ಲಖನೌ(ಉತ್ತರಪ್ರದೇಶ): ಚಳಿಯಲ್ಲಿ ನಡುಗುತ್ತಿರೂ ಲಖನೌ ಜನತೆಗೆ ತರಕಾರಿ ಬೆಲೆಗಳು ಬಿಸಿ ಮುಟ್ಟಿಸುತ್ತಿವೆ. ಎಲೆಕೋಸು, ಬಟಾಣಿ, ಪಾಲಕ್ ಸೊಪ್ಪು, ಟೊಮೇಟೊ ಬೆಲೆಗಳೇನೋ ಸ್ಥಿರವಾಗಿವೆ ಆದ್ರೆ, ಬೆಂಡೆಕಾಯಿ ಬೆಲೆ ಮಾತ್ರ 200 ರೂ ಗೆ ಏರಿದೆ.
ಸುಮಾರು 4 ದಿನಗಳಿಂದಲೂ ಈ ಬೆಂಡೆಕಾಯಿ(ಲೇಡಿ ಫಿಂಗರ್) ಬೆಲೆ 200 ರೂಪಾಯಿಯೇ ಇದ್ದು, ಗ್ರಾಹಕರು ಬೆಂಡೆಕಾಯಿ ಬೆಲೆ ಕೇಳಿ ಬಾಯಿ ಮೇಲೆ ಕೈ ಇಟ್ಟು ನಿಟ್ಟುಸಿರು ಬಿಡುತ್ತಿದ್ದಾರೆ.
ಸೋಮವಾರದ ಮಾರುಕಟ್ಟೆಯಲ್ಲಿ ತರಕಾರಿ ಬೆಲೆಗಳು:
ತರಕಾರಿಗಳು | ಬೆಲೆ(ಕೆಜಿಗಳಲ್ಲಿ) |
ಬೆಂಡೆಕಾಯಿ | 200 ರೂ. |
ಈರುಳ್ಳಿ | 25-30 ರೂ. |
ಆಲೂಗಡ್ಡೆ | 10-12 ರೂ. |
ಟೊಮೇಟೊ | 20-25 ರೂ. |
ಹೂಕೋಸು | 5-10 ರೂ. |
ಸೋಯಾ-ಮೆಂತ್ಯೆ | 20-25 ರೂ. |
ಬದನೆಕಾಯಿ | 10-20 ರೂ. |
ಮೆಣಸಿನಕಾಯಿ | 30-40 ರೂ. |
ಸೋರೆಕಾಯಿ | 40-50 ರೂ. |
ಬೀನ್ಸ್ | 20-30 ರೂ. |
ದನಿಯಾ | 30-40 ರೂ. |
ದೊಣ್ಣೆ ಮೆಣಸಿನ ಕಾಯಿ | 30-40 ರೂ. |
ಕುಂಬಳಕಾಯಿ | 10-15 ರೂ. |
ಬಟಾಣಿ | 15-20 ರೂ. |
ಪಾಲಕ್ ಸೊಪ್ಪು | 5-10 ರೂ. |
ಇದನ್ನೂ ಓದಿ:ಸತತ ನಾಲ್ಕು ದಿನಗಳಿಂದ ಏರಿಳಿಕೆಯಾಗದ ತೈಲ ದರ..!