ನಿರ್ಣಯ ಅಂಗೀಕರಿಸಿವೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ. ಈ ಹಿಂದೆ ಈ ರಾಜ್ಯಗಳ ವಿಧಾನ ಪರಿಷತ್​ ರಚನೆಗೆ ವಿಧಾನಸಭೆಯಲ್ಲಿ ಶಾಸಕಾಂಗದ ಅಂಗೀಕಾರ ಪಡೆದುಕೊಳ್ಳಲಾಗಿತ್ತು. ಇದೀಗ ಕೇಂದ್ರ ಕಾನೂನು ಇಲಾಖೆ ಇದಕ್ಕೆ ಅನುಮತಿ ನೀಡಿದೆ.

  • Legislative Assemblies of Assam, Rajasthan, and West Bengal have adopted resolutions for the creation of Legislative Councils: Law Ministry in Rajya Sabha

ಓದಿ: ಪ್ರಧಾನಿ ಮೋದಿ ಒತ್ತಡ ತಂತ್ರಗಳಿಗೆ ನಾನು ಬಗ್ಗಲ್ಲ: ರಾಹುಲ್​ ಗಾಂಧಿ ಖಡಕ್​ ಉತ್ತರ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.