ETV Bharat / bharat

ಕೇರಳ ರಾಜ್ಯಪಾಲರಿಗೂ ಅಂಟಿದ ಕೊರೊನಾ.. - Kerala Raj Bhavan PRO

ನನ್ನ ಕೋವಿಡ್​ ವರದಿ ಪಾಸಿಟಿವ್​ ಬಂದಿದೆ. ಆದರೆ, ಯಾವುದೇ ಆತಂಕ ಬೇಡ. ಕಳೆದ ವಾರ ನವದೆಹಲಿಯಲ್ಲಿ ನನ್ನೊಂದಿಗೆ ಸಂಪರ್ಕಕ್ಕೆ ಬಂದವರೆಲ್ಲರೂ ಕೊರೊನಾ ಪರೀಕ್ಷೆಗೆ ಅಥವಾ ಕ್ವಾರಂಟೈನ್​ಗೆ ಒಳಗಾಗಿ ಸುರಕ್ಷಿತವಾಗಿರಿ..

Kerala Governor Arif Mohammed Khan
ಕೇರಳ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್
author img

By

Published : Nov 7, 2020, 1:30 PM IST

ತಿರುವನಂತಪುರಂ : ಕೇರಳ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಅವರಿಗೆ ಕೋವಿಡ್​ ಸೋಂಕು ತಗುಲಿರುವುದು ದೃಢಪಟ್ಟಿದೆ. ಈ ಬಗ್ಗೆ ಆರಿಫ್ ಮೊಹಮ್ಮದ್​ರ ಟ್ವಿಟರ್ ಖಾತೆಯಲ್ಲಿ ಕೇರಳ ರಾಜ ಭವನದ ಸಾರ್ವಜನಿಕ ಸಂಪರ್ಕ್‌ ಅಧಿಕಾರಿ (ಪಿಆರ್​ಒ) ಟ್ವೀಟ್​ ಮಾಡಿ ಸ್ಪಷ್ಟನೆ ನೀಡಿದ್ದಾರೆ.

  • Hon'ble Governor Shri Arif Mohammed Khan said :"I have tested positive for Covid19.But, there is no cause for concern. However, I request all those who had contact with me in NewDelhi last week to test for Covid, or be under observation to be on the safe side":PRO,KeralaRajBhavan

    — Kerala Governor (@KeralaGovernor) November 7, 2020 " class="align-text-top noRightClick twitterSection" data=" ">

"ನನ್ನ ಕೋವಿಡ್​ ವರದಿ ಪಾಸಿಟಿವ್​ ಬಂದಿದೆ. ಆದರೆ, ಯಾವುದೇ ಆತಂಕ ಬೇಡ. ಕಳೆದ ವಾರ ನವದೆಹಲಿಯಲ್ಲಿ ನನ್ನೊಂದಿಗೆ ಸಂಪರ್ಕಕ್ಕೆ ಬಂದವರೆಲ್ಲರೂ ಕೊರೊನಾ ಪರೀಕ್ಷೆಗೆ ಅಥವಾ ಕ್ವಾರಂಟೈನ್​ಗೆ ಒಳಗಾಗಿ ಸುರಕ್ಷಿತರಾಗಿರಿ" ಎಂದು ಗೌರವಾನ್ವಿತ ರಾಜ್ಯಪಾಲರಾದ ಶ್ರೀ ಆರಿಫ್ ಮೊಹಮ್ಮದ್ ಖಾನ್ ಹೇಳಿದ್ದಾರೆ ಎಂದು ಪಿಆರ್​ಒ ಟ್ವೀಟ್​ ಮಾಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.