ತಿರುವನಂತಪುರ(ಕೇರಳ): ಕೆಲ ದಿನಗಳಿಂದ 50 ಸಾವಿರಕ್ಕೂ ಹೆಚ್ಚು ಕೊರೊನಾ ಕೇಸ್ಗಳನ್ನು ದಾಖಲಿಸುತ್ತಿದ್ದ ಕೇರಳದಲ್ಲಿ ಸೋಮವಾರ 42 ಸಾವಿರ ಕೋವಿಡ್ ಪ್ರಕರಣಗಳು ಪತ್ತೆಯಾಗಿವೆ. ಇದು ಕಳೆದೊಂದು ವಾರದಿಂದ ಏರಿಕೆ ಕಾಣುತ್ತಿದ್ದ ಸೋಂಕು ಸೋಮವಾರ ಅಲ್ಪ ಇಳಿಕೆ ಕಂಡಿದೆ.
ಸೋಮವಾರ ಒಂದೇ ದಿನದಲ್ಲಿ 42,154 ಪ್ರಕರಣ ದಾಖಲಾಗಿ, ರಾಜ್ಯದಲ್ಲಿ 3,57,552 ಸಕ್ರಿಯ ಪ್ರಕರಣಗಳಿವೆ. ಅಲ್ಲದೇ 24 ಗಂಟೆ ಅವಧಿಯಲ್ಲಿ 14 ಜನರು ಕೊರೊನಾಗೆ ಬಲಿಯಾಗಿದ್ದಾರೆ. 38,458 ಸೋಂಕಿನಿಂದ ಗುಣಮುಖರಾಗಿದ್ದಾರೆ. ಇದರಿಂದ 56,12,993 ಜನರು ಗುಣಮುಖರಾದಂತಾಗಿದೆ.
-
Kerala reports 42,154 new #COVID19 cases, 38,458 recoveries & 14 deaths in the last 24 hrs
— ANI (@ANI) January 31, 2022 " class="align-text-top noRightClick twitterSection" data="
Active cases stand at 3,57,552
">Kerala reports 42,154 new #COVID19 cases, 38,458 recoveries & 14 deaths in the last 24 hrs
— ANI (@ANI) January 31, 2022
Active cases stand at 3,57,552Kerala reports 42,154 new #COVID19 cases, 38,458 recoveries & 14 deaths in the last 24 hrs
— ANI (@ANI) January 31, 2022
Active cases stand at 3,57,552
ಕೇರಳದಲ್ಲಿ ಭಾನುವಾರವಷ್ಟೇ 51,570 ಕೊರೊನಾ ಕೇಸ್ ಪತ್ತೆಯಾಗುವ ಆತಂಕ ಮೂಡಿಸಿತ್ತು. ಸೋಮವಾರ 8 ಸಾವಿರಕ್ಕೂ ಅಧಿಕ ಕೇಸ್ ತಗ್ಗುವ ಮೂಲಕ ಜನರು ಕೊಂಚ ನಿರಾಳರನ್ನಾಗಿಸಿದೆ.
ಕಳೆದ 24 ಗಂಟೆಗಳಲ್ಲಿ 99,410 ಜನರಿಗೆ ಕೊರೊನಾ ಪರೀಕ್ಷೆ ಮಾಡಲಾಗಿದೆ.
ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ